ಇಂದು ಹನುಮಾನ್ ವ್ರತ ಇದೆ ಈ 7 ರಾಶಿಗಳಿಗೆ ಇಂದಿನಿಂದ ಲಾಭದಾಯಕ,ಚಿನ್ನದಂತ ಸಮಯ ಆರಂಭ ವೃತ್ತಿ,ಉದ್ಯೋಗದಲ್ಲಿ ಹಣದ ಸಿಹಿಸುದ್ದಿ ಸಿಗಲಿದೆ - Karnataka's Best News Portal

ಮೇಷ ರಾಶಿ:- ವೈವಾಹಿಕ ಜೀವನದಲ್ಲಿ ಇಂದು ಪ್ರಣಯ ಮನಸ್ಥಿತಿಯಲ್ಲಿ ಇರುತ್ತೀರಿ ಸಂಗಾತಿ ಇಂದ ಸಂಪೂರ್ಣವಾಗಿ ಬೆಂಬಲ ಪಡೆಯುತ್ತೀರಿ ಅದು ನಿಮಗೆ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಸಹೋದ್ಯೋಗಿಗಳನ್ನು ಕಚೇರಿಗಳಲ್ಲಿ ಟೀಕಿಸುವುದನ್ನು ತಪ್ಪಿಸಿ ಕೆಲಸದ ಬಗ್ಗೆ ಯಾವುದೇ ಸಲಹೆ ನೀಡಿದರು ತುಂಬಾ ಪ್ರಯೋಜನಕಾರಿಯಾಗುತ್ತದೆ ಹಣದ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ ಆದಷ್ಟು ಖರ್ಚನ್ನು ಮಾಡುವುದನ್ನು ತಪ್ಪಿಸಿ ಆರೋಗ್ಯದ ದೃಷ್ಟಿಯಿಂದ ಉತ್ತಮ ಆರೋಗ್ಯ ದುಡ್ಡಿಂದ ಉತ್ತಮವಾಗಿರುತ್ತದೆ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟ ಬಣ್ಣ ಬಿಳಿ

ವೃಷಭ ರಾಶಿ:- ನಿಮ್ಮ ಮನಸ್ಸಿನಿಂದ ಬಹಳ ದಿನದಿಂದ ಹಾಗೆ ಉಳಿದುಕೊಂಡಿರುವ ಯೋಜನೆಯನ್ನು ಪೂರ್ಣಗೊಳಿಸಿ ಉತ್ತಮ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಹಿತ ಮತ್ತು ಸಹೋದರರಿಂದ ಉಂಟಾಗುವಂತಹ ಒತ್ತಡದಿಂದ ದುಃಖ ಉಂಟಾಗುತ್ತದೆ ಪ್ರೀತಿಯ ಜೀವನದಲ್ಲಿ ಒಂದಿಷ್ಟು ಜಾಗರೂಕತೆಯನ್ನು ವಹಿಸಿ ಶಿಕ್ಷಣ ಮತ್ತು ಸ್ಪರ್ಧೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಧ್ಯತೆ ಇದೆ ಹೊಸ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ ವಿಚಾರಗಳಲ್ಲಿ ಖುಷಿಯನ್ನು ತರುತ್ತದೆ ಉದ್ಯೋಗ ವಿಚಾರದಲ್ಲಿ ಕಿರಿಕಿರಿ ಉಂಟಾಗುತ್ತದೆ ಹಣಕಾಸಿನ ಮಧ್ಯಸ್ಥಿಕೆ ವಹಿಸಿ ಕೊಳ್ಳಬೇಡಿ ನಿಮ್ಮ ಕುಲದೇವರನ್ನು ಅಥವಾ ಮುಖ್ಯಪ್ರಾಣದೇವರ ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ:- ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ ವಿನಾಕಾರಣ ಆದಷ್ಟು ಖರ್ಚು ಮಾಡುವುದನ್ನು ತಪ್ಪಿಸಿ ಹಣವನ್ನು ಆದಷ್ಟು ಉಳಿಸಲು ಪ್ರಯತ್ನಿಸಿ ಸಂಜೆಯಿಂದ ರಾತ್ರಿಯವರೆಗೆ ವಾಹನವಾಗಿ ವೇಗವಾಗಿ ಓಡಿಸುವುದನ್ನು ತಪ್ಪಿಸಿ ಈಗಿನ ಜವಾಬ್ದಾರಿಗಳು ಹೆಚ್ಚಾಗಿರಬಹುದು ಮಕ್ಕಳಿಂದ ಸಂತೋಷ ಅವರು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆ ಕೌಶಲ್ಯ ಯನ್ನು ಪಡೆಯಬಹು ಹಣದ ವಿಚಾರದಲ್ಲಿ ಬಹಳ ಯೋಚನೆ ಮಾಡಿ ಮುಂದುವರಿಯುವುದು ಉತ್ತಮದು ಆರ್ಥಿಕ ರಂಗದಲ್ಲಿ ಉತ್ತಮ ಲಾಭವಾಗುತ್ತದೆ ಮತ್ತು ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ ಇದರಿಂದ ಆಯಾಸವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ3 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕಟಕ ರಾಶಿ:- ನೀವು ಬಹಳ ದಿನದಿಂದ ಉತ್ತಮವಾದ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದರಿಂದ ಅದು ನಿಮಗೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಹಾಗೂ ಉದ್ಯೋಗಸ್ಥರು ಉನ್ನತ ಸ್ಥಾನ ಪಡೆಯಬಹುದು ಉತ್ತಮ ಲಾಭ ಪಡೆಯುವ ನಿರೀಕ್ಷೆ ಇದೆ ಹಣದ ವಿಚಾರದಲ್ಲಿ ದುಬಾರಿ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಪೋಷಕರ ಸಹಾಯದಿಂದ ಹೊಸ ಅಧ್ಯಾಯ ಶುರುವಾಗುತ್ತದೆ ನಿಮ್ಮ ತಂದೆಯ ಬೆಂಬಲದಿಂದ ಲಾಭದಾಯಕವಾಗಿ ಹೆಚ್ಚಾಗುತ್ತದೆ ಕಠಿಣ ಪರಿಶ್ರಮ ಹಾಗೂ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:- ಮಾರ್ಗದರ್ಶನ ಶಕ್ತಿಯ ಸಹಾಯದಿಂದ ಕಷ್ಟಕರವಾದ ಅಂತಹ ಬಗೆಹರಿಸುತ್ತೇರಿ ವಿಶೇಷ ರೀತಿಯ ಸಾಧನೆಯನ್ನು ಮನಸ್ಸಿನಲ್ಲಿರುವಂತೆ ವಿಷಯವು ಅತಿಯಾಗಿ ಕಾಡಬಹುದು ಹಣದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ, ವ್ಯವಹಾರವನ್ನು ಮಾಡುವಾಗ ಇದನ್ನು ನಿರ್ಲಕ್ಷ ಮಾಡಬೇಡಿ ಎಲ್ಲರನ್ನೂ ನಂಬಿದರೆ ಮೋಸ ಹೋಗುವ ಸಾಧ್ಯತೆ ಇದೆ ನಿಮ್ಮ ಮನಸ್ಸು ಚಂಚಲತೆ ಇರುತ್ತದೆ ನಿಮ್ಮ ಅದೃಷ್ಟ ದ ಸಂಖ್ಯೆ2 ನಿಮ್ಮ ಅದೃಷ್ಟದಬಣ್ಣ ಹಳದಿ

ಕನ್ಯಾ ರಾಶಿ:- ಬಹಳಷ್ಟು ಕಷ್ಟಗಳನ್ನು ಸಹಿಸಿಕೊಂಡು ಮುಂದೆ ಕಾರ್ಯಸಿದ್ಧಿಗೆ ಉತ್ತಮವಾದ ಅವಕಾಶಗಳು ಸಿಗುತ್ತದೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನ ದೊರೆಯಲಿವೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆಯುವುದು ಅವಶ್ಯವಿದೆ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಅವಕಾಶಗಳನ್ನು ಪಡೆಯುತ್ತೀರಿ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹೇಳಬೇಡಿ ಹಣಕಾಸಿನ ಸುಧಾರಣೆಯಾಗುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗೃತಿ ನಿಮ್ಮ ಅದೃಷ್ಟದ ಸಂಖ್ಯೆ 7ನಿಮ್ಮ ಅದೃಷ್ಟದ ಬಣ್ಣ ಹಸಿರು

ತುಲಾ ರಾಶಿ :– ಉದ್ಯೋಗ ಸ್ಥಳಗಳಲ್ಲಿ ಪ್ರತಿಕೂಲ ಎದುರಾಗಬಹುದು ಕೆಲಸದ ಮೇಲೆ ಪರಿಣಾಮ ಬೀರುತ್ತದೆ ವ್ಯಾಪಾರ ಮಾಡಿದರೆ ದೊಡ್ಡ ಲಾಭವನ್ನು ಕಾಣಬಹುದು ನೀವು ಬಹಳ ದಿನದಿಂದ ಅಂದುಕೊಂಡಿರುವ ಕೆಲಸವನ್ನು ಶುರು ಮಾಡಿದರೆ ವ್ಯವಹಾರವನ್ನು ಸ್ಟಾರ್ಟ್ ಮಾಡಿದರೆ ಭವಿಷ್ಯದಲ್ಲಿ ವೇಗವಾಗಿ ಬೆಳೆಯಬಹುದು ವೈವಾಹಿಕ ಜೀವನದಲ್ಲಿ ಅತ್ಯುತ್ತಮವಾಗಿರುತ್ತದೆ ರಿಯಲ್ ಎಸ್ಟೇಟ್ ಮಾತೃಭೂಮಿ ವಿಚಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭದಾಯಕವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ವೃಶ್ಚಿಕ ರಾಶಿ:- ಯಾರೊಂದಿಗೂ ಅನಗತ್ಯವಾಗಿ ಜಗಳ ಮಾಡಬೇಡಿ, ಇವರ ಸಂಬಂಧಿಗಳ ಮಧ್ಯೆ ಮನಸ್ತಾಪ ಉಂಟಾಗುತ್ತದೆ ಎಲ್ಲ ಸಮಸ್ಯೆಗಳು ತಾಳ್ಮೆಯಿಂದ ಯಶಸ್ವಿಯಾಗಿ ಎದುರಿಸಿ ಹಣದ ವಿಷಯದಲ್ಲಿ ಹೆಚ್ಚಿನ ಕಾಳಜಿವಹಿಸಿ ವಿಶೇಷವಾಗಿ ಸಮಯದಲ್ಲಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಕೆಲಸದ ಬಗ್ಗೆ ಮಾತನಾಡುವುದಾದರೆ ಉದ್ಯೋಗದ ಒತ್ತಡದಿಂದ ಕೂಡಿರುತ್ತದೆ ನಿಮ್ಮ ಕೆಲಸದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ ನಿಮ್ಮ ಒಳಿತಿಗಾಗಿ ಸಕಾರತ್ಮಕ ಆಲೋಚನೆಯನ್ನು ಮಾಡಿ ನಿಮಗೆ ಬರುವ ಕಷ್ಟಗಳು ಪರಿಹಾರ ಆಗಬೇಕೆಂದರೆ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆನಿಮ್ಮ ಅದೃಷ್ಟ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ:- ಕುಟುಂಬ ಜೀವನವು ಸಂತೋಷವಾಗಿರುತ್ತದೆ ನೌಕರಿ ಮಾಡುತ್ತಿರುವವರಿಗೆ ಶುಭ ಸುದ್ದಿ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಸಿಗುತ್ತದೆ, ವ್ಯಾಪಾರಸ್ಥರು ತಮ್ಮ ಪರಿಶ್ರಮದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಬಹುದು ಲೇವಾದೇವಿ ವಿಚಾರದಲ್ಲಿ ಅಸಮಾಧಾನ ವಾತಾವರಣ ಇರುತ್ತದೆ, ದೂರ ಸಂಚಾರ ಮಾಡುವಾಗ ಜಾಗೃತಿ, ಬ್ಯಾಂಕಿಗೆ ಸಂಬಂಧಿಸಿದ ಕಾಗದ ಪತ್ರಗಳ ಬಗ್ಗೆ ಜಾಗೃತಿ ವಹಿಸಿ, ಮುಖ್ಯಪ್ರಾಣ ದೇವರನ್ನು ಆರಾಧಿಸುವ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ

ಮಕರ ರಾಶಿ:– ವ್ಯಾಪಾರಸ್ಥರು ತಮ್ಮ ವಿರೋಧಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಅವರು ನಿಮ್ಮ ಪ್ರಮುಖ ಕೆಲಸಗಳನ್ನು ಮೇಲೆ ಅಡ್ಡಿಪಡಿಸುತ್ತಾರೆ ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ, ಹಣದ ಕೊರತೆಯಿಂದ ನಿರಾಶೆಯಾಗಬಹುದು ಸಂಗಾತಿಯ ಆರೋಗ್ಯ ಸರಿಯಾಗಿದ್ದರೆ ಅಂತಹ ಪರಿಸ್ಥಿತಿಯಲ್ಲಿ ನೀವು ಅವರು ಹೆಚ್ಚಿನ ಸಮಯವನ್ನು ಪ್ರಯತ್ನಿಸಿ, ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆಯ ನಿಮ್ಮ ಮೇಲೆ ಇರುವುದರಿಂದ ನೀವು ಇಂದು ಕೈಗೊಂಡ ಕೆಲಸದಲ್ಲಿ ಜಯ ಆಗುತ್ತದೆ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರ ಒಳ್ಳೆಯದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:– ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ನಿಮಗೆ ಕೊಟ್ಟಿರುವಂತಹ ಜವಾಬ್ದಾರಿಗಳು ನಿಮ್ಮಿಂದ ಹಿಂತಿರುಗಿ ಪಡೆಯಲಾಗುತ್ತದೆ, ಸುದ್ದಿಗೊಂದು ಬದಲಿಸುವ ಯೋಚನೆ ಮಾಡುತ್ತೀರಿ ಆದರೆ ಆದರದು ನಿರ್ಧಾರ ಬೇಡ, ಧರ್ಮ ಮತ್ತು ಆಸಕ್ತಿ ವಿಚಾರದಲ್ಲಿ ತೋರುತ್ತೀರಿ, ಮದುವೆಯಾಗದವರಿಗೆ ಮದುವೆಯಾ ಓಳ್ಳೆಯ ಸಿಹಿಸುದ್ದಿ ಸಿಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮೀನ ರಾಶಿ:- ನಿಮಗೆ ಉತ್ತಮ ದಿನವಾಗಿರುತ್ತದೆ ಹಣದ ಪರಿಸ್ಥಿತಿಯು ಕೂಡ ಶುಭವಾಗಿರುತ್ತದೆ ನೀವು ಕೆಲಸದ ಆರಂಭದಲ್ಲಿ ಉನ್ನತ ಫಲಿತಾಂಶ ಕಾಣಬಹುದು, ಹಿರಿಯ ಅಧಿಕಾರಿಗಳ ಬೆಂಬಲ ಕಚೇರಿಯಲ್ಲಿ ಸಿಗುತ್ತದೆ ಮನೆಯ ವಾತಾವರಣ ಕೂಡ ಉತ್ತಮವಾಗಿರುತ್ತದೆ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ಏರುಪೇರು ಸೂಕ್ತ ರೂಪದಲ್ಲಿ ಅದು ಕೂಡ ಬಗೆಹರಿಯುತ್ತದೆ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಉನ್ನತ ಉತ್ತಮ ಧನಲಾಭ ಉಂಟಾಗುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಅನುಕೂಲ ಪರಿಸ್ಥಿತಿ ಇರುತ್ತದೆ ಕಣ್ಣಿಗೆ ಮತ್ತು ಕಿವಿಗೆ ಸಂಬಂಧಿಸಿದಂತೆ ಆರೋಗ್ಯದ ವಿಚಾರದಲ್ಲಿ ತೊಂದರೆಯಾಗಬಹುದು ಜಾಗೃತಿ ನಿಮ್ಮ ಅದೃಷ್ಟದ ಸಂಖ್ಯೆ 2ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

By admin

Leave a Reply

Your email address will not be published. Required fields are marked *