ಈ ಒಂದು ಸೀಕ್ರೆಟ್ ಬುಕ್ ನ ರಹಸ್ಯವನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡಿದೆ ಆದರೆ ಎಂತಹ ಯಶಸ್ಸನ್ನು ಕೂಡ ನೀವು ಪಡೆಯಬಹುದು... ಏನದು ಸೀಕ್ರೆಟ್ ಬುಕ್ ನ ರಹಸ್ಯ.? - Karnataka's Best News Portal

ಒಂದು ಚೆಂಡನ್ನು ಮೇಲಕ್ಕೆ ಎಸೆದರೆ ಅದು ಕೆಳಗೆ ಬಿದ್ದೆ ಬೀಳುತ್ತದೆ ಹೊರತು ಆಕಾಶದಲ್ಲಿ ತೇಳುವುದಿಲ್ಲ ಏಕೆಂದರೆ ಅದು ಲಾ ಅಫ್ ಗ್ರಾವಿಟಿ ಈ ನಿಯಮ ಈ ಪ್ರಪಂಚದಲ್ಲಿ ಇದೆ. ಇದೇ ರೀತಿಯ ಬಹಳಷ್ಟು ಯುನಿವರ್ಸಲ್ ಲಾ ಗಳು ಇದೆ ಇದರ ಆಧಾರದ ಮೇಲೆ ಈ ಪ್ರಪಂಚ ಮುಂದುವರೆಯುತ್ತಿದೆ ಅದೇ ರೀತಿ ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಸಕ್ಸಸ್ ಆಗಬೇಕು ಅಂದರೆ ಯುನಿವರ್ಸಲ್ ಲಾ ಇರಲೇಬೇಕು ಅದೇ ಲಾ ಆಫ್ ಅಟ್ರಾಕ್ಷನ್. ಸಾವಿರಾರು ವರ್ಷಗಳಿಂದಲೂ ಸಾವಿರಾರು ಸಾಧಕರು ಈ ಲಾ ಆಫ್ ಅಟ್ರಾಕ್ಷನ್ ಅನ್ನು ತಮ್ಮಲಿ ತಾವು ಅಳವಡಿಸಿ ಕೊಂಡು ಜೀವನದಲ್ಲಿ ಸಕ್ಸಸ್ ಆಗಿದ್ದರೆ. ಆದರೆ ಈ ಲಾ ಆಫ್ ಅಟ್ರಾಕ್ಷನ್ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ ಆದರೆ 21ನೇ ಶತಮಾನದ ಪ್ರಾರಂಭದಲ್ಲಿ ಲಾ ಆಫ್ಅ
ಟ್ರಾಕ್ಷನ್ ಸೀಕ್ರೆಟ್ ಬಗ್ಗೆ ಜನರಿಗೆ ಗೊತ್ತಾಗುತ್ತ ಹೋಗುತ್ತದೆ.
6
ಅದರಲ್ಲೂ ಕೂಡ 2006 ರಲ್ಲಿ ಬಂದಂತಹ ದಿ ಸೀಕ್ರೆಟ್ ಬುಕ್ ನಿಂದ ಬಹುತೇಕ ಜನರಿಗೆ ಲಾ ಆಫ್ ಅಟ್ರಾಕ್ಷನ್ ಬಗ್ಗೆ ಮತ್ತು ಅದರ ಅಡ್ವಾಂಟೇಜ್ ಗಳ ಬಗ್ಗೆ ಗೊತ್ತಾಯಿತು.ಇವತ್ತಿನ ಈ ಲೇಖನದಲ್ಲಿ ನಿಮಗೆ ಅಂತಹ ಒಂದು ಆಶ್ಚರ್ಯಕರವಾದ ಸೀಕ್ರೆಟ್ ಬುಕ್ ನಲ್ಲಿರುವ ಲಾ ಆಫ್ ಅಟ್ರಾಕ್ಷನ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸುತ್ತೇವೆ. ಈ ಒಂದು ಬುಕ್ ಅನ್ನು ರೋಂಡಾ ಶೈನ್ ಅವರು ಬರೆದಿರುವಂತಹ. ಮೊದಲಿಗೆ ಲಾ ಆಫ್ ಗ್ರಾವಿಟಿ ಈ ಪ್ರಪಂಚದಲ್ಲಿ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿಯಲ್ಲಿ ಲಾ ಆಫ್ ಅಟ್ರಾಕ್ಷನ್ ಕೂಡ ತನ್ನದೇ ಆದ ಲಾ ನಾ ಮೂಲಕ ಕೆಲಸ ಮಾಡುತ್ತದೆ. ಈ ಲಾ ಆಫ್ ಅಟ್ರಾಕ್ಷನ್ ಉಪಯೋಗಿಸಿಕೊಂಡು ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು, ನಿಮ್ಮ ಆಸ್ತಿ ಸಂಪತ್ತುಗಳನ್ನು ಜಾಸ್ತಿ ಮಾಡಿಕೊಳ್ಳಬಹುದು, ನಿಮ್ಮ ರಿಲೇಶನ್ ಶಿಪ್ ಅನ್ನು ಉತ್ತಮ ಗಳಿಸಿಕೊಳ್ಳಬಹುದು, ಜೀವನದಲ್ಲಿ ಏನೋ ಇಷ್ಟಪಡುತ್ತಿರೋ ಅದನ್ನೆ ರಿಯಾಲಿಟಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

By admin

Leave a Reply

Your email address will not be published. Required fields are marked *