ಖಾಲಿ ಇರುವ 2000 ಗುಪ್ತಚರ ಇಲಾಖೆಯಿಂದ ವಿವಿಧ ಅರ್ಜಿಗಳ ಆಹ್ವಾನ ಮಿಸ್ ಮಾಡ್ದೆ ನೋಡಿ ಅರ್ಜಿ ಹಾಕಿ... - Karnataka's Best News Portal

ಉದ್ಯೋಗ ಇಲ್ಲ ಎಂದು ಪರದಾಡುತ್ತಿರುವ ಜನರಿಗೆ ಈಗ ಭಾರತ ದೇಶದಲ್ಲಿ 2000 ಹುದ್ದೆಗಳು ಎಂಟನೆ ಜೆಂಟ್ಸ್ ಬ್ಯೂರೋ ಇಂದ ನೇಮಕಾತಿಗೆ ಕರೆಯಲಾಗಿದೆ ಇದು ಪ್ರತಿಯೊಬ್ಬ ಯುವಕ-ಯುವತಿಯರಿಗೆ ಉದ್ಯೋಗ ಇಲ್ಲದವರಿಗೆ ಬೃಹತ್ ನೇಮಕಾತಿ ಆಗಿದೆ ಗುಪ್ತಚಾರ ಇಲಾಖೆ ಕೇಂದ್ರದಿಂದ ಕರೆಯಲಾಗಿದೆ 2020 ಗ್ರೇಡ್ 2 ದರ್ಜೆಯ ಉದ್ಯೋಗ ಈಗ ಕೇಂದ್ರ ಗುಪ್ತಚಾರ ಇಲಾಖೆ ಇಂದ ನೇಮಕಾತಿ ಕರೆಯಲಾಗಿದೆ. ದಿನಾಂಕ 9 12 20 21ರಂದು ಅರ್ಜಿ ಅಪ್ಲಿಕೇಶನ್ ಓಪನ್ ಆಗಿದೆ ಪ್ರತಿಯೊಬ್ಬ ಆಸಕ್ತ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು ಇದಕ್ಕೆ ವಿದ್ಯಾಭ್ಯಾಸ ಏನೆಂದರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಮಾನ್ಯತೆ ಪಡೆದಿರುವ ಪದವಿಯನ್ನು ಪಡೆದಿರಬೇಕು .ಆದ್ದರಿಂದ ಪ್ರತಿಯೊಬ್ಬರು ಆಸಕ್ತಿ ಇರುವವರು ಅರ್ಜಿಯನ್ನು ಸಲ್ಲಿಸಿ ಉದ್ಯೋಗ ಇಲ್ಲದ ಜನರಿಗೆ ಒಂದು ಒಳ್ಳೆಯ ಅವಕಾಶವಾಗಿದೆ.ಹುದ್ದೆಗಳ ವಿವರ ಹೀಗಿದೆ ಸಾಮಾನ್ಯ ಅಭ್ಯರ್ಥಿ 989

ಆರ್ಥಿಕ ಹಿಂದುಳಿದ ವರ್ಗಗಳ ಅಭ್ಯರ್ಥಿ 113 ಹಿಂದುಳಿದ ವರ್ಗಗಳ ಅಭ್ಯರ್ಥಿ 417 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 360 ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 121 ಹುದ್ದೆಗಳು ಒಟ್ಟು ಎರಡು ಸಾವಿರ ಗಳು ಖಾಲಿ ಇವೆ ಇನ್ನು ಅಭ್ಯರ್ಥಿಗಳು ವಯಸ್ಸು ಎಷ್ಟು ಎಂದರೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 27 ವರ್ಷ ಆಗಿರಬೇಕು ಹಾಗೂ ವಿದ್ಯಾರ್ಥಿ ಪದವಿಯನ್ನು ಹೊಂದಿರಬೇಕು. ಅರ್ಜಿ ಶುಲ್ಕ ಎಷ್ಟು ಎಂದರೆ ಸಾಮಾನ್ಯ ಮತ್ತು ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ rs.600 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 500 ರೂಪಾಯಿ ಆಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಎಷ್ಟು ಎಂದರೆ 44000 ದಿಂದ 120000 ವರೆಗೆ ಸಂಬಳ ಸಿಗುತ್ತದೆ ಪರೀಕ್ಷೆ ಕೇಂದ್ರಗಳು ಯಾವುದೆಂದರೆ ಎಂದರೆ ಬೆಳಗಾವಿ ಬೆಂಗಳೂರು-ಮೈಸೂರು ಹುಬ್ಬಳ್ಳಿ ಮಂಗಳೂರು ಕಲ್ಬುರ್ಗಿ ಶಿವಮೊಗ್ಗ ಪರೀಕ್ಷಾ ಕೇಂದ್ರಗಳು ಇರುತ್ತವೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 9 2021 ಅದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ತಪ್ಪದೇನೇಮಕಾತಿಗೆ ಅರ್ಜಿ ಸಲ್ಲಿಸಿ.

By admin

Leave a Reply

Your email address will not be published. Required fields are marked *