ದುಡ್ಡು,ನೆಮ್ಮದಿಗೆ,ನಿಮ್ಮ ಮನೆಗಳಲ್ಲಿ ದಿನ ಈ ಎಣ್ಣೆ ಯಿಂದ ದೀಪ ಹಚ್ಚಿ ನಂತರ ಆಗುವ ಬದಲಾವಣೆ ನೋಡಿ... » Karnataka's Best News Portal

ದುಡ್ಡು,ನೆಮ್ಮದಿಗೆ,ನಿಮ್ಮ ಮನೆಗಳಲ್ಲಿ ದಿನ ಈ ಎಣ್ಣೆ ಯಿಂದ ದೀಪ ಹಚ್ಚಿ ನಂತರ ಆಗುವ ಬದಲಾವಣೆ ನೋಡಿ…

ದೀಪಗಳಲ್ಲಿ ತುಂಬಾ ವಿಧ ಇರುತ್ತದೆ ಕಾಮಾಕ್ಷಿ ದೀಪ ಇದೆ ಕುಬೇರ ದೀಪ ನಿಂಬೆಹಣ್ಣಿನ ದೀಪ ಹಚ್ಚಬಹುದು ಕುಂಬಳಕಾಯಿ ದೀಪ ಹಚ್ಚಬಹುದು ಬೂದಗುಂಬಳಕಾಯಿ ದೀಪ ಹಚ್ಚಿದ ಅವರಿಗೆಲ್ಲ ತುಂಬಾ ಒಳ್ಳೆಯದಾಗಿದೆ ಅಂತ ಎಲ್ಲರೂ ಹೇಳುತ್ತಿದ್ದಾರೆ ಕುಂಬಳಕಾಯಿ ದೀಪ ಹಚ್ಚುವಂಥದ್ದು ಬೆಲ್ಲದ ದೀಪ ಹಚ್ಚುವಂಥದ್ದು ಈ ಒಂದು ಕಾರ್ತಿಕಮಾಸದಲ್ಲಿ ನಲ್ಲಿಕಾಯಿ ದೀಪ ಹಚ್ಚುವುದು ಇತರ ದೀಪಗಳಲ್ಲಿ ತುಂಬಾ ಇರುತ್ತದೆ ಇಲ್ಲಿ ಯಾವ ಯಾವ ದೀಪಗಳನ್ನು ಹಚ್ಚಿದರೆ ಒಳ್ಳೆಯದಾಗುತ್ತೆ ಅಂತ ನಾನು ಹೇಳುತ್ತೇನೆ. ಇವಾಗ ಧನುರ್ಮಾಸ ಬಂದಿರುವುದರಿಂದ ಎಷ್ಟು ಜನಕ್ಕೆ ಮದುವೆಗೆ ಅಡೆತಡೆ ಯಾಗುತ್ತದೆ ಎಷ್ಟೋ ಗಂಡುಗಳು ಬರುತ್ತದೆ ಒಪ್ಪಿಗೆ ಆಗುವುದಿಲ್ಲ ಈ ರೀತಿಯಲ್ಲ ಆಗುತ್ತದೆ ಅಂತವರು ಧನುರ್ಮಾಸದಲ್ಲಿ 9ದಿನ ಅರಳಿ ಮರವನ್ನು ಸುತ್ತಬೇಕು ಸಾಧ್ಯವಾದರೆ ಒಂದು ತಿಂಗಳು ಪೂರ್ತಿ ಅರಳಿ ಮರವನ್ನು ಸುತ್ತಬಹುದು.ಇನ್ನು ಮನೆಯಲ್ಲಿ ಯಾವ ರೀತಿ ದೀಪವನ್ನು ಹಚ್ಚಬೇಕು ಎಂದು ನಾನು ಹೇಳಿಕೊಡುತ್ತೇನೆ ಕೆಲವರು ಎರಡು ಕಾಮಾಕ್ಷಿ ದೀಪವನ್ನು ಹಚ್ಚಬಹುದಾ ಎಂದು ಕೇಳುತ್ತಾರೆ ಖಂಡಿತ ಬೇಡ ಎರಡು ಕಾಮಾಕ್ಷಿ ದೀಪವನ್ನು ಹಚ್ಚಬಾರದು. ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ ಒಂದೇ ದೇವರ ದೀಪವನ್ನು ಹಚ್ಚುವುದು ಒಳ್ಳೆಯದಲ್ಲ ಕಾಮಾಕ್ಷಿ ದೀಪವನ್ನು ಮನೆಯಲ್ಲಿ ಯಾವಾಗಲೂ ಒಂದೇ ಹಚ್ಚಬೇಕು ಮನೆಯಲ್ಲಿ ಯಾವಾಗಲೂ ಎರಡು ದೀಪ ಹಚ್ಚಬೇಕು ಕಂಬ ಬಂದಿರುತ್ತದೆ ಕಂಬದ

ರೀತಿ ಇರುವ ದೀಪವನ್ನು ಹಚ್ಚಬೇಕು ದೀಪವು ಎರಡರಿಂದ ಮೂರು ಇಂಚು ಇರಬೇಕು ಅದಕ್ಕಿಂತ ಜಾಸ್ತಿ ಉದ್ದದ ದೀಪವನ್ನು
ಹಚ್ಚಬಾರದು.ಕಾಮಾಕ್ಷಿ ದೀಪ ಹಚ್ಚುತ್ತಾ ಇಲ್ಲ ಅನ್ನುವವರು ಒಂದು ಮಣ್ಣಿನ ದೀಪವನ್ನು ಹಚ್ಚಬಹುದು ಕಾಮಾಕ್ಷಿ ದೀಪ ವನ್ನು ಯಾವುದೇ ಕಾರಣಕ್ಕೂ ಎರಡು ಹಚ್ಚಬಾರದು ಮಾಮೂಲಿ ದೀಪಗಳ ಜೊತೆಗೆ ಒಂದು ಮಣ್ಣಿನ ದೀಪವನ್ನು ಅದರ ಜೊತೆಗೆ ಹಚ್ಚಬಹುದು. ನಿಮ್ಮ ಮನೆಯಲ್ಲಿ ಪ್ರತಿದಿನ ಹಚ್ಚುವ ದೀಪಕ್ಕೆ ಯಾವ ಎಣ್ಣೆ ಹಾಕಿದರೆ ಒಳ್ಳೆಯದು ಎಂದು ತುಂಬಾ ಜನ ಕೇಳಿದ್ದಾರೆ. ರಿಫೈಂಡ್ ಆಯಿಲ್ ಕಡಲೆಕಾಯಿ ಎಣ್ಣೆ ಇವುಗಳಿಂದ ಯಾವುದೇ ಕಾರಣಕ್ಕೂ ದೀಪವನ್ನು ಹಚ್ಚಬಾರದು ಯಾಕೆಂದರೆ ಈಗ ಬರ್ತಾ ಇರುವ ಎಣ್ಣೆಗಳು ಮಲಿನವಾದ ಎಣ್ಣೆಗಳು ಇನ್ನು ಬಳಸ ಬೇಕಾಗಿರುವ ಎಣ್ಣೆ ಎಂದರೆ ನೀವು ಯಾರು ಎಣ್ಣೆ ಬಳಸುತ್ತೀರಾ ಅದರ ಜೊತೆಗೆ ಮಲ್ಲಿಗೆ ಎಣ್ಣೆ ಅಥವಾ ಸುಗಂಧದ ಎಣ್ಣೆ ಎಂದು ಕರೆಯುತ್ತಾರೆ ಅದನ್ನು ನೀವು ಯಾವ ಎಣ್ಣೆ ಬಳಸುತ್ತಾರೆ ಅದರ ಜೊತೆಗೆ ಹಾಕಬೇಕು ಈ ಎಣ್ಣೆಯಿಂದ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬರುತ್ತದೆ.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
[irp]


crossorigin="anonymous">