ನಿಮ್ಮ ಹುಟ್ಟಿದ ತಿಂಗಳ ಹೃದಯವನ್ನು ಆರಿಸಿ ಹಾಗು ನಿಮ್ಮ ಬಗ್ಗೆ ನೀವು ಏನು ಎಂಬ ವಿಷಯ ತಿಳಿದುಕೊಳ್ಳಿ.... - Karnataka's Best News Portal

ಮೊದಲನೇದಾಗಿ ಜನವರಿ ಯಲ್ಲಿರುವ ಹೃದಯವನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಸ್ವಭಾವದ ವಿಷಯಕ್ಕೆ ಬಂದರೆ ಅವಂದು ಸ್ವಭಾವ ಏನಾಗಿರುತ್ತದೆ ಅಂದರೆ ದೃಢನಿರ್ಧಾರ ಸ್ವಭಾವ ಆಗಿರುತ್ತದೆ ಏನಾದರೂ ಒಂದು ವಿಷಯವನ್ನು ಡಿಸೈಡ್ ಮಾಡಿಕೊಂಡರೆ ಏನೇ ಕಷ್ಟ ಬಂದರೂ ಆ ಒಂದು ನಿರ್ಧಾರವನ್ನು ಮುಂದೆ ಹಾಕಲು ಇಷ್ಟಪಡುವುದಿಲ್ಲ ಆದಷ್ಟು ಬೇಗನೆ ನೀವು ಅದನ್ನು ಸಾಧಿಸುತ್ತೀರಿ ಅಂತ ಹೇಳಬಹುದು. ಇನ್ನು ಇನ್ನೊಂದು ವಿಷಯ ಏನಪ್ಪಾ ಅಂದರೆ ನೀವು ಇನ್ನೊಬ್ಬರ ನೇಚರ್ ಹೇಗಿರುತ್ತದೆ ಇನ್ನೊಬ್ಬರ ಸ್ವಭಾವ ಹೇಗಿರುತ್ತದೆ ಎಂದು ಆದಷ್ಟು ಬೇಗನೆ ನೀವು ತಿಳಿದುಕೊಳ್ಳುತ್ತೀರಿ.ಇನ್ನೊಬ್ಬರ ಪ್ರೀತಿ ಮತ್ತು ಇನ್ನೊಬ್ಬರ ಸ್ನೇಹಕ್ಕೆ ನೀವು ತುಂಬಾನೆ ಬೆಲೆ ಕೊಡುತ್ತೀರಿ ಅಂತನೇ ಹೇಳಬಹುದು ಇನ್ನು ಎರಡನೇದಾಗಿ ಫೆಬ್ರವರಿ ಹಾರ್ಟನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಸ್ವಭಾವದ ವಿಷಯಕ್ಕೆ ಬಂದರೆ ನೀವು ತುಂಬಾನೆ ಒಂದು ಆಕರ್ಷಕ ವ್ಯಕ್ತಿ ಆಗಿರುತ್ತೀರಿ ಆತ್ಮವಿಶ್ವಾಸ ಅನ್ನೋದು ನಿಮ್ಮಲ್ಲಿ ತುಂಬಿ ತುಳುಕುತ್ತದೆ ಅಂತಾನೆ ಅನ್ನಬಹುದು ಎಲ್ಲಾ ವಿಷಯಗಳನ್ನು ನೀವು ಒಂದು ಸಕಾರಾತ್ಮಕ ರೂಪದಲ್ಲಿ ನೋಡುತ್ತೀರಾ ಯಾವುದನ್ನು ನೆಗೆಟಿವ್ ಆಗಿ ಯೋಚನೆ ಮಾಡುವುದಿಲ್ಲ ಇದರಿಂದಾಗಿ ಯಾವುದೇ ಒಂದು ಕೆಲಸ ಮಾಡಬೇಕಾದರೂ ಪ್ರಾಪರ್ ಇನ್ ಪ್ಲಾನಿಂಗ್ ಆಗಿ ಮಾಡುತ್ತೀರಾ ಇದೇ ಕಾರಣದಿಂದ ನೀವು

ಸಕ್ಸಸ್ ಅನ್ನು ಪಡೆಯುತ್ತೀರಿ.ಮೂರನೆಯದಾಗಿ ಮಾರ್ಚ್ ತಿಂಗಳ ಹಾರ್ಟನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಸತ್ಯವಂತರ ಆಗಿರುತ್ತೀರಿ ನೀವು ಸುಳ್ಳು ಹೇಳುವುದು ನಿಮಗೆ ಇಷ್ಟ ಆಗುವುದಿಲ್ಲ
ಇದಲ್ಲದೆ ಯಾರಿಗಾದರೂ ನಿಮ್ಮಿಂದ ಸಹಾಯದ ಅವಶ್ಯಕತೆ ಇದ್ದರೆ ನೀವು ಎಲ್ಲರಿಗಿಂತ ಮುಂದೆ ಇರುತ್ತೀರಾ ನಿಮ್ಮ ಕೈಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ಸಹಾಯವನ್ನು ನೀವು ಮಾಡುತ್ತೀರಾ ಇನ್ನು ನಿಮಗೆ ಸಂಬಂಧಗಳಲ್ಲಿ ತುಂಬಾ ನಂಬಿಕೆ ಇರುತ್ತದೆ ನೀವು ಇನ್ನೊಬ್ಬರ ಭಾವನೆಗಳಿಗೆ ತುಂಬಾನೇ ಬೆಲೆ ಕೊಡುತ್ತೀರಾ ಬೇರೆಯವರ ಭಾವನೆಯ ಜೊತೆ ನೀವು ಆಟ ಆಡುವುದಿಲ್ಲ. ನಾಲ್ಕನೆಯದಾಗಿ ಎಪ್ರಿಲ್ ತಿಂಗಳ ಹಾರ್ಟನ್ನು ನೀವು ಸೆಲೆಕ್ಟ್ ಮಾಡಿದರೆ ನೀವು ವಿಶೇಷವಾಗಿ ಒಂದು ಸ್ವಭಾವದಿಂದ ಎಂಥವರ ಮನಸ್ಸನ್ನು ಬೇಕಾದರೂ ಗೆಲ್ಲುತ್ತೀರಿ ಇದಲ್ಲದೆ ನಿಮಗೆ ತೋರ್ಪಡಿಕೆ ಜೀವನ ನಿಮಗೆ ಸ್ವಲ್ಪನು ಕೂಡ ಇಷ್ಟ ಆಗುವುದಿಲ್ಲ ಬೇರೆಯವರು ನಿಮ್ಮ ಮೇಲೆ ನಂಬಿಕೆ ಇಟ್ಟರೆ ಆ ಒಂದು ನಂಬಿಕೆಯನ್ನು ನೀವು ಕಳೆದುಕೊಳ್ಳುವುದಿಲ್ಲ.

By admin

Leave a Reply

Your email address will not be published. Required fields are marked *