ಮಂಜುನಾಥನ ನಂಬಿ ಕೆಟ್ಟವರಿಲ್ಲ ಈ 3 ರಾಶಿಗೆ ಹೊಸ ವರ್ಷದಿಂದ ಹೊಸ ಬದುಕು ಆದಾಯದ ಮೂಲ ಹೆಚ್ಚಾಗಿ ರಾಜಯೋಗ ಅನುಭವಿಸಲಿದ್ದಾರೆ - Karnataka's Best News Portal

ಮೇಷ ರಾಶಿ:- ನೀವು ಇಂದು ಆಹಾರ ಮತ್ತು ಪಾನೀಯ ತೆಗೆದುಕೊಳ್ಳುವಾಗ ವಿಶೇಷವಾಗಿ ಕಾಳಜಿವಹಿಸಿ ಮಸಾಲೆ ಪದಾರ್ಥಗಳು ಹಾನಿ ಉಂಟುಮಾಡಬಹುದು ನಮ್ಮ ಆರ್ಥಿಕ ಪರಿಸ್ಥಿತಿಯ ಉತ್ತಮವಾಗಿರುವುದಿಲ್ಲ, ನಮ್ಮ ಜೀವನದಲ್ಲಿ ಅಶಾಂತಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ನಿಮ್ಮ ನಡವಳಿಕೆ ಸಮತೋಲನದಲ್ಲಿ ಇಟ್ಟುಕೊಳ್ಳಿ, ತಾಳ್ಮೆ ಮತ್ತು ಸಹನೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ :- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ, ಅದರಲ್ಲಿ ಯಶಸ್ಸು ಸಿಗುತ್ತದೆ ಉದ್ಯೋಗ ಮತ್ತು ವ್ಯವಹಾರಕ್ಕೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ನ್ಯೂ ಆತ್ಮವಿಶ್ವಾಸದಿಂದ ಇರಿ ಶೀಘ್ರದಲ್ಲೇ ಒಳಿತಾಗುತ್ತದೆ, ಮನೆಯ ಸದಸ್ಯರೊಂದಿಗೆ ಜಗಳವನ್ನು ಮಾಡಬೇಡಿ ನಿಮ್ಮ ನೆಮ್ಮದಿಯ ಜೀವನಕ್ಕೆ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ವ್ಯಾಪಾರ ಮಾರ್ಗಕ್ಕೆ ಶುಭವಾಗಲಿದೆ ಸ್ನೇಹಿತರಿಗೆ ಸಾಲವನ್ನು ನೀಡುವ ಸಾಧ್ಯತೆ ಇದೆ, ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಿಥುನ ರಾಶಿ:- ಬೇಡವಾದ ವಿಚಾರಕ್ಕೆ ಅನಗತ್ಯವಾದ ಚಿಂತೆ ಮಾಡಬೇಡಿ ಜೀವನದ ಕಷ್ಟಕರ ಸಂಗತಿಗಳ ಮೂಲಕ ಹೋರಾಡುವುದರ ಮೂಲಕ ನೀವು ಗೆಲ್ಲಬಹುದು ಎಂದು ಮನೆಯಲ್ಲಿ ಶಾಂತಿ ಇರುತ್ತದೆ ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಅನಗತ್ಯವಾಗಿ ಸಂಗಾತಿಯೊಡನೆ ಮನಸ್ತಾಪವನ್ನು ತಡೆಯಿರಿ ಹೆಚ್ಚುವರಿ ಒತ್ತಡವು ನಿಮ್ಮ ಸಕಾರಾತ್ಮಕ ಚಿಂತೆಯನ್ನು ಮಾಡಬಹುದು ತಾಳ್ಮೆಯಿಂದಿರಿ, ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕಟಕ ರಾಶಿ:- ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ ದೇವರ ದರ್ಶನದ ಯೋಗ ಪ್ರತಿಫಲ ನಿಮಗೆ ಆಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ಸಿಗಲಿದೆ ಬರುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಉತ್ತಮವಾಗುತ್ತದೆ ಕಳೆದುಹೋದ ದಿನವನ್ನು ಮರೆತು ಹೊಸ ಹೆಜ್ಜೆನಾ ಆರಂಭಿಸಿ, ನಕಾರಾತ್ಮಕ ಅಲೋಚನೆಗಳಿಂದ ಹೊರಬನ್ನಿ ಹಣದ ದೃಷ್ಟಿಂದ ಉತ್ತಮವಾಗಿರುತ್ತದೆ ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಸಮಾಧಾನ ಇರುತ್ತದೆ ನಿಮ್ಮ ಆರೋಗ್ಯದ ಬಗ್ಗೆ ಒಂದಿಷ್ಟು ಜಾಗ್ರತೆವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ:- ಕುಟುಂಬ ಜೀವನವೂ ಸಂತೋಷವಾಗಿರುತ್ತದೆ ಹಾಗೂ ಮಕ್ಕಳ ವಿಚಾರದಲ್ಲಿ ಶಿಕ್ಷಣ ವಿಚಾರದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಕಾರ್ಯಕ್ಷಮತೆಯನ್ನು ಕಾಣುತ್ತೀರಿ ,ಮತ್ತು ಕೆಲಸದಲ್ಲಿ ತೃಪ್ತಿಯನ್ನು ಕಾಣುತ್ತೀರಿ ದೂರ ಪ್ರಯಾಣ ಮಾಡುವಾಗ ಒಂದು ಸ್ವಲ್ಪ ಜಾಗ್ರತೆ ವಹಿಸಿ ಇಂದು ನೀವು ಪೋಷಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟ ಬಣ್ಣ ಕೇಸರಿ

ಕನ್ಯಾ ರಾಶಿ:- ಇಂದು ನಿಮ್ಮ ಕುಟುಂಬದ ಜೀವನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ನಿಮ್ಮ ಕುಟುಂಬ ಸದಸ್ಯರಿಗೆ ಉತ್ತಮವಾದ ಅವಕಾಶವನ್ನು ಪಡೆಯುತ್ತಿರಿ ನಿಮಗೆ ಇಂದು ಬಹಳಷ್ಟು ಖರ್ಚು ಇರುತ್ತದೆ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಕಣ್ಣುಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿಮಗೆ ಕಾಡಬಹುದು, ದೊಡ್ಡ ಉದ್ದಿಮೆಯಾಗಿ ಇದ್ದರೆ ನೀವು ಸಾಕಷ್ಟು ಲಾಭವನ್ನು ಗಳಿಸಬಹುದು ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗೃತಿ ಯಾಗಿದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ:- ಯಾವುದೇ ರೀತಿ ಆರೋಗ್ಯದ ಸಮಸ್ಯೆ ಇದ್ದರೆ ಎಂದು ವೈದ್ಯರನ್ನು ಭೇಟಿ ಮಾಡಿ, ತಾಳ್ಮೆಯಿಂದ ಇರಿ ವೈವಾಹಿಕ ಜೀವನದಲ್ಲಿ ಸಂತೋಷ ನಿಮ್ಮ ನೀವು ಪ್ರೀತಿ ಬಾಂಧವ್ಯ ವಾಸ್ತವದಲ್ಲಿ ಇರುತ್ತೀರಿ ದೀರ್ಘಕಾಲದ ಸಾಲವನ್ನ ತಿಳಿಸುತ್ತೀರಿ ಆರೋಗ್ಯದ ಕಡೆ ಸ್ವಲ್ಪ ಜಾಗೃತಿಯನ್ನು ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೆಂಪು

ವೃಶ್ಚಿಕ ರಾಶಿ:- ಉತ್ತಮ ಜನರೊಂದಿಗೆ ಭೇಟಿಯನ್ನು ಮಾಡುವ ಸಾಧ್ಯತೆ ಇದೆ ಮುಂದೆ ಇದು ಒಳ್ಳೆದಾಗುತ್ತದೆ ದೊಡ್ಡ ಲಾಭದ ಭರವಸೆಯಲ್ಲಿ ಜೀವನ ಸಾರ್ಥಕವಾಗುತ್ತದೆ, ಪ್ರೀತಿಪಾತ್ರರ ಒಳ್ಳೆಯ ಸುದ್ದಿಯನ್ನು ಕೂಡ ಕೇಳುತ್ತೀರಿ, ಉದ್ಯೋಗಿಗಳಿಗೆ ಕೋಪ ತಾಪಗಳಿಂದ ಇರಬೇಡಿ ತಾಳ್ಮೆಯಿಂದ ಇರಿ ಮದುವೆ ಆಗೋದು ಇದ್ದವರಿಗೆ ವಿಶೇಷವಾಗಿ ಕಂಕಣಬಲ ಕೂಡಿ ಬರುತ್ತದೆ. ಕೋಪ ಮಾಡಿಕೊಳ್ಳಬೇಡಿ ವ್ಯಾಪಾರ-ವ್ಯವಹಾರದಲ್ಲಿ ನೋಡಿಕೊಂಡು ಕಾರ್ಯನಿರ್ವಹಿಸಿ ನಿಮ್ಮ ಅದೃಷ್ಟವು ಕೈ ಹಿಡಿಯುವ ಸಾಧ್ಯತೆ ಇದೆ ಕೆಲವರಿಗೆ ಮಧ್ಯಾಹ್ನದ ವೇಳೆ ಸುತ್ತಾಟದಿಂದ ನಂತರ ಒಂದಿಷ್ಟು ಪ್ರಯೋಜನ ಆಗುವ ಸಾಧ್ಯತೆ ಇದೆ ನಿಮಗೆ ಜೀವನಕ್ಕಾಗಿ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಧನಸ್ಸು ರಾಶಿ:- ಈಗಿನ ಬಹಳಷ್ಟು ಜವಾಬ್ದಾರಿಯುತವಾದ ಕೆಲಸಗಳು ಬರಬಹುದು, ನೀವು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ಮನಸ್ಸಿಗೆ ಶಾಂತಿ ಸಿಗುತ್ತದೆ ನೀವು ಸ್ವಲ್ಪ ಒಂಟಿತನವನ್ನು ಅನುಭವಿಸಬಹುದು, ಮನೆಯ ಸದಸ್ಯರ ವರ್ತನೆ ನಿಮಗೆ ತಾಳ್ಮೆಯಿಂದಿರಿ ಕೆಲಸದ ಒತ್ತಡವಿರುತ್ತದೆ ಹಾಗೂ ವ್ಯಾಪಾರದಿಂದ ಸ್ವಲ್ಪ ಕಿರಿಕಿರಿ ಅನುಭವಿಸಬಹುದು ತಾಳ್ಮೆಯಿಂದ ಇರಿ ಹಾಗೂ ಸಣ್ಣ ಉದ್ದಿಮೆಯಾಗಿದ್ದರೆ ಲಾಭಗಳಿಸಬಹುದು ಆರೋಗ್ಯ ದೃಷ್ಟಿಯಲ್ಲಿ ತುಂಬಾ ಒಳ್ಳೆಯದಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ನೀವು ಮಾಡಿದಂತಹ ಶುಭಾಶಯಗಳು ಲಾಭ ಗಳಿಸುವ ಸಾಧ್ಯತೆ ಇದೆ ಹಾಗೂ ಕುಟುಂಬದಲ್ಲಿ ಪ್ರಮುಖ ಚರ್ಚೆಯನ್ನು ಗಳಿಸುವ ಸಾಧ್ಯತೆ ಇಂದು ನಿಮ್ಮ ಗಮನವೂ ಹೊಸ ಯೋಜನೆಗಳ ಮೇಲೆ ಗಮನಹರಿಸುತ್ತದೆ ನಿಮಗಾಗಿ ಅನುಕೂಲಕರ ವಾತಾವರಣ ಕೂಡ ಸೃಷ್ಟಿ ಆಗಲಿದೆ ಪ್ರೀತಿಯ ಜೀವನದಲ್ಲಿ ಉತ್ತಮ ಸಮಯವನ್ನು ಕಳೆಯುತ್ತೀರಿ ಕುಟುಂಬದಲ್ಲಿ ಸಂತೋಷದಾಯಕ ಬದಲಾವಣೆಯಾಗುತ್ತದೆ ವ್ಯಾಪಾರ ಮಾಡುತ್ತಿದ್ದರೆ ನೀವು ಪಾಲುದಾರರೊಂದಿಗೆ ಹೂಡಿಕೆ ಮಾಡುವುದನ್ನು ತಪ್ಪಿಸಿ ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ಹಾಗೂ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ:- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಬಂಧುಗಳಾದ ಗಳಿಸುತ್ತೀರಿ ಹಾಗು ಆರೋಗ್ಯ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ವಿಚಾರದಲ್ಲಿ ಜಾಗೃತಿಇರಿ ಮನೆಯಲ್ಲಿ ಸದಸ್ಯರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಸುಧಾರಣೆ ಆಗುತ್ತದೆ ಮುಂದೆ ನಿಮ್ಮ ವ್ಯವಹಾರದಲ್ಲಿ ಎರಡು ಪಟ್ಟು ಲಾಭ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬ ಜೀವನ ಸಂತೋಷವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮೀನ ರಾಶಿ:- ಹಣದ ವಿಚಾರದಲ್ಲಿ ಅಷ್ಟೇನೂ ಒಳ್ಳೆಯದಾಗುವುದಿಲ್ಲ ನೀವು ಸಾಲವನ್ನು ತೆಗೆದುಕೊಂಡಿದ್ದೀರಾ ಅದನ್ನು ಮರುಪಾವತಿಸಲು ಅದು ಒತ್ತಡ ಹೆಚ್ಚಾಗುತ್ತದೆ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ ನಿಮ್ಮ ಸಂಗಾತಿಯೊಡನೆ ತಾಳ್ಮೆ ಪ್ರೀತಿ ಮತ್ತು ಪ್ರಣಯದಿಂದ ಇರಿ ಬೇರೊಬ್ಬರ ಮಾತನ್ನು ಕೇಳಬೇಡಿ ಹಣದ ವಿಚಾರದಲ್ಲಿ ಒಳಿತು ಆರೋಗ್ಯದ ವಿಚಾರದಲ್ಲಿ ಜಾಗೃತಿ ನೆಮ್ಮದಿಯ ಜೀವನಕ್ಕೆ ಮುಖ್ಯಪ್ರಾಣದೇವರ ಆರಾಧಿಸಿ ನಿಮ್ಮ ಅದೃಷ್ಟ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *