ಬನ್ನೇರ್ಘಟ್ಟ ರೋಡ್ ನಲ್ಲಿರುವ ಜಲಭವನ್ ಬಿಲ್ಡಿಂಗ್ ಇಂದ ಕಡೆ ಇರುವ ಸಾದತ್ ಕಾರ್ನಲ್ಲಿ ಕಾರುಗಳ ಕಾರುಗಳು ಕಡಿಮೆ ಬೆಲೆಗೆ ಸಿಗುತ್ತದೆ ಹಾಗೂ ಉತ್ತಮ ರಿಯಾಯಿತಿ ದರದಲ್ಲಿ ಇದೆ ತುಂಬಾ ಒಳ್ಳೆಯ ಗುಣಮಟ್ಟದ ಕಾರುಗಳು ಸಿಗುತ್ತದೆ. ಇವತ್ತಿನ ಮೊದಲಿಗೆ ನಮ್ಮ ಕಾರು ತುಂಬಾ ಲೋ ಬಜೆಟಿನ ಕಾರು ಮಾರುತಿ 800 ಇದು 2000 ಮಾಡೆಲ್ ಸೆಕೆಂಡ್ ಓನರ್ ಈ ಗಾಡಿ 41000 ಕಿಲೋಮೀಟರ್ ಓಡಿದೆ. ಒಬ್ಬನೇ ಮಾಲೀಕ ಆಗಿರುತ್ತಾರೆ ಈ ಗಾಡಿಗೆ ಇನ್ಸೂರೆನ್ಸ್ ಕೂಡ ಇದೆ.ವರ್ಜಿನಲ್ ಪೇಯಿಂಟಿಂಗ್ ನಲ್ಲಿ ಇದೆ ಶೋರೂಮ್ ನಿಂದ ಬಂದಿರುವ ನಂಬರ್ ಪ್ಲೇಟ್ ಕೂಡ ಚೇಂಜ್ ಆಗಿಲ್ಲ ಅಷ್ಟು ನೀಟಾಗಿದೆ ಗಾಡಿಯಲ್ಲಿ ಎಸಿ ಇಲ್ಲ ಸ್ಟ್ಯಾಂಡರ್ಡ್ ಇದು ಈ ಕಾರಿನ ಪ್ರೈಸ್ ಬಂದು 80000 ಆದರೆ ನಮ್ಮ ಕಡೆಯಿಂದ 70 ಸಾವಿರಕ್ಕೆ ಕೊಡಲಾಗುತ್ತದೆ. ನಮ್ಮ ಮುಂದೆ ಈಗೋ ಕಾರ್ ಇದೆ ಇದು 2014 ಮಾಡೆಲ್ ಸಿಂಗಲ್ ಓನರ್ 82000 ಕಿಲೋಮೀಟರ್ ಓಡಿದೆ ಗಾಡಿ ಕಂಡಿಶನ್ ಸೂಪರಾಗಿದೆ ಈ ಗಾಡಿಯನ್ನು ಪೆಟ್ರೋಲ್ ಹಾಕಿ ಓಡಿಸಬಹುದು.ನೆಕ್ಸ್ಟ್ ನಮ್ಮ ಮುಂದೆಸವರ್ ಬಿಟ್ ಕಾರು ಇದೆ
ಲೋ ಬಜೆಟಿನಲ್ಲಿ ಜನ ನಮಗೆ ಕಾರ್ ಬೇಕು ಅಂತ ಕೇಳುತ್ತಾರೆ ಈ ಗಾಡಿ 2015 ಮಾಡೆಲ್ ಸಿಂಗಲ್ ಓನರು ಡೀಸಲ್ ಗಾಡಿ ಗಾಡಿಯಲ್ಲಿ ಪವರ್ ಸ್ಟೇರಿಂಗ್ ಪವರ್ ವಿಂಡೋ ಎಲ್ಲ ಇದೆ ಈ ಗಾಡಿ ಕಡಿಮೆ ಓಡಿದೆ ನಾನು ಹಾಕಿರುವ ಪ್ರೈಸ್ ಬಂದು 275000 ನಿಮಗೆ ಬಂದು 255000 ಕೊಡುತ್ತೇನೆ ಮತ್ತೊಂದು ಗಾಡಿ ಇದು ನಮ್ಮ ಮುಂದೆ ಡೇಟು ಸೋನಾ 2011ನೇ ಮಾಡಲಿದೆ ಸೀಗಡಿಯಲ್ಲಿ ಪವರ್ ಸ್ಟೇರಿಂಗ್ ಬರುತ್ತೆ ಪವರ್ ವಿಂಡೋ ಬರಲ್ಲ ಇದು ಕೂಡ ಗಾಡಿ ಚೆನ್ನಾಗಿದೆ ಪೆಟ್ರೋಲ್ ಇಂಜಿನ್ ಏನು ಕೂಡ ತೊಂದರೆ ಇಲ್ಲ ಪೆಟ್ರೋಲ್ ಮೈಲೆಜ್ ಬಂದು 40to80 ಮೈಲೇಜ್ ಬರುತ್ತದೆ ಪ್ರೈಸ್ ಬಂದು 220000 ನಿಮಗೋಸ್ಕರ 205000 ರೂಪಾಯಿಗೆ ಕೊಡುತ್ತೇವೆ.
