ಈ ಒಂದು ಸೀಕ್ರೆಟ್ ಬುಕ್ ನ ರಹಸ್ಯವನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡಿದೆ ಆದರೆ ಎಂತಹ ಯಶಸ್ಸನ್ನು ಕೂಡ ನೀವು ಪಡೆಯಬಹುದು... ಏನದು ಸೀಕ್ರೆಟ್ ಬುಕ್ ನ ರಹಸ್ಯ.? » Karnataka's Best News Portal

ಈ ಒಂದು ಸೀಕ್ರೆಟ್ ಬುಕ್ ನ ರಹಸ್ಯವನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡಿದೆ ಆದರೆ ಎಂತಹ ಯಶಸ್ಸನ್ನು ಕೂಡ ನೀವು ಪಡೆಯಬಹುದು… ಏನದು ಸೀಕ್ರೆಟ್ ಬುಕ್ ನ ರಹಸ್ಯ.?

ಒಂದು ಚೆಂಡನ್ನು ಮೇಲಕ್ಕೆ ಎಸೆದರೆ ಅದು ಕೆಳಗೆ ಬಿದ್ದೆ ಬೀಳುತ್ತದೆ ಹೊರತು ಆಕಾಶದಲ್ಲಿ ತೇಳುವುದಿಲ್ಲ ಏಕೆಂದರೆ ಅದು ಲಾ ಅಫ್ ಗ್ರಾವಿಟಿ ಈ ನಿಯಮ ಈ ಪ್ರಪಂಚದಲ್ಲಿ ಇದೆ. ಇದೇ ರೀತಿಯ ಬಹಳಷ್ಟು ಯುನಿವರ್ಸಲ್ ಲಾ ಗಳು ಇದೆ ಇದರ ಆಧಾರದ ಮೇಲೆ ಈ ಪ್ರಪಂಚ ಮುಂದುವರೆಯುತ್ತಿದೆ ಅದೇ ರೀತಿ ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಸಕ್ಸಸ್ ಆಗಬೇಕು ಅಂದರೆ ಯುನಿವರ್ಸಲ್ ಲಾ ಇರಲೇಬೇಕು ಅದೇ ಲಾ ಆಫ್ ಅಟ್ರಾಕ್ಷನ್. ಸಾವಿರಾರು ವರ್ಷಗಳಿಂದಲೂ ಸಾವಿರಾರು ಸಾಧಕರು ಈ ಲಾ ಆಫ್ ಅಟ್ರಾಕ್ಷನ್ ಅನ್ನು ತಮ್ಮಲಿ ತಾವು ಅಳವಡಿಸಿ ಕೊಂಡು ಜೀವನದಲ್ಲಿ ಸಕ್ಸಸ್ ಆಗಿದ್ದರೆ. ಆದರೆ ಈ ಲಾ ಆಫ್ ಅಟ್ರಾಕ್ಷನ್ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ ಆದರೆ 21ನೇ ಶತಮಾನದ ಪ್ರಾರಂಭದಲ್ಲಿ ಲಾ ಆಫ್ಅ
ಟ್ರಾಕ್ಷನ್ ಸೀಕ್ರೆಟ್ ಬಗ್ಗೆ ಜನರಿಗೆ ಗೊತ್ತಾಗುತ್ತ ಹೋಗುತ್ತದೆ.
6
ಅದರಲ್ಲೂ ಕೂಡ 2006 ರಲ್ಲಿ ಬಂದಂತಹ ದಿ ಸೀಕ್ರೆಟ್ ಬುಕ್ ನಿಂದ ಬಹುತೇಕ ಜನರಿಗೆ ಲಾ ಆಫ್ ಅಟ್ರಾಕ್ಷನ್ ಬಗ್ಗೆ ಮತ್ತು ಅದರ ಅಡ್ವಾಂಟೇಜ್ ಗಳ ಬಗ್ಗೆ ಗೊತ್ತಾಯಿತು.ಇವತ್ತಿನ ಈ ಲೇಖನದಲ್ಲಿ ನಿಮಗೆ ಅಂತಹ ಒಂದು ಆಶ್ಚರ್ಯಕರವಾದ ಸೀಕ್ರೆಟ್ ಬುಕ್ ನಲ್ಲಿರುವ ಲಾ ಆಫ್ ಅಟ್ರಾಕ್ಷನ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸುತ್ತೇವೆ. ಈ ಒಂದು ಬುಕ್ ಅನ್ನು ರೋಂಡಾ ಶೈನ್ ಅವರು ಬರೆದಿರುವಂತಹ. ಮೊದಲಿಗೆ ಲಾ ಆಫ್ ಗ್ರಾವಿಟಿ ಈ ಪ್ರಪಂಚದಲ್ಲಿ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿಯಲ್ಲಿ ಲಾ ಆಫ್ ಅಟ್ರಾಕ್ಷನ್ ಕೂಡ ತನ್ನದೇ ಆದ ಲಾ ನಾ ಮೂಲಕ ಕೆಲಸ ಮಾಡುತ್ತದೆ. ಈ ಲಾ ಆಫ್ ಅಟ್ರಾಕ್ಷನ್ ಉಪಯೋಗಿಸಿಕೊಂಡು ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು, ನಿಮ್ಮ ಆಸ್ತಿ ಸಂಪತ್ತುಗಳನ್ನು ಜಾಸ್ತಿ ಮಾಡಿಕೊಳ್ಳಬಹುದು, ನಿಮ್ಮ ರಿಲೇಶನ್ ಶಿಪ್ ಅನ್ನು ಉತ್ತಮ ಗಳಿಸಿಕೊಳ್ಳಬಹುದು, ಜೀವನದಲ್ಲಿ ಏನೋ ಇಷ್ಟಪಡುತ್ತಿರೋ ಅದನ್ನೆ ರಿಯಾಲಿಟಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now
See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..
[irp]


crossorigin="anonymous">