2021 ರ ಮಕರ ರಾಶಿಯ ಸಂಪೂರ್ಣ ಭವಿಷ್ಯ ಏನೆಲ್ಲಾ ದೋಷಗಳು.. ಪರಿಹಾರಗಳೇನು..? ಮಿಸ್ ಮಾಡ್ದೆ ನೋಡಿ - Karnataka's Best News Portal

2021 ರಲ್ಲಿ ಮಕರ ರಾಶಿಯ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ. ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಮಕರ ರಾಶಿಯಲ್ಲಿ ಶನಿ ಮತ್ತು ಗುರುವಿನ ಜೋಡಿ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ ಹಾಗೂ ನಿಮ್ಮ ವೃತ್ತಿ ಜೀವನದಲ್ಲಿ ನೀವು ನಿರಂತರವಾಗಿ ಮುಂದುವರೆಯುತ್ತೀರಿ ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಎಂದಿಗೂ ನೀವು ಕೆಳಗಿಳಿಸಬಾರದು ಎಂಬುದನ್ನು ನೀವು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಿ ಜೀವನವನ್ನು ನೋಡಿದರೆ ಈ ವರ್ಷ ಹಣಕಾಸಿ ಗೆ ಸಂಬಂಧಿಸಿದ ಹಲವು ತೊಂದರೆಗಳು ಉಂಟಾಗಲಿದೆ.ವರ್ಷದ ಆರಂಭವು ಎಷ್ಟು ಕಷ್ಟವಾಗಿರುತ್ತದೆ ವರ್ಷದ ಅಂತ್ಯವು ಕೂಡ ಅಷ್ಟೇ ಆರ್ಥಿಕವಾಗಿ ಉತ್ತಮವಾಗಿರುತ್ತದೆ ವರ್ಷದ ಮಧ್ಯದಲ್ಲಿ ನೀವು ಹಣವನ್ನು ಗಳಿಸಲು ರಾಹು ನಿಮಗೆ ಅನೇಕ ಅವಕಾಶಗಳನ್ನು ನೀಡಲಿದ್ದಾರೆ ಈ ಪರಿಸ್ಥಿತಿಯಲ್ಲಿ ನೀವು ನಿಮ್ಮ ಈ ವರ್ಷದ ವೆಚ್ಚದಲ್ಲಿ ನಿಯಂತ್ರಿಸುವ ಅಗತ್ಯವಿದೆ ಇನ್ನು ಈ ವರ್ಷ ಶಿಕ್ಷಣದಲ್ಲಿ ಉತ್ತಮ ಬಿಂದು ಕಾಣುತ್ತದೆ ಈ ಸಮಯದಲ್ಲಿ ರಾಹು ಇಂದಿನ ವಿದ್ಯಾರ್ಥಿಗಳಿಗೆ ಇಂದಿನ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ ಇದರಿಂದ ಪ್ರತಿಯೊಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ವಿದೇಶದಲ್ಲಿ ಶಿಕ್ಷಣದ ಕನಸು ಕಾಣುತ್ತಿರುವ ವ್ಯಕ್ತಿಗಳು ಸಹ ಈ ವರ್ಷ ಶುಭ ಶುದ್ಧಿಯನ್ನು ಕಾಣಬಹುದು ಇದಕ್ಕಾಗಿ

ನಿಮ್ಮ ಗಮನವನ್ನು ನೀವು ಕೇಂದ್ರೀಕರಿಸಿ ನಿರಂತರವಾಗಿ ಪ್ರಯತ್ನಿಸುವ ಅಗತ್ಯವಿದೆ ಗ್ರಹಗಳ ಕಾರಣದಿಂದಾಗಿ ಕುಟುಂಬದ ಮಿಶ್ರ ಫಲ ಫಲಿತಾಂಶಗಳನ್ನು ಪಡೆಯಲಿದ್ದೀರಿ.ಆರಂಭದ ತಿಂಗಳುಗಳಲ್ಲಿ
ಮಂಗಳನು ನಾಲ್ಕನೇ ಮನೆಯಲ್ಲಿ ನೆಲೆಗೊಂಡಿರುವ ಈ ಕುಟುಂಬದ ಸಂತೋಷವನ್ನು ಅನುಭವಿಸುವಿರಿ ನಿಧಾನವಾಗಿ ಸಮಯದೊಂದಿಗೆ ಪರಿಸ್ಥಿತಿಯನ್ನು ಸುಧಾರಿಸುವು ದನ್ನು ಸಹ ಕಾಣಲಾಗುತ್ತದೆ ಈ ವರ್ಷ ಕುಟುಂಬ ಜೀವನದಲ್ಲಿ ನಿಮಗೆ ಕಷ್ಟವನ್ನು ನೀಡಲಿದ್ದಾನೆ ಆದರೆ ಗುರುಗ್ರಹವು ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನೀವು ಶುಭ ಫಲಿತಾಂಶವನ್ನು ಪಡೆಯಬಹುದು ವಿವಾಹಿತರು ಈ ವರ್ಷ ಸ್ವಲ್ಪ ಕಡಿಮೆ ಫಲಿತಾಂಶವನ್ನು ಪಡೆಯಲಿದ್ದಾರೆ ಏಕೆಂದರೆ ಶನಿ ದೇವರ ದೃಷ್ಟಿ ಒತ್ತಡದ ವೈವಾಹಿಕ ಜೀವನದಲ್ಲಿ ನಿಮಗೆ ಅನೇಕ ಸವಾಲನ್ನು ನೀಡುವ ಕೆಲಸವನ್ನು ಮಾಡಲಿದ್ದಾರೆ ಇದರೊಂದಿಗೆ ಮಂಗಳನು ಸಂಚಾರವು ಏಳನೇ ಮನೆಯಲ್ಲಿ ಇರುವುದರಿಂದ ಸಂಗಾತಿಯೊಡನೆ ನಿಮ್ಮ ವಿವಾದದ ಸಾಧ್ಯತೆಯು ಇದೆ ಆದರೆ ಮಕ್ಕಳೊಂದಿಗೆ ನಿಮ್ಮ ಸಮಯ ಉತ್ತಮವಾಗಿದೆ ಅದೇ ಸಮಯದಲ್ಲಿ ಮತ್ತೊಂದೆಡೆ ಪ್ರೀತಿ ಜೀವನಕ್ಕೆ ಅತ್ಯಂತ ಉತ್ತಮವಾಗಿರುತ್ತದೆ.

By admin

Leave a Reply

Your email address will not be published. Required fields are marked *