ಒಂದು ಚಮಚ ಇದನ್ನು ಬಳಸಿದರೆ ಒಂದೇ ದಿನದಲ್ಲಿ ನಿಮ್ಮ ಮನೆಯಿಂದ ಹಲ್ಲಿಗಳು ಮಾಯಾವಾಗಿಬಿಡುತ್ತೆ ... - Karnataka's Best News Portal

ಒಂದು ಚಮಚ ಇದನ್ನು ಬಳಸಿದರೆ ಒಂದೇ ದಿನದಲ್ಲಿ ನಿಮ್ಮ ಮನೆಯಿಂದ ಹಲ್ಲಿಗಳು ಮಾಯ.ನಿಮ್ಮ ಮನೆಯಲ್ಲಿ ಹಲವು ಬಗೆಯ ಕೀಟ ನೊಣ ಹಲ್ಲಿಗಳು ಜಿರಳೆಗಳು ಬರುತ್ತವೆ. ಅದರಲ್ಲೂ ಹಲ್ಲಿಗಳನ್ನು ಕಂಡರೆ ತುಂಬಾ ಜನರು ಹೆದರುತ್ತಾರೆ ಅದನ್ನು ಓಡಿಸಲು ಹಲವಾರು ಉಪಾಯಗಳನ್ನು ಸಲಹೆಗಳನ್ನು ಮಾಡಿ ನೋಡುತ್ತೇವೆ ಆದರೆ ಏನೂ ಪ್ರಯೋಜನವಾಗುವುದಿಲ್ಲ ಆದ್ದರಿಂದ ನಾವು ಹಲ್ಲಿಗಳ ನ್ನು ಓಡಿಸಲು ತುಂಬಾ ಪರಿಣಾಮಕಾರಿಯಾದ ಉಪಾಯವನ್ನು ಇಂದು ನಾವು ತಿಳಿಯೋಣ ಬನ್ನಿ.ಈ ಒಂದು ಉಪಾಯವನ್ನು ನಿಮ್ಮ ಮನೆಯಲ್ಲಿ ಒಂದೇ ಒಂದು ದಿನ ಮಾಡಿ ನೋಡಿ ನಿಮ್ಮ ಮನೆಯಲ್ಲಿ ರುವ ಹಲ್ಲಿಗಳನ್ನು ಕೂಡ ಓಡಿ ಹೋಗುತ್ತದೆ ಮೊದಲನೆ ಯದಾಗಿ ಒಂದು ಸಣ್ಣ ಈರುಳ್ಳಿಯನ್ನು ತೆಗೆದುಕೊಳ್ಳಬೇಕು ಈರುಳ್ಳಿಯ ವಾಸನೆಯನ್ನು ಕಂಡರೆ ಹಲ್ಲಿಗಳಿಗೆ ಆಗುವುದಿಲ್ಲ ಇದರಲ್ಲಿರುವುದು ಬಲಿಷ್ಠವಾದ ವಾಸನೆಗೆ ಹಲ್ಲಿಗಳೆಲ್ಲವೂ ಕೂಡ ಓಡಿ ಹೋಗುತ್ತದೆ ನಂತರ ಈರುಳ್ಳಿಗಳನ್ನು ಕತ್ತರಿಸಿಕೊಳ್ಳಬೇಕು ನಂತರ ಇದಕ್ಕೆ ಬೆಳ್ಳುಳ್ಳಿಯನ್ನು

ಸೇರಿಸಿಕೊಳ್ಳಬೇಕು ಬೆಳ್ಳುಳ್ಳಿಯು ಸುಮಾರು ನಾಲ್ಕರಿಂದ ಐದು ತುಂಡುಗಳನ್ನು ತೆಗೆದುಕೊಂಡರೆ ಸಾಕು ನಂತರ ಇದನ್ನು ರುಬ್ಬಿಕೊಳ್ಳಬೇಕು ರುಬ್ಬಿ ಕೊಳ್ಳುವ ಮುನ್ನ ಇದಕ್ಕೆ ಇನ್ನೊಂದು ಪದಾರ್ಥವನ್ನು ಹಾಕಿಕೊಳ್ಳಬೇಕು ಅದೇನೆಂದರೆ ತಂಬಾಕು ತಂಬಾಕು ತುಂಬಾ ಜನರು ಹಾಕಿಕೊಳ್ಳುತ್ತಾರೆ ಇದು ಪಾನ್ ಶಾಪ್ ಗಳಲ್ಲಿ ದೊರೆಯುತ್ತದೆ ಅದೇ ತಂಬಾಕನ್ನು ಬಳಸಬೇಕು ತಂಬಾಕನ್ನು ಏಕೆ ಬಳಸಬೇಕು ಎಂದರೆ ತಂಬಾಕಿನಿಂದ ಹಲ್ಲಿಗಳಿಗೆ ನಶೆ ಉಂಟಾಗುತ್ತದೆ ಆದ್ದರಿಂದ ತಂಬಾಕನ್ನು ಬಳಸಬೇಕು.ನಂತರ ಈ ಮೂರನ್ನೂ ಸೇರಿಸಿ ರುಬ್ಬಿಕೊಳ್ಳಬೇಕು ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಬೇಕು ಪೇಸ್ಟ್ ರೀತಿ ಮಾಡಿ ಕೊಳ್ಳಬೇಕು ಅದು ಗಟ್ಟಿ ಗಟ್ಟಿಯಾಗಿರಬೇಕು ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಲಿಕ್ವಿಡ್ ರೀತಿ ಮಾಡಿಕೊಳ್ಳಬೇಕು ಜಾಸ್ತಿ ನೀರನ್ನು ಸೇರಿಸಬಾರದು ಇಲ್ಲಿರುವಂತಹ ಬಲವಾದ ವಾಸನೆಯು ಹೊರಟುಹೋಗುತ್ತದೆ ಆದ್ದರಿಂದ ಸ್ವಲ್ಪವೇ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬೇಕು ಇದನ್ನು ಸ್ಪ್ರೇ ಬಾಟಲ್ನಲ್ಲಿ ಇಟ್ಟು ಸ್ಪ್ರೇ ಮಾಡಬಹುದು ಎಲ್ಲೆಲ್ಲಿ ಹಲ್ಲಿಗಳು ಬರುತ್ತವೆ ಅಲ್ಲಿ ಸ್ಪ್ರೇ ಮಾಡಬೇಕು ಇದರಿಂದ ಒಂದೇ ದಿನದಲ್ಲಿ ನಿಮಗೆ ಫಲಿತಾಂಶವೂ ಗೊತ್ತಾಗುತ್ತದೆ.

By admin

Leave a Reply

Your email address will not be published. Required fields are marked *