ಕಲ್ಲಂಗಡಿ ಹಣ್ಣಿನ ಸಿಪ್ಪೆಗಳನ್ನು ಬಿಸಾಡುವ ಬದಲು ಈ ರೀತಿ ಮಾಡಿ ನೋಡಿ ಸಖತ್ತಾಗಿರುತ್ತದೆ. » Karnataka's Best News Portal

ಕಲ್ಲಂಗಡಿ ಹಣ್ಣಿನ ಸಿಪ್ಪೆಗಳನ್ನು ಬಿಸಾಡುವ ಬದಲು ಈ ರೀತಿ ಮಾಡಿ ನೋಡಿ ಸಖತ್ತಾಗಿರುತ್ತದೆ.

ನಾವು ಕಲ್ಲಂಗಡಿ ಹಣ್ಣುಗಳನ್ನು ತಿಂದು ನಂತರ ಸಿಪ್ಪೆಗಳನ್ನು ಬಿಸಾಡಿ ಬಿಡುತ್ತೇವೆ ಆದರೆ ಇದರಲ್ಲೂ ಕೂಡ ಸಾಕಷ್ಟು ರುಚಿ ಅಡಗಿದೆ ಈ ಸಿಪ್ಪೆಗಳನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಈ ಸಿಪ್ಪೆ ಗಳಲ್ಲಿ ಇರುವಂತಹ ಹಸಿರು ಬಣ್ಣದ ತೊಗಟೆಯನ್ನು ತೆಗೆದು ಹಾಕಬೇಕು ನಂತರ ಉಳಿದಿದ್ದನ್ನು ಸಣ್ಣ ಸಣ್ಣದ ತುಂಡುಗಳಾಗಿ ಕತ್ತರಿಸಿ ಕೊಳ್ಳಬೇಕು ನಂತರ ಈ ತುಂಡುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಬೇಕು ನಂತರ ಪಾತ್ರೆಯನ್ನು ಬಿಸಿ ಮಾಡಲು ಇಡಬೇಕು.ಅದಕ್ಕೆ 2 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಮತ್ತು 3 ಟೇಬಲ್ ಸ್ಪೂನ್ ನಷ್ಟು ಹಾಕಿಕೊಳ್ಳಬೇಕು ಉಪ್ಪು ಕರಗಿದ ನಂತರ 3 ಟೇಬಲ್ ಸ್ಪೂನ್ ನಷ್ಟು ರವೆ ಹಾಕಿಕೊಳ್ಳಬೇಕು ಇದನ್ನು ಎಣ್ಣೆ ಮತ್ತು ತುಪ್ಪದೊಂದಿಗೆ ಬಿಡಿಸಿಕೊಳ್ಳಬೇಕು ನಂತರ ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ಕಡಲೆಹಿಟ್ಟನ್ನು ಹಾಕಿ ಕೊಳ್ಳಬೇಕು ಈ ಕಡ್ಲೆಹಿಟ್ಟು ಮತ್ತು ರವೆಯನ್ನು ನಾವು ಏಕೆ ಸೇರಿಸಿಕೊಳ್ಳಬೇಕು ಎಂದರೆ ಈ ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ಹೆಚ್ಚಿನ ನೀರಿನಂಶ ಇರುತ್ತದೆ ಅದನ್ನು ಹೀರಿಕೊಳ್ಳಲು ನಾವು ಇದನ್ನು ಬಳಸುತ್ತಿದ್ದೇವೆ ನಂತರ ಎರಡನ್ನು

ಕೂಡ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಆಗ ಅದರ ಬಣ್ಣವೂ ಬದಲಾಗುತ್ತದೆ ನಂತರ ನೀವು ರುಬ್ಬಿ ಕೊಂಡಿರುವ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಮಿಶ್ರಣವನ್ನು ಇದರಲ್ಲಿ ಹಾಕಬೇಕು.ಈ ಮಿಶ್ರಣವನ್ನು ಅದರಲ್ಲಿ ಬೆರೆಸಿದ ನಂತರ ದಪ್ಪನೆಯ ಹುರಿಯಲ್ಲಿ ಅದನ್ನು ನಾವು ಬೇಯಿಸಬೇಕು ಯಾಕೆಂದರೆ ಅದರಲ್ಲಿ ಇರುವಂತಹ ನೀರಿಲ್ಲ ಹೋಗಬೇಕು ನೀವು ಈಗ ನೋಡುತ್ತಿರುವುದು ಒಂದು ನಿಮಿಷದ ನಂತರ ಇದರಲ್ಲಿ ನೀರು ಸ್ವಲ್ಪ ಹೋಗಿದೆ ಆದ್ದರಿಂದ ಇನ್ನೂ ಸ್ವಲ್ಪ ಹೊತ್ತು ಬೇಯಿಸಬೇಕು ನಂತರ ನೀವು ನೋಡುತ್ತಿರುವುದು ಗಟ್ಟಿಯಾಗುತ್ತ ಬರುತ್ತದೆ ಹಾಗೂ ತಳವು ಕೂಡ ಬಿಡುತ್ತದೆ ನಂತರ ಇದಕ್ಕೆ ಕಾಲು ಕಪ್ ನಷ್ಟು ಸಕ್ಕರೆಯನ್ನು ಸೇರಿಸಿಕೊಳ್ಳಬೇಕು ನಂತರ ಸ್ವಲ್ಪ ಉಪ್ಪನ್ನು ಕೂಡ ಸೇರಿಸಿಕೊಳ್ಳಬೇಕು ಸಿಹಿ ನಿಮಗೆ ಜಾಸ್ತಿ ಬೇಕು ಎಂದರೆ ಸಕ್ಕರೆಯನ್ನು ಸ್ವಲ್ಪ ಜಾಸ್ತಿ ಸೇರಿಸಿಕೊಳ್ಳಬಹುದು ಸಕ್ಕರೆ ಸೇರಿಸಿದ ನಂತರ ಇದು ಮತ್ತೆ ನೀರಾಗುತ್ತದೆ ಆದ್ದರಿಂದ ಒಂದು ನಿಮಿಷದ ಕಾಲ ಮತ್ತೆ ಇದನ್ನು ಬೇಯಿಸಬೇಕು.

WhatsApp Group Join Now
Telegram Group Join Now
See also  ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ
[irp]


crossorigin="anonymous">