ಕೇಂದ್ರ ಸರ್ಕಾರದಿಂದ ಬಡ ಜನತೆಗೆ ಭರ್ಜರಿ ಸುದ್ದಿ..!!ಎಲ್ಲಾ ವರ್ಗದವರಿಗೆ ಉಚಿತವಾಗಿ ಮನೆ ಸೌಲಭ್ಯ.. ಮಿಸ್ ಮಾಡದೆ ನೋಡಿ..? - Karnataka's Best News Portal

ಕೇಂದ್ರ ಸರ್ಕಾರದಿಂದ ಬಡ ಜನತೆಗೆ ಭರ್ಜರಿ ಸುದ್ದಿ..!!ಎಲ್ಲಾ ವರ್ಗದವರಿಗೆ ಉಚಿತವಾಗಿ ಮನೆ ಸೌಲಭ್ಯ.. ಮಿಸ್ ಮಾಡದೆ ನೋಡಿ..?

ಕೇಂದ್ರ ಸರ್ಕಾರದಿಂದ ಬಡಜನರಿಗೆ ಒಂದು ಹೊಸ ಯೋಜನೆ ಬಂದಿದೆ ಅದು ಏನೆಂದರೆ ಮನೆ ಇಲ್ಲದವರಿಗೆ ಮನೆ ಕಟ್ಟಲು ಸಬ್ಸಿಡಿಯಲ್ಲಿ ಹಣದ ಸಹಾಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಹಣ ಎಷ್ಟು ಎಂದರೆ 2ಲಕ್ಷ 67000 ಕೇಂದ್ರ ಸರ್ಕಾರದಿಂದ ಹಣ ಸಿಗಲಿದೆ ಈ ಯೋಜನೆ ಎಲ್ಲ ವರ್ಗದ ಜನರಿಗೂ ಅನ್ವಯ ಆಗುತ್ತದೆ ಸ್ವಂತ ಮನೆಯನ್ನು ಎಲ್ಲರೂ ಕೂಡ ನಿರ್ಮಿಸಬಹುದು ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದೆ ಮನೆಯಿಲ್ಲದವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಗ್ರಾಮೀಣ ಪ್ರದೇಶ ಮತ್ತು ನಗರಪ್ರದೇಶದ ಎರಡಕ್ಕೂ ಅನ್ವಯ ಆಗುತ್ತದೆ ಈ ಯೋಜನೆಯನ್ನು ಸುಮಾರು ಜನ ಪಡೆದುಕೊಂಡಿದ್ದಾರೆ.ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 2021 ಅರ್ಜಿಯನ್ನು ಸಲ್ಲಿಸಬಹುದು. ಯೋಜನೆಗೆ ಅರ್ಜಿ ಸಲ್ಲಿಸಲು ಹಲವಾರು

ಅರ್ಹತೆಗಳು ಇವೆ ಅದು ಏನೆಂದರೆ 18 ವರ್ಷ ಆಗಿರಬೇಕು ಹಾಗೂ 55 ವರ್ಷದೊಳಗಿರಬೇಕು ಎರಡನೆಯದು ಒಂದು ಬಾರಿ ಯೋಜನೆ
ಪಡೆದುಕೊಂಡಿದ್ದಾರೆ ಅವರಿಗೆ ಮತ್ತೊಂದು ಅವಕಾಶ ಇರುವುದಿಲ್ಲ ಮೂರನೆಯದು ಈ ಯೋಜನೆ ಪಡೆದುಕೊಳ್ಳಲು ಪ್ರತಿಯೊಬ್ಬರು ತಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು. ನಾಲ್ಕನೆಯದು ನಿಮ್ಮ ವಾರ್ಷಿಕ ಆದಾಯ 200000 ಒಳಗಿರಬೇಕು ಐದನೆಯದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಮೊದಲ ಬೇಕಾಗಿರುವ ದಾಖಲಾತಿ ಏನೆಂದರೆ ಆಧಾರ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ ಅದನ್ನ ಮೊದಲು ಎಂಟ್ರಿ ಮಾಡಿ ಇವರಿಗೆ ಈ ಯೋಜನೆ ಕೊಡಬೇಕೆಂಬ ನಿರ್ಧಾರ ಮಾಡುತ್ತದೆ ನಂತರ ಉಳಿದ ಹಂತಗಳನ್ನು ಪಾಲಿಸಬೇಕು ತಪ್ಪದೇ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
[irp]


crossorigin="anonymous">