ಕೇವಲ 1 ನಿಮಿಷದಲ್ಲಿ ತ್ರಾಮ ಹಾಗೂ ಹಿತ್ತಾಳೆ ಪೂಜೆಯ ಚಿಕ್ಕ ಚಿಕ್ಕ ಪಾತ್ರೆಗಳನ್ನು ಒಟ್ಟಿಗೆ ಕ್ಲಿನ್ ಮಾಡುವ 3 ಹೊಸ ಉಪಾಯ... - Karnataka's Best News Portal

ಕೇವಲ 1 ನಿಮಿಷದಲ್ಲಿ ತಾಮ್ರ ಹಾಗೂ ಹಿತ್ತಾಳೆ ಪೂಜೆಯ ಚಿಕ್ಕ ಚಿಕ್ಕ ಪಾತ್ರಗಳನ್ನು ಒಟ್ಟಿಗೆ ಕ್ಲೀನ್ ಮಾಡುವ ಹೊಸ ಉಪಾಯ.
ನಾವು ಇತ್ತೀಚೆಗೆ ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದೇವೆ ಹಾಗೂ ದೇವರ ಪೂಜೆಗೆ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಬಳಸಲಾಗುತ್ತದೆ ನಾವು ಒಂದೆರಡು ಸಲ ಬಳಸಿದ ನಂತರ ಈ ಪಾತ್ರಗಳು ನೀರಿನ ಕಲೆಗಳು ರೀತಿ ಕಾಣುತ್ತವೆ ನಾವು ಸೋಪನ್ನು ಬೆಳೆಸಿ ಕಳೆದರೂ ಕೂಡ ಅದು ಸಚಿ ಆಗುವುದಿಲ್ಲ ಅದರಲ್ಲೂ ನಾವು ಸಣ್ಣ ಸಣ್ಣ ಪಾತ್ರೆಗಳನ್ನು ಬಳಸುತ್ತೇವೆ ತುಂಬಾ ಜನರು ಪೀತಾಂಬರ ಪಾತ್ರೆಗಳನ್ನು ಬಳಸುತ್ತೀರ ಆದರೆ ಈ ಸಣ್ಣ ಸಣ್ಣ ಪಾತ್ರೆಗಳನ್ನು ಒಂದೇ ಸಲ ನಾವು ಕ್ಲೀನ್ ಮಾಡಿಕೊಳ್ಳಬಹುದು ಹೇಗೆ ಎಂದರೆ .ಜೊತೆಗೆ ಮನೆಯಲ್ಲಿ ಮನೆಯಲ್ಲೇ ಇರುವಂತಹ ವಸ್ತುಗಳಿಂದ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ಎರಡೇ ನಿಮಿಷದಲ್ಲಿ ಸ್ವಚ್ಛಗೊಳಿಸಿ ಕೊಳ್ಳಬಹುದಾಗಿದೆ ಈ ತಾಮ್ರದ ಹಿತ್ತಾಳೆ ಪಾತ್ರೆಗಳನ್ನು ಎರಡು ನಿಮಿಷದಲ್ಲಿ ಸ್ವಚ್ಛಗೊಳಿಸುವ ವಿಧಾನವನ್ನು 3 ಉಪಾಯಗಳನ್ನು ತಿಳಿಯೋಣ ದೇವರ ಪೂಜೆಗೆ ಬಳಸುವ ತಾಮ್ರದ ಹಿತ್ತಾಳೆಯ ಸಣ್ಣ ಸಣ್ಣ ಪಾತ್ರೆಗಳನ್ನು ತೊಳೆಯಲು ನೀವು ಈ ಉಪಾಯವನ್ನು ಬಳಸಿಕೊಳ್ಳಬಹುದು ಒಂದು ಸಣ್ಣ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಎರಡರಿಂದ ಮೂರು ಚಮಚ ಉಪ್ಪನ್ನು ಸೇರಿಸಿ ನಂತರ ಅದಕ್ಕೆ ವಿನಿಗರ್ ಅನ್ನು ಸೇರಿಸಿ ಸುಮಾರು ಮೂರರಿಂದ ನಾಲ್ಕು ಚಮಚದಷ್ಟು ವಿನಿಗರನ್ನು

ಸೇರಿಸಿಕೊಳ್ಳಬೇಕು ಹಾಗೂ ಒಂದು ಸಣ್ಣ ಗಾತ್ರದ ಹುಣಸೆ ಹಣ್ಣನ್ನು ಸೇರಿಸಿಕೊಳ್ಳಬೇಕು ಇದನ್ನು ಚೆನ್ನಾಗಿ ನೀರಿನಲ್ಲಿ ಕಿವಿಚಿ ಕೊಳ್ಳಬೇಕು ನಂತರ ಈ ನೀರನ್ನು ಬಿಸಿ ಮಾಡಲು ಇಡಬೇಕು ನಂತರ ನಿಮ್ಮ ಸಣ್ಣ ಸಣ್ಣ ಪಾತ್ರಗಳನ್ನು ಅದರ ಒಳಗಡೆ ಇಡಬೇಕು ಇದನ್ನು ಒಂದು ನಿಮಿಷಗಳ ಕಾಲ ಕುದಿಸಿದರೆ ಸಾಕು ಇದನ್ನು ನೀವು ಗಮನಿಸಿರಬಹುದು ಸ್ವಲ್ಪ ಸೆಕೆಂಡ್ಗಳಲ್ಲಿ ಉತ್ತಮ ಫಲಿತಾಂಶವೂ ಬಂದಿದೆ ಒಂದೆರಡು ನಿಮಿಷಗಳ ಕಾಲ ಬೇಯಿಸಿದ ನಂತರ ಆ ಪಾತ್ರಗಳನ್ನು ತೆಗೆದು ವರೆಸಿ ಬಿಸಿಲಿನಲ್ಲಿ ಒಣಗಿಸಬೇಕು.ಹೀಗೆ ಮಾಡುವುದರಿಂದ ಹೆಚ್ಚಿನ ಹೊಳಪು ಬರುತ್ತದೆ ನೀವು ಒಂದು ವೇಳೆ ಅಡುಗೆಮನೆಯಲ್ಲಿ ತಾಮ್ರದ ಹಿತ್ತಾಳೆ ಪಾತ್ರೆಗಳನ್ನು ಬಳಸುತ್ತಿದ್ದರೇ ಅಲ್ಲಿ ನೀರಿನ ಕರೆಗಳ ಆಗುತ್ತದೆ ಆದ್ದರಿಂದ ನೀರಿನ ಜೊತೆಗೆ ಸ್ವಲ್ಪ ಸೋಪನ್ನು ಬೆರೆಸಿ ಅದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಪಾತ್ರೆಗಳನ್ನು ತೊಳೆದು ನಂತರ ಅದನ್ನು ನಾವು ಬಳಸದೆ ಇದ್ದಾಗ ಇದರಲ್ಲಿ ನೀಲಿಬಣ್ಣದ ಕಲೆಗಳ ಆಗುತ್ತದೆ ಇವುಗಳು ಗಟ್ಟಿಯಾದರೆ ಬೇಗನೆ ಹೋಗುವುದಿಲ್ಲ ಈ ಕಲೆಯನ್ನು ತೆಗೆಯಲು ನೀವು ರಂಗೋಲಿ ಪುಡಿಯನ್ನು ಬಳಸಬಹುದು ರಂಗೋಲಿ ಪುಡಿಗೆ ಜೊತೆಗೆ ನಿಂಬೆಹಣ್ಣನ್ನು ಸೇರಿಸುವುದರಿಂದ ಕಲೆಗಳು ಬೇಗನೆ ಹೋಗುತ್ತದೆ.

By admin

Leave a Reply

Your email address will not be published. Required fields are marked *