ಸ್ವತಃ ಮಹಾಲಕ್ಷ್ಮಿ ನೀಡಲಿದ್ದಾಳೆ ಕುಬೇರಯೋಗ ಈ 6 ರಾಶಿಗೆ ಹೊಸ ವರ್ಷದಿಂದ ಸಂತಸ ಬದುಕು ಚಿನ್ನದಂತಾಗುತ್ತೆ - Karnataka's Best News Portal

ಮೇಷ ರಾಶಿ :- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಆದಾಯದಲ್ಲಿ ಅಧಿಕವಾಗುವ ಸಾಧ್ಯತೆ ಇದೆ ಸಂಗಾತಿಯೊಡನೆ ಪ್ರಣಯದಿಂದ ಇರುತ್ತೀರಿ, ಕೆಲವೊಂದು ಸಂದರ್ಭಗಳಲ್ಲಿ ಜಾಗೃತಿಯನ್ನು ವಹಿಸಿ ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ವೆಚ್ಚಗಳು ಹೆಚ್ಚಾಗುವುದರಿಂದ ಸ್ವಲ್ಪ ಗಮನವಿರಲಿ ಆರ್ಥಿಕ ಲಾಭ ಪಡೆಯಲು ಸಾಧ್ಯವಿಲ್ಲ ವ್ಯವಹಾರವು ತುಂಬಾ ಸಾಮಾನ್ಯವಾಗಿರುತ್ತದೆ ಆರೋಗ್ಯದ ಕಡೆ ಗಮನವಿರಲಿ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ನೀಲಿ.

ವೃಷಭ ರಾಶಿ :- ಈ ದಿನ ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸುತ್ತೀರಿ ಆದರೆ ಖರ್ಚುವೆಚ್ಚಗಳು ಅಷ್ಟೇ ಉದ್ಯೋಗದ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯುತ್ತೀರಿ ಪ್ರೀತಿ ವಿಷಯದಲ್ಲಿ ಉತ್ತಮವಾದ ದಿನವೆಂದು ಹೇಳಬಹುದು ನೀವು ಯಾರನ್ನಾದರೂ ಪ್ರೀತಿಸಿ ಇದ್ದರೆ ಈ ಸಮಯ ಒಳ್ಳೆಯದು ಎಂದು ಹೇಳಬಹುದು ಅರ್ಥಿಕ ಪರಿಸ್ಥಿತಿ ತುಂಬಾ ಒಳ್ಳೆಯದಾಗಿರುತ್ತದೆ ನೀವು ಉತ್ತಮ ಫಲಿತಾಂಶ ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟ ಬಣ್ಣ ನೇರಳೆ.

ಕಟಕ ರಾಶಿ :- ನಿಮ್ಮ ಮೇಲಧಿಕಾರಿಗಳ ಸಲಹೆಯಿಂದ ನೀವು ನಡೆದರೆ ಪ್ರಯೋಜನಕಾರಿಯಾಗುತ್ತದೆ ವ್ಯಾಪಾರಿಗಳು ಇಂದು ಎಲ್ಲಾ ಲಾಭ ಗಳಿಸುವ ಸಾಧ್ಯತೆ ಇದೆ ಕುಟುಂಬದ ಪರಿಸ್ಥಿತಿ ಕೂಡ ಅನುಕೂಲಕರವಾಗಿರುತ್ತದೆ ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ ಯಾವುದೇ ಕಾರ್ಯಗಳಲ್ಲಿ ಜಯವನ್ನು ಗಳಿಸುತ್ತೀರಿ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ನೀವು ತುಂಬಾ ಉಲ್ಲಾಸದಿಂದ ಇರುತ್ತೇರಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ:- ಕೆಲಸದ ಇಂದ ಕರೀನ ಪರಿಶ್ರಮದಿಂದ ಇಂದು ಉತ್ತಮ ಫಲಿತಾಂಶ ಸಿಗುತ್ತದೆ ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ರಾಗಿರುತ್ತಾರೆ ನಿರಾಶೆ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳಬೇಡಿ ಸಮಯ ಬಂದಾಗ ನಿಮ್ಮ ಕಠಿಣ ಪರಿಶ್ರಮ ಒಂದಲ್ಲ ಒಂದು ದಿನ ಒಳ್ಳೇ ದಿನ ಬಂದೇ ಬರುತ್ತೆ ನಿಮ್ಮ ಮನೆ ಹಿರಿಯರೊಂದಿಗೆ ಪ್ರಸ್ತಾಪವನ್ನು ನೋಡಬಹುದು ಬಹಳ ಎಚ್ಚರಿಕೆಯಿಂದ ಇರಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ ಓಕೆ ಪ್ರಾಣದೇವರನ್ನು ಅಥವಾ ಶಿವನನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಉದ್ಯೋಗದ ಬಗ್ಗೆ ಮಾತನಾಡುವುದಾದರೆ ಇಂದಿನ ಜವಾಬ್ದಾರಿ ಹೆಚ್ಚಾಗಿರುತ್ತದೆ ಹಾಗಾಗಿ ಅಧಿಕ ಒತ್ತಡ ಕಾಣಲಿದೆ ವ್ಯಾಪಾರಸ್ಥರ ಇದ್ದರೆ ಅಧಿಕ ಲಾಭವನ್ನು ಕಾಣಬಹುದಾಗಿದೆ ಸೌಂದರ್ಯವರ್ಧಕಗಳು ಅಥವಾ ಎಲೆಕ್ಟ್ರಾನಿಕ್ ವಸ್ತುಗಳಿಂದ ಅಧಿಕ ಲಾಭವನ್ನು ಪಡೆಯುತ್ತೀರಿ ಆರೋಗ್ಯದ ವಿಚಾರದಲ್ಲಿ ವಿಶ್ರಾಂತಿಯನ್ನು ಪಡೆಯಬೇಕು ಹಣಕಾಸಿನ ವಿಚಾರವನ್ನು ಬುದ್ಧಿವಂತಿಕೆ ತೆಗೆದುಕೊಳ್ಳಬೇಕಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ:- ದೇವರ ಆಶೀರ್ವಾದ ಮತ್ತು ನಿಮ್ಮ ತಂದೆ ಆಶೀರ್ವಾದ ಇರುವರೆಗೂ ಯಾವ ವಸ್ತು ಮತ್ತು ಆಸ್ತಿಯನ್ನು ಪಡೆಯಬೇಕೆಂಬ ಆಸೆ ನೆರವೇರುತ್ತದೆ ವಿನಾಕಾರಣ ಖರ್ಚು ಮಾಡುವುದನ್ನು ತಪ್ಪಿಸಿ ಹಣವನ್ನು ಆದಷ್ಟು ಉಳಿಸಲು ಪ್ರಯತ್ನಿಸಿ ಜೀವನ ಆಗಲಿ ಹೆಚ್ಚಿನ ಜವಾಬ್ದಾರಿ ಆಗಿರಬಹುದು ಇಂದು ನಿಮ್ಮ ಸಂಗಾತಿಯೊಡನೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ ವಿದ್ಯಾರ್ಥಿಗಳ ಜೀವನದಲ್ಲಿ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ ಒಂದಷ್ಟು ನೆಮ್ಮದಿ ಜೀವನಕ್ಕಾಗಿ ಮುಖ್ಯಪ್ರಾಣದೇವರ ಆರಾಧಿಸಲಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ3 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ:- ಈ ಬಹಳ ದಿನದಿಂದ ಉತ್ತಮವಾದ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದರಿಂದ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಉದ್ಯೋಗಸ್ಥರು ಕೂಡ ಉನ್ನತ ಸ್ಥಾನವನ್ನು ಪಡೆಯಬಹುದು ವ್ಯಾಪಾರಿಗಳು ಕೂಡ ಕೆಲವು ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ ಮುಂದೆ ಪ್ರಗತಿ ಗಳಿಸಲು ಸಕಾರಾತ್ಮಕವಾಗಿ ಆಲೋಚಿಸಿ ಹಣದ ದೃಷ್ಟಿಯಿಂದ ಒಂದಿಷ್ಟು ದುಬಾರಿಯಾಗಿರುತ್ತದೆ ಎಲ್ಲಾ ಚಿಂತೆ ಮರೆತು ನಿಮ್ಮ ಕುಟುಂಬದೊಂದಿಗೆ ನಿಮ್ಮ ದಿಂದ ಇರುತ್ತೀರಿ ಪ್ರೀತಿ ಜೀವನದಲ್ಲಿ ಒಳ್ಳೆಯದಾಗಿರುತ್ತದೆ ನೀವು ಮಾಡುವಂತಹ ಕೆಲಸದಲ್ಲಿ ಯಾವುದೇ ರೀತಿ ಅಡ್ಡಿ ಆತಂಕಗಳು ಬಾರದು ಎಂದರೆ ಗಣೇಶನನ್ನು ಹಾಗೂ ಮುಖ್ಯ ಪ್ರಾಣದೇವರನ್ನು ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 5 ನಮ್ಮ ಅದೃಷ್ಟದ ಬಣ್ಣ ಬಿಳಿ.

ಧನಸ್ಸು ರಾಶಿ:- ಒಂದಿಷ್ಟು ಪರಿಸ್ಥಿತಿಗಳು ಅಷ್ಟೇನು ಚೆನ್ನಾಗಿರುವುದಿಲ್ಲ ನಿರ್ಲಕ್ಷವನ್ನು ತೆಗೆದುಕೊಂಡರೆ ತೊಂದರೆಯಾಗುತ್ತದೆ ನಿಮಗೆ ನೀಡಿದ ಪ್ರಮುಖ ಜವಾಬ್ದಾರಿಗಳನ್ನು ಹಿಂತಿರುಗಿ ಪಡೆಯಲಾಗುತ್ತದೆ ಉದ್ಯೋಗ ಬದಲಿಸುವ ಸಾಧನೆ ಮಾಡುವಿರಿ ಆದರೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಕರೆ ಕ್ಷೇತ್ರದಲ್ಲಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಪ್ರಕರಣಗಳು ಒಂದರ ನಂತರ ಒಂದು ಬಗೆಹರಿತ್ತ ಹೋಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಇವತ್ತು ಉತ್ತಮ ದಿನವಾಗಿರುತ್ತದೆ ಹಣದ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ ಯಾವುದೇ ಮಾಡಬಹುದು ನಿಮಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು ನೀವು ಇಂದು ಕೆಲಸದ ಆರಂಭದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ನೌಕರಿ ಮಾಡುತ್ತಿದ್ದರೆ ಕಾರ್ಯಕ್ಷಮತೆಯು ಕೂಡ ಕಾಣುತ್ತದೆ ಮನೆಯ ವಾತಾವರಣ ಕೂಡ ಉತ್ತಮವಾಗಿರುತ್ತದೆ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ಏರುಪೇರು ಸೂಕ್ತ ರೀತಿಯಿಂದ ಅದು ಕೂಡ ಬಗೆಹರಿಯುತ್ತದೆ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಧನಲಾಭ ಉಂಟಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2ನಿಮ್ಮ ಅದೃಷ್ಟದ ಬಣ್ಣ ಗಲಾಬಿ

ಕುಂಭ ರಾಶಿ:- ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ಗಮನಹರಿಸಬೇಕು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ನಿಮ್ಮ ಸಂಗಾತಿ ಆರೋಗ್ಯ ಸರಿ ಇದ್ದರೆ ಇಂತಹ ಪರಿಸ್ಥಿತಿಯಲ್ಲಿ ನೀವು ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ ಈ ಸಮಯದಲ್ಲಿ ನೀವು ಸರಿಯಾದ ಆರೈಕೆ ಅಗತ್ಯವಿರುತ್ತದೆ ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ಕೈಗೊಂಡ ಕೆಲಸದಲ್ಲಿ ಯಶಸ್ಸಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮೀನ ರಾಶಿ:- ನೀವು ಬಹಳ ದಿನದಿಂದ ಒಂದು ಕೆಲಸವನ್ನು ಮಾಡಬೇಕು ಎಂಬ ಎಂದುಕೊಂಡಿದ್ದರೆ ಉತ್ತಮ ಕಾಲವೆಂದು ಹೇಳಬಹುದು ಉತ್ತಮ ಆಹಾರವನ್ನು ಪಡೆಯುವುದರಿಂದ ಒಳ್ಳೆದಾಗುತ್ತದೆ ಗೆಳೆಯರಿಂದ ಅಥವಾ ಸಹೋದರರಿಂದ ಒಂದು ಸ್ವಲ್ಪ ದುಃಖದ ಪರಿಸ್ಥಿತಿ ಉಂಟಾಗುತ್ತದೆ ಪ್ರೀತಿ ಜೀವನದಲ್ಲಿ ಸ್ವಲ್ಪ ಜಾಗ್ರತೆವಹಿಸಿ ಶಿಕ್ಷಣ ಸ್ಪರ್ಧೆ ವಿಚಾರದಲ್ಲಿ ಹೊಸ ಸಾಧನೆ ಮಾಡುತ್ತೀರಿ ಮನೆಯಲ್ಲಿ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಆರೋಗ್ಯದ ವಿಚಾರದಲ್ಲಿ ಜಾಗೃತಿ ಹಣದ ವಿಚಾರದಲ್ಲಿ ಪರ್ವಾಗಿಲ್ಲ ನಿಮ್ಮ ಅದೃಷ್ಟದ ಸಂಖ್ಯೆ 4ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *