ಹೊಟ್ಟೆ ಬೊಜ್ಜು ಹಾಗೂ ಸೈಡ್ ಫ್ಯಾಟ್ ಕರಗಿಸಲು ಹೀಗೆ ಮಾಡಿದರೆ ಸಾಕು ನೀರಿನಂತೆ ಕರಗುತ್ತದೆ... - Karnataka's Best News Portal

ಇದ್ದವರಿಗೆ ಹೊಟ್ಟೆಯ ಸಮಸ್ಯೆ ಇಲ್ಲದವರಿಗೆ ಹೊಟ್ಟೆಯನ್ನು ತುಂಬಿಸುವ ಸಮಸ್ಯೆ ಈ ಎರಡು ಕೂಡ ಸಾಮಾನ್ಯವಾಗಿ ಮನುಷ್ಯನನ್ನು ಕಾಡುತ್ತದೆ. ಬೊಜ್ಜು ಅಂದರೆ ಹೊಟ್ಟೆಯ ಜಠರದಿಂದ ಹೊರ ಭಾಗದಲ್ಲಿ ಬರುವಂತಹದ್ದು. ಮೊದಲನೆಯದಾಗಿ ಯಾರು ಆಹಾರವನ್ನು ತಮ್ಮ ದೈನಂದಿನ ಕೆಲಸಕ್ಕೆ ತಕ್ಕಂತೆ ಆಹಾರವನ್ನು ಸೇವಿಸುವುದಿಲ್ಲವೂ ಅವರಿಗೆ ಬೊಜ್ಜು ಬರುತ್ತದೆ ಎರಡನೇಯದಾಗಿ ಯಾರು ಕಡಿಮೆ ನಿದ್ರೆಯನ್ನು ಮಾಡುತ್ತಾರೆ ಅಂತ ಅವರಿಗೂ ಕೂಡ ಬೊಜ್ಜು ಬರುತ್ತದೆ. ಮೂರನೆಯದಾಗಿ ಕೊಲೆಸ್ಟ್ರಾಲ್ ನಲ್ಲಿ ಹೆಚ್.ಡಿ‌.ಎಲ್ ಮತ್ತು ಎಲ್.ಡಿ.ಎಲ್. ಎಂಬ ಎರಡು ಭಾಗಗಳು ಇರುತ್ತದೆ ಅಲ್ಲಿ ಎಲ್.ಡಿ.ಎಲ್ ಕೊಲೆಸ್ಟ್ರಾಲ್ ಹೆಚ್ಚಾದರೆ ಬೊಜ್ಜು ಬರುತ್ತದೆ. ನಾಲ್ಕನೆಯದಾಗಿ ಊಟ ಮಾಡಿದ ತಕ್ಷಣ ಯಾರು ಮಲಗುತ್ತಾರೆ ಅವರಿಗೆ ಬೊಜ್ಜು ಜಾಸ್ತಿ ಬರುತ್ತದೆ ಅಲ್ಲದೆ ದೈಹಿಕ ಶ್ರಮವನ್ನು ಯಾರೂ ಮಾಡುವುದಿಲ್ಲ ಅಂತವರಿಗೆ ಬಜ್ಜು ಬರುತ್ತದೆ. ಇನ್ನೂ ಅನೇಕ ರೀತಿಯ ಜಂಕ್ ಫುಡ್ ಗಳನ್ನು ಸೇವಿಸುವುದು ಇಂತಹ ಬೊಜ್ಜಿನ ಸಮಸ್ಯೆ ಬರುತ್ತದೆ ಇದಕ್ಕೆ ಪರಿಹಾರ ಎಂದರೆ ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿ ಎಣ್ಣೆಯ ಅಂಶವನ್ನು ಕಡಿಮೆ

ಉಪಯೋಗಿಸುವುದು.ಹಾಗೂ ಪಿಷ್ಟ ಪದಾರ್ಥವನ್ನು ಬಳಸಿದರೆ ಬೊಜ್ಜು ನಿಯಂತ್ರಣದಲ್ಲಿ ಇಡಬೇಕಾಗುತ್ತದೆ. ಬೊಜ್ಜು ಅಂದರೆ ಇಡೀ ದೇಹದಲ್ಲಿ ಅತ್ಯಂತ ಕೆಟ್ಟದಾಗಿ ಇರುವಂತಹ ಭಾಗ ಇದು ರೋಗಗಳ ತವರು ಮನೆ ಅಂತನೇ ಹೇಳಬಹುದು. ಇದರ ಮೇಲೆ ನೀವು ನಿಗ್ರಹ ವಹಿಸಬೇಕಾಗುತ್ತದೆ ಹೆಣ್ಣು ಮಕ್ಕಳಿಗೆ ಹೆರಿಗೆಯ ಸಮಯದಲ್ಲಿ ಮಲಗುವುದು ಮತ್ತು ಹೇಳುವುದರ ಸಮಯ ಬದಲಾವಣೆಯಾಗುವುದರಿಂದ ಆಹಾರ ಪದಾರ್ಥಗಳಲ್ಲಿ ಬದಲಾವಣೆಯಾಗುವುದರಿಂದ ತಿಂದತಂತಹ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದರಿಂದ ಹಾಗೂ ದೈಹಿಕ ವ್ಯಾಯಾಮ ಮಾಡದೆ ಇರುವುದರಿಂದ ಜೊತೆಗೆ ತುಂಬಾ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದರಿಂದ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಯಾರು ನಾಲ್ಕು ಗಂಟೆಯ ಒಳಗಾಗಿ ಮತ್ತೆ ಮತ್ತೆ ಆಹಾರವನ್ನು ಸೇವಿಸುತ್ತಾ ಇರುತ್ತಾರೆ ಅವರಿಗೆ ಎಂತಹ ಕಡಿಮೆ ಆಹಾರ ತಿಂದರೂ ಸಹ ಬೊಜ್ಜು ಬರುವ ಸಾಧ್ಯತೆ ಇದ್ದೇ ಇರುತ್ತದೆ.

By admin

Leave a Reply

Your email address will not be published. Required fields are marked *