ಮಧುಮೇಹ ನಿವಾರಿಸಲು ಅರೋಗ್ಯವಾಗಿರಲು ಸುಲಭವಾದ ಮನೆಮದ್ದು ಹೇಗೆ ತಯಾರಿಸುವುದು .. - Karnataka's Best News Portal

ಇತ್ತೀಚಿನ ದಿನಗಳಲ್ಲಿ ಶುಗರ್ ಕಾಯಿಲೆ ಎಲ್ಲರನ್ನೂ ಕೂಡ ಕಂಡು ಬರುತ್ತಿದೆ ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೂ ಶುಗರ್ ಎಂಬುದು ಸರ್ವೇ ಸಾಮಾನ್ಯ ಕಾಯಿಲೆಯಾಗಿದೆ. ಶುಗರ್ ಬಂದರೆ ಸಾಕು ನಮ್ಮ ದೇಹಕ್ಕೆ ರೋಗಗಳ ಸರಮಾಲೆಯ ಬಂದಂತಾಗುತ್ತದೆ ಹೌದು ಶುಗರ್ ಇರುವ ಪೇಷಂಟ್ ಗಳಿಗೆ ಶುಗರ್ ಜೊತೆಗೆ ಮತ್ತೊಂದಷ್ಟು ಕಾಯಿಲೆಗಳು ಕೂಡ ಬರುತ್ತದೆ. ಇನ್ನು ಈ ಶುಗರ್ ಕಂಟ್ರೋಲ್ ಮಾಡಬೇಕು ಅಂತ ನೀವು ವೈದ್ಯರ ಬಳಿ ಹೋದರೆ ಅವರು ಇಂಗ್ಲಿಷ್ ನಲ್ಲಿ ಮಿಡಿಷನ್ ನೀಡುತ್ತಾರೆ ಇದು ಶಾಶ್ವತವಾಗಿ ಪರಿಹಾರ ನೀಡುವುದಿಲ್ಲ ತಾತ್ಕಾಲಿಕ ಪರಿಹಾರ ನೀಡುತ್ತದೆ ಅಷ್ಟೇ. ಇದಲ್ಲದೇ ನಿಮ್ಮ ದೇಹಕ್ಕೆ ಇದು ನಾನಾ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ ಈ ಮಾತ್ರೆಗಳನ್ನು ತೆಗೆದುಕೊಂಡರೆ ಅದರಿಂದ ಕಿಡ್ನಿ, ಲಿವರ್, ಶ್ವಾಸಕೋಶ ಹೀಗೆ ದೇಹದ ನಾನಾ ಅಂಗಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಇದರಿಂದ ಅಂಗ ವೈಫಲ್ಯತೆಯ ಉಂಟಾಗಿ ನಾವು ಸಂಪೂರ್ಣವಾಗಿ ನಾಶ ಹೊಂದುತ್ತೆವೆ.

ಹಾಗಾಗಿ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡಬೇಕು ಅಂದರೆ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಈ ಒಂದು ಮನೆ ಮದ್ದನ್ನು ತಯಾರಿಸಿಕೊಂಡು ಪ್ರತಿ ದಿನ ಎರಡು ಬಾರಿ ಸೇವಿಸಿದರೆ ಸಾಕು ಎಷ್ಟೇ ಇರಲಿ ಕಂಟ್ರೋಲ್ ಆಗುತ್ತದೆ ಜೊತೆಗೆ ಹಲವಾರು ರೀತಿಯ ಕಾಯಿಲೆಗಳನ್ನು ಕೂಡ ನಾವು ಗುಣಪಡಿಸಿಕೊಳ್ಳಿ ಬಹುದಾಗಿದೆ. ಒಂದು ಪಾತ್ರೆಗೆ 300ml ನೀರನ್ನು ಹಾಕಿ ಅದಕ್ಕೆ 2 ಗ್ರಾಂ ಒಣ ನೆಲ್ಲಿಕಾಯಿ ಪುಡಿ ಹಾಗೂ 2 ಗ್ರಾಂ ಅರಿಶಿನ ಪುಡಿಯನ್ನು ಹಾಕಿ ಇವೆರಡನ್ನು ಚೆನ್ನಾಗಿ ಕುದಿಸಬೇಕು ಎಲ್ಲಿಯ ತನಕ ಅಂದರೆ 300ml ನೀರು 100ml ನೀರು ಆಗುವ ತನಕ ಚೆನ್ನಾಗಿ ಕುದಿಸಬೇಕು. ನಂತರ ಈ ಒಂದು ನೀರನ್ನು ಬೆಳಗ್ಗೆ ಮತ್ತು ರಾತ್ರಿಯ ಸಮಯ ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಸೇವಿಸಿ ಹೀಗೆ ನೂರು ದಿನಗಳ ಕಾಲ ಮಾಡಿದರೆ ಎಷ್ಟೇ ಶುಗರ್ ಇದ್ದರೂ ಕೂಡ ಕಡಿಮೆಯಾಗುತ್ತದೆ ಜೊತೆಗೆ ಶುಗರ್ ನಿಂದ ಬರುವಂತಹ ನಾನಾ ರೀತಿಯ ಕಾಯಿಲೆಗಳು ಕೂಡ ಇದು ಉಪಶಮನ ನೀಡುತ್ತದೆ.

By admin

Leave a Reply

Your email address will not be published. Required fields are marked *