ಸಿದ್ದರಾಮಯ್ಯ ಕುಮಾರಸ್ವಾಮಿ ಯಡಿಯೂರಪ್ಪ ಅವರ ನಿಜವಾದ ಆಸ್ತಿ ಎಷ್ಟು ಗೊತ್ತಾ... - Karnataka's Best News Portal

ಸಿದ್ಧರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ರಾಜ್ಯದ ರಾಜಕೀಯದಲ್ಲಿ ಸದಾ ಚರ್ಚೆಯಲ್ಲಿರುವ ಮೂವರು ದಿಗ್ಗಜರು. ಒಬ್ಬೊಬ್ಬರು ಒಂದೊಂದು ರಾಜಕೀಯ ಸಿದ್ದಾಂತವನ್ನು ಹೊಂದಿರುತ್ತಾರೆ, ಒಂದೊಂದು ರೀತಿಯಲ್ಲಿ ಶೈಕ್ಷಣಿಕ ಅರ್ಹತೆಯ ಕೂಡ ಇದೆ, ಸಮುದಾಯದ ಹಿನ್ನೆಲೆಯು ಕೂಡ ತೀರಾ ಭಿನ್ನ ಭಿನ್ನವಾಗಿದೆ. ಆದರೆ ಈ ಮೂವರಲ್ಲಿ ಯಾರು ಅತಿ ಹೆಚ್ಚು ಆಸ್ತಿ ಮಾಡಿದ್ದಾರೆ ಗೊತ್ತಾ. ಪ್ರತಿಯೊಬ್ಬರೂ ಸಹ ಎಚ್ ಡಿ ಕುಮಾರಸ್ವಾಮಿ ಅವರು ಅಷ್ಟು ಮಾಡಿದ್ದಾರೆ, ಬಿಎಸ್ ಯಡಿಯೂರಪ್ಪನವರು ಸಕ್ಕತ್ ದುಡ್ಡು ಮಾಡಿದ್ದರೆ, ಸಿದ್ದರಾಮಯ್ಯನವರು ಮಹಾನ್ ಭ್ರಷ್ಟ ಸಾಕಷ್ಟು ದುಡ್ಡು ಮಾಡಿದ್ದಾರೆ ಅಂತ ಆರೋಪಿಸುತ್ತಾರೆ. ಆದರೆ ಚುನಾವಣಾ ಅಧಿಕಾರಿಗಳು ತಮ್ಮ ಆಸ್ತಿ ಎಷ್ಟು ಅನ್ನುವುದನ್ನು ಘೋಷಿಸಿಕೊಂಡ ಪತ್ರವನ್ನು ಎಲ್ಲ ರಾಜಕಾರಣಿಗಳು ನೀಡಲೇಬೇಕು ಅಂತಹ ಸಾಕ್ಷಿಗಳನ್ನು ನೋಡಿದರೆ ಸಿದ್ದರಾಮಯ್ಯ ಅವರ ಸಂಪತ್ತು ಇಷ್ಟೇ ನಾ ಅನಿಸುತ್ತದೆ. ಇನ್ನೂ ಪ್ರಧಾನಿ ಮೋದಿ ಕೂಡ ಸಿದ್ದರಾಮಯ್ಯನನ್ನು ಮಹಾನ್ ಬ್ರಷ್ಟ ಅಂತ ಆರೋಪಿಸಿದ್ದಾರೆ, ಅಮಿತ್ ಷಾ ಕೂಡ ಸಿದ್ದರಾಮಯ್ಯ ಆರೋಪಿಸಿದ್ದಾರೆ,

ಮಾಜಿ ಪ್ರಧಾನಿ ದೇವೇಗೌಡರು ಸಹ ಸಿದ್ದರಾಮಯ್ಯ ಒಬ್ಬ ಮಹಾನ್ ಬ್ರಷ್ಟ ಎಂದಿದ್ದಾರೆ. ಇದೇ ಹಾದಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಹೇಳಿದ್ದಾರೆ ಈ ಅತಿರಥ, ಮಹಾರಥಗಳ ಆರೋಪಗಳು ನಿಜವಾಗಿದ್ದರೆ ಅವರೇ ಆಳ್ವಿಕೆ ಮಾಡುತ್ತಿದ್ದ ಸರ್ಕಾರದಿಂದ ಸಿದ್ದರಾಮಯ್ಯ ಅವರನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂಬ ಪ್ರಶ್ನೆಯನ್ನು ಸಾಮಾನ್ಯರು ಕೂಡ ಕೇಳಬಹುದು. ಸಿದ್ದರಾಮಯ್ಯನನ್ನು ಮೋದಿ ಅಮಿತ್ ಶಾ ಯಾರು ಕೂಡ ಬಂಧಿಸುವುದಕ್ಕೆ ಆಗುವುದಿಲ್ಲ ಏಕೆಂದರೆ ಸಿದ್ದರಾಮಯ್ಯ ಭ್ರಷ್ಟ ಅಲ್ಲ‌. ಆತ ಭ್ರಷ್ಟ ಆಗಿದ್ದರೆ ಆತನ ಬಳಿ ಆಸ್ತಿ ಇರಬೇಕಿತ್ತಲ್ಲವೇ ಹಾಗಿದ್ದರೆ ಸಿದ್ದರಾಮಯ್ಯನವರ ಆಸ್ತಿ ಎಷ್ಟು ಗೊತ್ತಾ ಕೇವಲ 20 ಕೋಟಿ ರೂಪಾಯಿಗಳು ಮಾತ್ರ ಇದನ್ನು ಸ್ವತಃ ಸಿದ್ದರಾಮಯ್ಯನವರೇ ಚುನಾವಣಾ ಆಯೋಗದಲ್ಲಿ ಘೋಷಿಸಿಕೊಂಡಿದ್ದಾರೆ ಅದಕ್ಕೆ ಸಾಕ್ಷಿ ಕೂಡ ಇದೆ.

By admin

Leave a Reply

Your email address will not be published. Required fields are marked *