2021 ಹೊಸ ವರ್ಷದ ಬಂಪರ್ ಎಲ್ಲಾ ರೈತರಿಗೆ ಪ್ರತಿ ತಿಂಗಳು 3000 ಸಂಪೂರ್ಣ ಉಚಿತ... ಪಿಎಂ ಕಿಸಾನ್ ಯೋಜನೆ ಕಡೆಯಿಂದ..!! - Karnataka's Best News Portal

ನಾವು ಮಾತನಾಡುತ್ತಿರುವ ಯೋಜನೆಯು ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ ಬಗ್ಗೆ ಈ ಯೋಜನೆಯಡಿ 2100000 2426 ರೈತರು ಈಗಾಗಲೇ ನೋಂದಣಿ ಮಾಡಿಕೊಂಡು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಈ ಕಿಸಾನ್ ಮಂದನ್ ಯೋಜನೆ ಬಗ್ಗೆ ಎಲ್ಲ ರೈತರಿಗೂ ಮಾಹಿತಿ ಗೊತ್ತಿರಬಹುದು ಕೆಲವು ರೈತರಿಗೆ ಇದರ ಬಗ್ಗೆ ಮಾಹಿತಿ ಗೊತ್ತಿಲ್ಲ.ನಾವು ನಿಮಗೆ ಇನ್ನೊಮ್ಮೆ ತಿಳಿಸುವುದಕ್ಕೆ ಈ ವಿಡಿಯೋದಲ್ಲಿ ಕಂಪ್ಲೀಟ್ ಇಂಫಾರ್ಮೇಷನ್ ತೋರಿಸಿ ಕೊಡುತ್ತೇವೆ ಇದು ಸ್ವಯಂ ಪ್ರೇರಿತ ಮತ್ತು ಪಿಂಚಣಿ ಯೋಜನೆಯಾಗಿದ್ದು ತಮ್ಮ ವಯಸ್ಸಿಗೆ ತಕ್ಕಂತೆ ಹಣ ಪಾವತಿ ಮಾಡಬೇಕು ಐವತ್ತೈದು ರೂಪಾಯಿಯಿಂದ ಹಿಡಿದು 200 ರೂಪಾಯಿವರೆಗೂ ಪ್ರತಿ ತಿಂಗಳು ಪಾವತಿ ಮಾಡಬೇಕು. ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯೇನು ಅಂತ ನೋಡಿದಾಗ. 18 ವರ್ಷ ವಯಸ್ಸಾಗಿರಬೇಕು ಎರಡು ಎಕ್ಕರೆ ಸಾಗುವಳಿ ಮಾಡುವಂತಹ ಭೂಮಿಯನ್ನು ಹೊಂದಿರಬೇಕು ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಏನು ಅಂತ ನೋಡಿದಾಗ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ಖಾತೆ ವಿವರಗಳು

ಜನನ ಪ್ರಮಾಣ ಪತ್ರ ವಿಳಾಸ ಪುರಾವೆ ಹಾಗೂ ನಿಮ್ಮ ಇನ್ಕಮ್ ಮತ್ತು ಕ್ಯಾಸ್ಟ್ ಸರ್ಟಿಫಿಕೇಟ್ ಬಿಪಿಎಲ್ ರೇಷನ್ ಕಾರ್ಡ್ ಇನ್ನೂ
ನಿಮ್ಮ ಜಮೀನಿನ ಬಗ್ಗೆ ಕೆಲವೊಂದು ಪಹಣಿಯ ಮಾಹಿತಿ.ಎಲ್ಲ ದಾಖಲೆಗಳ ಅಗತ್ಯವಿರುತ್ತದೆ ಇಲ್ಲಿ ನೀವು ಹೇಗೆ ಪ್ರತಿ ತಿಂಗಳು 3000 ಸಿಗುತ್ತದೆ ಎಂದು ಪ್ರಶ್ನೆ ಮಾಡಬಹುದು ಇಲ್ಲಿ ನಿಮಗೆ 18ರಿಂದ 40 ವರ್ಷ ವಯಸ್ಸು ನಿಮಗೆ ಇದ್ದರೆ ಯೋಜನೆಗೆ ನೀವು ಅರ್ಹರಾ ಗಿರುತ್ತಾರೆ ಇನ್ನು ನೀವು ನಿಮ್ಮ ವಯಸ್ಸಿಗೆ ತಕ್ಕಂತೆ ಹಣವನ್ನು ನೀವು ಪಾವತಿ ಮಾಡಬೇಕು. 18 ವರ್ಷ ವಯಸ್ಸು ಮೇಲ್ಪಟ್ಟವರು ಆಗಿದ್ದಲ್ಲಿ rs.55 ನೀವು ಪಾವತಿ ಮಾಡಬೇಕು ಈ ಚಾರ್ಟನ್ನು ನಾವು ನಿಮಗೆ ತೋರಿಸುತ್ತಾ ಇದ್ದೀವಿ ಈ ಚಾರ್ಟಲ್ಲಿ ವಯಸ್ಸಿಗೆ ತಕ್ಕಂತೆ ಎಷ್ಟು ಹಣ ನೀವು ಪಾವತಿ ಮಾಡಬೇಕು ಎಂದು ಈ ಚಾರ್ಟ್ ಅಲ್ಲಿ ಕಂಪ್ಲಿಟ್ ಮಾಹಿತಿಯನ್ನು ಕೊಟ್ಟಿದ್ದಾರೆ ನಂತರ ಪ್ರತಿ ತಿಂಗಳು ಹೇಗೆ 3000 ಸಿಗುತ್ತದೆ ಎಂದರೆ ನಿಮಗೆ 60 ವರ್ಷ ಆದ ನಂತರ ಪ್ರತಿ ತಿಂಗಳು 3000 ಪಿಂಚಣಿ ಸೌಲಭ್ಯ ಸಿಗಲಿದೆ ಯೋಜನೆ ಅಡಿ ಎಲ್ಲ ರೈತರು ರಿಜಿಸ್ಟರ್ ಮಾಡಿಕೊಳ್ಳಿ ನೀವು ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

By admin

Leave a Reply

Your email address will not be published. Required fields are marked *