ಒಂದು ಕಾಲದ ಟಾಪ್ ನಟಿ ಮಾಧವಿ ಈಗ ಎಲ್ಲಿದ್ದಾರೆ ಅವರ ಮೂರು ಹೆಣ್ಣು ಮಕ್ಕಳು ಎಷ್ಟು ಮುದ್ದಾಗಿದ್ದಾರೆ ಗೊತ್ತಾ..!!ನೀವು ನೋಡಲೇ ಬೇಕಾದ ಮಾಹಿತಿ. - Karnataka's Best News Portal

ಕನ್ನಡ ತೆಲುಗು ತಮಿಳು ಮಲಯಾಳಂ ಬೆಂಗಾಲಿ ಮರಾಠಿ ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಚಿತ್ರಗಳಲ್ಲಿ ಸೂಪರ್ ಸ್ಟಾರ್ ಜೊತೆ ನಾಯಕಿ ಆಗಿ ಆಯ್ಕೆಯಾಗಿ ನಟಿಸಿದ ಬಟ್ಟಲು ಕಣ್ಣಿನ ಚೆಲುವೆ ಎಂದು ಫೇಮಸ್ ಆಗಿದ್ದರು ಕನ್ನಡದಲ್ಲಿ ಡಾಕ್ಟರ್ ರಾಜಕು ಮಾರ್, ವಿಷ್ಣುವರ್ಧನ್,ಶಂಕರ್ ನಾಗ್, ಆ ಸಮಯದಲ್ಲಿದ್ದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ್ದರು ಈಗ ಇದ್ದಕ್ಕಿದ್ದ ಹಾಗೆ ಯಾಕೆ ನಟಿ ಮಾದೇವಿ ವಿಷಯ ಅಂತೀರಾ ವಿಷಯ ಇದೆ ಅಸಲಿ ವಿಚಾರ ಏನಪ್ಪಾ ಅಂದರೆ ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಟ್ಟರು ಅವರು ಎಲ್ಲಿ ಹೋದರೂ ಏನು ಮಾಡುತ್ತಿದ್ದಾರೆ ಇತ್ಯಾದಿ ಹಲವಾರು ವಿಚಾರಗಳು ಯಾರಿಗೂ ತಿಳಿದಿರಲಿಲ್ಲ ಅವರ ಸಾವಿರಾರು ಅಭಿಮಾ ನಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿದ್ದರು ಇಷ್ಟು ದಿನ ಕಾಣೆ ಯಾಗಿದ್ದ ನಟಿ ಮಾಧವಿ ಈಗ ಪತ್ತೆಯಾಗಿದ್ದಾರೆ ಈಗ ಅವರೆಲ್ಲಿ ದ್ದಾರೆ ಏನ್ಮಾಡ್ತಾ

ಇದ್ದಾರೆ ಹೇಳ್ತೀವಿ ನೋಡೋಣ ಬನ್ನಿ.ಭಾರ ತೀಯಹಾಗೂ ಜರ್ಮನಿ
ಹೆಸರನ್ನು ಅವರು ಔಷಧಿ ಉದ್ಯಮಿ ಯಾದ ರಲ್ ಶರ್ಮಾ ಎಂಬ ಮದುವೆಯಾದರೂ ನಂತರ 1996 ರಲ್ಲಿ ಮಾಧವಿ ವಿವಾಹವಾಗಿದ್ದರು ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಗಂಡನನ್ನ ಅಮೆರಿಕಾಗೆ ಹೊರಟುಹೋದರುಅಲ್ಲಿ ಮೆಡಿಕಲ್ ಕಂಪನಿಗೆ ಸ್ವತಹ ಮಹಾದೇವಿ ಯವರ ಸಿಇಓ ಆಗಿ ಕೆಲಸ ನಿರ್ವಹಿಸುತ್ತಾರೆ. ತಮ್ಮ ಕಂಪನಿಗಳ ಕೆಲಸದಲ್ಲಿ ಬಿಜಿ ಯಾಗುತ್ತಾರೆ ಕೆಲವೇ ದಿನಗಳಲ್ಲಿ ಸಾಂಸಾರಿಕ ಜೀವನ ಕಡೆಗೆ ಗಮನ ಹರಿಸಿ ಮಾದೇವಿ ಅವರಿಗೆ ಟಿಫನಿ ಶರ್ಮ ಇವೆನ್ ಶರ್ಮ ಪ್ರಿನ್ಸ್ಲ್ಲ ಶರ್ಮಾತರ ಏನಾಯಿತು ಎಂಬ ಕುತೂಹಲಕಾರಿಮಾ ಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *