ಕನ್ನಡತಿ ಭುವಿ ರಂಜನಿ ರಾಘವನ್ ಜೀವನ ಶೈಲಿ ಹಾಗೂ ಅವರ ಹಿನ್ನೆಲೆ ಏನು ಗೊತ್ತಾ... - Karnataka's Best News Portal

ಪುಟ್ಟಗೌರಿ ಧಾರಾವಾಹಿಯ ಮೂಲಕ ಹೆಸರು ಮಾಡಿ ಇದೀಗ ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿರುವ ರಂಜನಿ ರಾಘವನ್ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಮೊದ ಮೊದಲು ಆಕ್ಟರ್ ಆಗಿ ಪರಿಚಯವಾದರೂ ಅಷ್ಟೇ ಅಲ್ಲದೆ ಇವರು ಮಾಡೆಲ್ ಹಾಗೂ ಪ್ರೋಡಿಸರ್ ಕೂಡ ಹೌದು. ಮೊದಲು ನಟಿಸಿದ ಧಾರವಾಹಿ ನಾಗವೇಣಿ ಈಗ ಅವರು ನಟಿಸಿರುವಂತಹ ಚಿತ್ರಗಳು ರಾಜಹಂಸ, ರಕ್ಕರ್, ಮೊದಲು ನಿರ್ಮಾಣ ಮಾಡಿದ ಸೀರಿಯಲ್ ಇಷ್ಟದೇವತೆ. ಇನ್ನೂ ಇವರ ಎತ್ತರ 5.6 ಹಾಗೂ ತೂಕ 55 ಕೆಜಿ ಇನ್ನು ಹುಟ್ಟಿದ ದಿನಾಂಕ ಮಾರ್ಚ್ 29, 1994 ಈಗ ಇವರಿಗೆ 26 ವರ್ಷ ಹುಟ್ಟಿದ ಸ್ಥಳ ಬೆಂಗಳೂರು. ಅವರ ವಿದ್ಯಾಭ್ಯಾಸ ಬೆಲ್ ಹೈ ಸ್ಕೂಲ್ ಎಂಬಲ್ಲಿ ನಡೆಯಿತು ನಂತರ ಶೇಷಾದ್ರಿ ಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಎಂ.ಬಿ.ಎ ವಿದ್ಯಾಭ್ಯಾಸವನ್ನು ಪಡೆದರು ಮೂಲತಃ ಹಿಂದೂ ಧರ್ಮದವರು ರಿಲೇಷನ್ಶಿಪ್ ಸಿಂಗಲ್.

ಇವರ ಫೆವರೆಟ್ ನಟ ದರ್ಶನ್ ಮತ್ತು ಪುನೀತ್ ರಾಜಕುಮಾರ್, ಫೇವರೆಟ್ ನಟಿ ರಮ್ಯಾ ಇನ್ನು ಫೇವರೆಟ್ ಫುಡ್ ಪಿಜ್ಜಾ ಮತ್ತು ಮಶ್ರೂಮ್ ಪಲಾವ್, ಫೇವರೆಟ್ ಪ್ಲೇಸ್ ಪ್ಯಾರಿಸ್, ಫೇವರಿಟ್ ಕಲರ್ ಬ್ಲೂ. ಇನ್ನೂ ಇವರ ಹವ್ಯಾಸಗಳು ಟ್ರಾವೆಲಿಂಗ್ ಮತ್ತು ಡ್ಯಾನ್ಸ್ ಮಾಡುವುದು. ಪ್ರತಿ ಎಪಿಸೋಡ್ 18 ಸಾವಿರ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನೂ ಇವರ ಒಟ್ಟು ಆಸ್ತಿಯ ಮೌಲ್ಯ ನಾಲ್ಕರಿಂದ ಐದು ಕೋಟಿ ಇನ್ನು ಇವರ ಬಳಿ ಇನ್ನೊವ ಮತ್ತು ಬ್ರೀಜಾ ಕಾರ್ ಗಳನ್ನು ಹೊಂದಿದ್ದರೆ. ನಾಗವೇಣಿ ಧಾರಾವಾಹಿಯಲ್ಲಿ ಚಿಕ್ಕದೊಂದು ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಆಕಾಶದೀಪ ಧಾರಾವಾಹಿಯಲ್ಲಿ ಒಳ್ಳೆಯ ಪಾತ್ರವನ್ನು ಗಿಟ್ಟಿಸಿಕೊಂಡರು ನಂತರ ಪುಟ್ಟಗೌರಿ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅವಕಾಶ ದೊರೆತ ನಂತರ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ನಟಿಸಿದ್ದಾರೆ.

By admin

Leave a Reply

Your email address will not be published. Required fields are marked *