ಕೊನೆಗೂ ಬಯಲಾಯಿತು ನಿಖಿಲ್ ಹಾಗೂ ರೇವತಿ ಅವರ ನಿಜವಾದ ಅಸಲಿ ವಯಸ್ಸು ಮಿಸ್ ಮಾಡದೆ ಈ ಜೋಡಿಯ ಮಾಹಿತಿ ನೋಡಿ... - Karnataka's Best News Portal

ನಮಸ್ತೆ ಸ್ನೇಹಿತರೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥವೂ ರೇವತಿ ಅವರೊಂದಿಗೆ ಫೆಬ್ರವರಿ 10 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆಡೆದಿತ್ತು ನಿಶ್ಚಿತಾರ್ಥವಾಗಿ ಎರಡು ತಿಂಗಳ ಬಳಿಕ ಏಪ್ರಿಲ್ನಲ್ಲಿ ನಿಖಿಲ್ ರೇವತಿ ಮದುವೆ ಡೇಟ್ ಫಿಕ್ಸ್ ಆಗಿರೋ ವಿಷಯ ನಿಮಗೆ ಗೊತ್ತೇ ಇದೆ.ವಿಶೇಷ ಅಂದರೆ ರಾಮನಗರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ನವ ಜೋಡಿ ಸಪ್ತಪದಿ ತುಳಿಯಲಿದ್ದಾರೆ ನಿಶ್ಚಿತಾರ್ಥ ರೀತಿಯಲ್ಲೇ ಇವರ ವಿವಾಹವನ್ನು ಅದ್ದೂರಿಯಾಗಿ ಮಾಡಲು ಈಗಾಗಲೇ ಸಿದ್ದವಾಗಿದ್ದು ತಯಾರಿ ಜೋರಾಗಿದೆ. ಹೀಗಿರುವಾಗ ಎಲ್ಲರ ತಲೆ ನೆಡಿತ ಇರೋವ ಪ್ರಶ್ನೆ

ನಿಖಿಲ್ ಮತ್ತು ರೇವತಿ ನಡುವಿನ ವಯಸ್ಸಿನ ಅಂತರ ಎಷ್ಟು ನಿಖಿಲ್ ವಯಸ್ಸು ಸುಲಭವಾಗಿ ಸಿಕ್ಕಿಬಿಡುತ್ತೆ ಆದರೆ ರೇವತಿ ವಯಸ್ಸು ಎಷ್ಟು ನಡುವಿನ ವಯಸ್ಸಿನ ಅಂತರ ಎಷ್ಟು ನಿಖಿಲ್ ರೇವತಿ ಗಿಂತ ದೊಡ್ಡವರ ಚಿಕ್ಕವರೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತೆರೆಕಂಡಿದ್ದು ರೇವತಿ ನಿಖಿಲ್ ವಯಸ್ಸಿನ ಅಂತರ ಬಯಲಾಗಿದೆ ಯಾವುದು ನಿಖಿಲ್ 22 ಜನವರಿ 1990 ರಂದು ಹುಟ್ಟಿ ಇಲ್ಲಿಗೆ 30 ವರ್ಷ ವಯಸ್ಸಾಗಿದೆ ರೇವತಿಗೆ 1991 ರಲ್ಲಿ ಹುಟ್ಟಿದ್ದು ಅವರ ವಯಸ್ಸು 28 ಆಗಿದೆ ಇನ್ನು ವಯಸ್ಸಿನ ಅಂತರದ ವಿಚಾರಕ್ಕೆ ಬಂದರೆ ಹೆಣ್ಣುಗಳ ನಡುವೆ ಎರಡರಿಂದ ಮೂರು ವರ್ಷದ ಇರಲೇಬೇಕು ಅಂತಾರೆ ಅದು ಸರಿಯಾಗಿ ಎರಡು ವರ್ಷದ ಅಂತರವಿದ್ದರೂ ಅನ್ಯೋನ್ಯವಾಗಿದ್ದಾರೆ ಅಲ್ಲದೆ ಹೊಂದಾಣಿಕೆಯೂ ತುಂಬಾ ಚೆನ್ನಾಗಿರುತ್ತೆ ಅಲ್ವಾ ತಮ್ಮ ನೋಡಬೇಕಾಗಿದೆ.

By admin

Leave a Reply

Your email address will not be published. Required fields are marked *