2017 ರಿಂದ ಉದುರಿದ ಕೂದಲು 2020 ಮುಗಿಯುತ್ತ ಬಂದಿದೆ ಹತ್ತತ್ರ ನಾಲ್ಕು ವರ್ಷ ಆಗಿದೆ ಹೀಗಿದೆ ನಮ್ಮ ಕೂದಲು ಚೆನ್ನಾಗಿಲ್ವಾ ಹಾಗಾಗಿ ಚಿಂತೆ ಮಾಡುವ ಅಗತ್ಯ ಇಲ್ಲ ಕೆಲವರಿಗೆ ಉದುರಿ ಹೋಗುತ್ತೆ ಏಕೆಂದರೆ ನಿಯಮಗಳನ್ನ ಪಾಲಿಸುವುದಿಲ್ಲ ಹಾಗಾಗಿ ಹೋಗೆ ಆ ಕೊಳ್ಳುತ್ತೆ ಹಾಗಾಗಿ ಈ ವಿಡಿಯೋದಲ್ಲಿ ಕಾಣುವಂತಹ ವ್ಯಕ್ತಿಯೇ ಉದಾಹರಣೆಯಾಗಿದ್ದಾರೆ. ಉದರುತ್ತ ಇರುತ್ತೆ ಬೆಳೆಯುತ್ತಿರುತ್ತದೆ ಹಾಗಾಗಿ ಒಂದು ಕೂದಲು ಉದುರಿದರೆ ಹೋಗುವ ಬಳಿಯಲ್ಲಿ 10 ಕೂದಲು ಹುಟ್ಟುವಂತ ಶಕ್ತಿ ಸಾಮರ್ಥ್ಯ ಇರುತ್ತದೆ ನಾವು ಏನೇ ಮಗಳನ್ನು ಪಾಲಿಸಿದಾಗ ಮಾತ್ರ ಇತ್ತೀಚಿಗೆ ಇಪ್ಪತ್ತು ವರ್ಷ ಆದ್ರೂ ಸಹ ಕೂದಲು ಉದುರುವುದು ಕಾಮನ್ ಹಾಗಿದೆ. ತುಂಬಾ ಖರ್ಚು ಮಾಡಿರುತ್ತಾರೆ ಸಾವಿರ ರೂಪಾಯಿ ಲಕ್ಷ ರೂಪಾಯಿ ಖರ್ಚು ಮಾಡಿ ಕೂದಲು ಬೇಕು ಕೂದಲು ಬೇಕು ಎಂದು ಹಂಬಲಿಸುವವರು ತುಂಬಾ ಜನ ಇದ್ದಾರೆ ಇದರಲ್ಲಿ ಹುಡುಗರು ಹುಡುಗಿಯರು ಅಂತ ಇಲ್ಲ ಎಲ್ಲರೂ ಕೂಡ ಕಾಮನ್ಕಾ

ಯಿಲೆಯಾಗಿದೆ. ನನ್ನ ಅನುಭವದ ಪ್ರಕಾರ ಈ ರೀತಿ ಮಾಡಿದರೆ ನಿಮಗೆ ಹೇರ್ ಪೋಲಾಗುವುದು ಕಡಿಮೆ ಆಗುತ್ತದೆ ಹಾಗೂ ವರದಿಯನ್ನು ರಿಪೋರ್ಟನ್ನು ಮಾಡಿಕೊಂಡು ಈ ಸಲಹೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಕೆಲವೊಂದು ಅನುಭವದ ಟಿಪ್ಸ್ಗಳನ್ನು ಹೇಳುತ್ತೇವೆ ಮತ್ತು ರೆಮಿಡೀಸ್ ಅನ್ನು ಕೂಡ ಹೇಳುತ್ತೇವೆ ಮಿಸ್ ಮಾಡ್ದೆ ಈ ಮಾಹಿತಿಯನ್ನು ಸಂಪೂರ್ಣ ತಿಳಿಯಿರಿ ಹಾಗೂ ಮೇಲೆ ಕಾಣುವ ವಿಡಿಯೋವನ್ನು ನೋಡಿ. ಮೊದಲನೆಯದಾಗಿ ನನ್ನ ಅನುಭವದ ಪ್ರಕಾರ ಕೂದಲು ಉದುರುತ್ತಿದೆ ಎಂದು ಗೊತ್ತಾದರೆ ಸಾಕು ಯಾರಾದ್ರೂ ಸರಿ ನೀವು ಅವರ ಬಳಿ ಕೂದಲು ಉದುರುತ್ತಿದೆ ಕೇಳುತ್ತಾ ಹೋಗುತ್ತೀರಿ, ಹುಡುಗರು ಹುಡುಗಿಯರು ಅಂತ ಏನು ಇಲ್ಲ ಎಲ್ಲರೂ ಕೂಡ ಕೇಳುತ್ತೀರಾ ಮುಂಚೆ ಇದರ ಹಿಂದೆ ನಮ್ಮ ತಂದೆಯವರ ಕಾಲದಲ್ಲಿ ತಾತ ಅವರ ಕಾಲದಲ್ಲಿ ಒಂದು 45ರಿಂದ 50 ವರ್ಷ ಆದ್ಮೇಲೆ ಏರ್ಫಾಲ್ ಅನ್ನೋದು ಕಾಣುತ್ತಿತ್ತು ಆದರೆ ಇತ್ತೀಚಿನ ಈ ವರ್ಷಗಳಲ್ಲಿ ನಮ್ಮ ಒಂದು ಜನರೇಶನ್ ಅಲ್ಲಿ 20 ವರ್ಷ ತುಂಬಿದರೆ ಸಾಕು ಕೂದಲು ಉದುರುತ್ತದೆ.

By admin

Leave a Reply

Your email address will not be published. Required fields are marked *