ಸ್ನೇಹಿತರೆ ಕಂಡುಬರುತ್ತಿರುವುದರಿಂದ ಖ್ಯಾತಿಯಾಗಿದ್ದ ಪ್ರಭಾಕರ್ ಕನ್ನಡದ ಚಿತ್ರರಂಗ ಕಂಡ ಅಪರೂಪದ ಫಿಲಂ ಸಹ ನಟನಾಗಿ ಪೋಷಕ ನಟ ನಾಗಿ ಖಳ ನಟ ನಾಗಿ ನಾಯಕ ನಟ ನಾಗಿ ಛಾಯಾಗ್ರಾಹಕನಾಗಿ ನಿರ್ಮಾಪಕನಾಗಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ಮೆರೆದ ಪ್ರೇಮದ ವ್ಯಕ್ತಿ ಪ್ರಭಾಕರ್ ಯಾವುದೇ ಪತ್ರಗಳಲ್ಲಿ ಯಾವ ಪ್ರಮಾಣದ ಪಾತ್ರವಿರಲಿ ಆ ಸದಾ ಕಾಲ ನೆನಪಿನಲ್ಲಿ ಉಳಿಯುವಂತೆ ನಡೆಸುತ್ತಿದ್ದಂತ ನಟ ಅಂತೆಯೇ ಸುಮಾರು 450 ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರು ಇಂದಿಗೂ ಕನ್ನಡ ಚಿತ್ರ ರಂಗದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ನಟ ಪ್ರಭಾಕರ್ ಮದುವೆ ವಿಚಾರ ಬರುವುದಾದರೆ ಪ್ರಭಾಕರ್ ಒಂದಲ್ಲ ಎರಡಲ್ಲ ಬರೋಬ್ಬರಿ 3 ಮದುವೆಯಾಗಿದ್ದು ಆದರೆ ಇವರು ಇಹಲೋಕ ತ್ಯಜಿಸುವಾಗ ಒಬ್ಬರು ಜೊತೆಗಿರಲಿಲ್ಲ ಎಂಬುವುದು ವಿಪರ್ಯಾಸ
ಅದಕ್ಕೂ ಕಾರಣಇದೆ ಪ್ರಭಾಕ ರ್ಅವರು ಮೊದಲು ಮದುವೆ ಆಗಿದ್ದು ಮೇರಿ ಅಲ್ಪಸ್ ಅವ್ರನ್ನ ಅವರಿಗೆ ಒಂದು ಮಗು ಕೂಡ ಇದೆ ಆತನೇ ವಿನೋದ್ ಪ್ರಭಾಕರ್ ಕಾಲ ಉರುಳಿದಂತೆ ಟೈಗರ್ ಪ್ರಭಾಕರ್ ಮೇರಿ ಅವರಿಗೆ ವಿಚ್ಛೇದನ ಕೊಟ್ಟು ದೂರ ಆದರೂ ನಂತರ ಪ್ರಭಾಕರ್ ಕೈಹಿಡಿದಿದ್ದು ಕನ್ನಡದ ಖ್ಯಾತ ನಟಿ ಜಯಮಾಲಾ ಅವರು ಹೌದು ಜಯಮಾಲಾ ಅವರ ಜೊತೆ ನಟಿಸಿ ಒಳ್ಳೆಯ ಫೇರ್ ಆಗಿದ್ದ ಇವರನ್ನು ಜಯಮಾಲ ಅವರನ್ನೇ ಮದುವೆಯಾಗಿ ಸೌಂದರ್ಯ ಜಯಮಲಾಗೆ ತಂದೆ ಆದರೂ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದಂತೆ ಪ್ರಭಾಕರ ಜಯಮಾಲಾಗೆ ವಿಚ್ಛೇದನ ಕೊಟ್ಟು ಒಬ್ಬಂಟಿ ಜೀವನ ನಡೆಸಲು ಆರಂಭಿಸಿದರು ನಂತರ ಜಯಮಾಲ ರಾಮಚಂದ್ರ ಜೊತೆ ಹೊಸ ಜೀವನ ಆರಂಭಿಸಿದರು ಇನ್ನಷ್ಟು ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
