ಯಾರು ಏನೇ ಮಾಡಿದರು ನಾಳೆಯಿಂದ ಈ 3 ರಾಶಿಗೆ ಗಜಕೇಸರಿಯೋಗ ತಪ್ಪೊಲ್ಲ ಸುಬ್ರಮಣ್ಯನ ನೇರ ಅನುಗ್ರಹದಿಂದ ಕೋಟ್ಯಾಧಿಪತಿಗಳು ಖಚಿತ ಹೊಸ ವರ್ಷದ ರಾಶಿಫಲ - Karnataka's Best News Portal

ಮೇಷ ರಾಶಿ:- ನಿಮ್ಮ ವ್ಯವಹಾರದಲ್ಲಿ ಸಂಬಂಧಿಕರೊಂದಿಗೆ ಉತ್ತಮವಾಗಿ ಇಟ್ಟುಕೊಳ್ಳಿ ಪೋಷಕರೊಂದಿಗೆ ಅವರ ಸಂಪೂರ್ಣವಾದ ಬೆಂಬಲವನ್ನು ಪಡೆಯಿರಿ ಅತಿಥಿಗಳು ಸಂಜೆ ಬರಬಹುದು ಎಲ್ಲಾ ಕೆಲಸಗಳನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಮಾಡಿ ಹೊಸ ಪರಿಣಾಮವುಂಟಾಗುತ್ತದೆ ಹೊಸ ಪಾಲುದಾರಿಕೆಯಿಂದ ವ್ಯವಹಾರವನ್ನೂ ಮಾಡುತ್ತಿದ್ದರು ಅನಗತ್ಯ ಚರ್ಚೆಯನ್ನು ಮಾಡಬೇಡಿ ಪ್ರತಿದಿನ ಆಕ್ಟಿವ್ ಆಗಿರಬೇಕಾದರೆ ಧ್ಯಾನ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ವೃಷಭ ರಾಶಿ:- ಕಚೇರಿ ದೊಡ್ಡ ಜನರಿಗೆ ಸಂಪರ್ಕ ಇರುತ್ತದೆ ಹಾಗು ಭವಿಷ್ಯದಲ್ಲಿ ಪ್ರಯೋಜನಕಾರಿ ನೀಡುತ್ತದೆ ಖುಷಿ ಗುರು ಇಂದು ಉತ್ತಮವಾದ ಬೆಲೆಯನ್ನು ಪಡೆಯುವ ಎಲ್ಲ ಸಾಧ್ಯತೆ ಇದೆ, ವಿದ್ಯಾರ್ಥಿಗಳು ಬಂದಿದ್ದ ಅವಕಾಶಗಳನ್ನು ಪಡೆಯಬಹುದು. ಹೊಸ ಹೂಡಿಕೆಗೆ ಒಳ್ಳೆಯದು ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಉತ್ತಮ ಲಾಭ ಗಳಿಸಬಹುದು, ನೀವು ಇತ್ತೀಚಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಅಪಾರವಾದ ಧನಲಾಭವನ್ನೂ ಕಾಣಬಹುದು ಒಟ್ಟಾರೆಯಾಗಿರುವ ಆರ್ಥಿಕವಾಗಿ ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟದ ಬಣ್ಣಗುಲಾಬಿ

ಮಿಥುನ ರಾಶಿ:- ವ್ಯವಹಾರದಲ್ಲಿ ಪ್ರಯತ್ನದಲ್ಲೇ ಯಶಸ್ಸನ್ನು ಪಡೆಯುತ್ತದೆ ಹೂಡಿಕೆ ಮಾಡಿದರೆ ಅದರಿಂದ ಒಳ್ಳೆಯದು ಸಂಜೆ ಸಮಯದಲ್ಲಿ ವಿಶೇಷವಾಗಿ ಕಾರ್ಯಕ್ರಮಕ್ಕೆ ಕೂಡ ಹೋಗಬಹುದು ಆರೋಗ್ಯದ ದೃಷ್ಟಿಯಲ್ಲಿ ಸಾಮಾನ್ಯವಾಗಿರುತ್ತದೆ ಜಾಗ್ರತೆಯಾಗಿರಿ ಕೆಲವು ಜನರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದುವುದು ನೆಮ್ಮದಿಯ ಬದುಕಿಗಾಗಿ ಮನೆಯ ದೇವರನ್ನು ಅಥವಾ ಮುಖ್ಯಪ್ರಾಣದೇವರ ಒಳ್ಳೇದಾಗುತ್ತೆ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ಕುಟುಂಬದ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಣ್ಣುಗಳಿಗೆ ಸಮಸ್ಯೆಗಳು ಇದು ನಿಮಗೆ ಕಾಣಬಹುದು ಇಂದು ನೀವು ದೊಡ್ಡ ಉದ್ಯಮಿಯಾಗಿ ಇದ್ದರೆ ಅದೃಷ್ಟವೇ ಎಂದು ಹೇಳಬಹುದು ಇಂದು ನಿಮಗೆ ಯೋಜನೆಯನ್ನು ಕೂಡ ಮುಂದುವರೆಯುತ್ತದೆ ಉದ್ಯೋಗದಲ್ಲಿರುವವರಿಗೆ ಅದೇ ರೀತಿಯಾಗಿ ವ್ಯಾಪಾರದಲ್ಲಿ ಗುಟ್ಟನ್ನು ಯಾರಿಗೂ ಹೇಳಬೇಡಿ ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ದುಡ್ಡು ಖರ್ಚು ಮಾಡುವ ಮನಸ್ಥಿತಿ ಇದ್ದೀರಿ ಅದನ್ನು ತಡಿರಿ ಸಂಪೂರ್ಣ ಬೆಂಬಲವನ್ನು ಪೋಷಕರಿಂದ ಬಲ ಸಿಗುತ್ತದೆ, ನಿಮ್ಮ ಅದೃಷ್ಟ ಸಂಖ್ಯೆ 2 ನಿಮಗೆ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:-ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಕಾಣಿಸಿಕೊಳ್ಳುತ್ತೀರಿ ಸಮಯವು ಇತರ ಕೆಲಸಗಳಿಗೆ ನಿಮ್ಮ ಹಾದಿಯಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವುದೇ ಆಗಿರಬಹುದು ಅವುಗಳು ನಿಮ್ಮ ಪರವಾಗಿ ಇಂದು ಇರುತ್ತವೆ ಹಾಗೂ ಆತ್ಮವಿಶ್ವಾಸದಿಂದ ಇರಿ ಶೀಘ್ರದಲ್ಲೇ ಯಶಸ್ಸನ್ನು ಕೂಡ ಪಡೆಯುತ್ತಿರಿ ವ್ಯಾಪಾರದಲ್ಲಿ ಒಳ್ಳೆದನ್ನು ಕಾಣುತ್ತೀರಿ ಹಣದ ವಿಚಾರದಲ್ಲಿ ಜಾಗೃತರಾಗಿರಿ ನೀವು ಸ್ನೇಹಿತರಿಗೆ ಸಾಲವನ್ನು ನೀಡುವ ಸಾಧ್ಯತೆ ಇದೆ ಮನೆಯ ಗುರು ಹಿರಿಯರ ಮಾತನ್ನು ಕೇಳಿ ಆದಷ್ಟು ಅವರ ಜೊತೆ ಜಗಳ ಹಾಡುವುದನ್ನು ಬಿಡಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ಇಂದು ಉತ್ತಮ ಮತ್ತು ಬುದ್ಧಿವಂತ ಜನರೊಂದಿಗೆ ವ್ಯಾಪಾರ ಮತ್ತು ವ್ಯವಹಾರ ದೊಂದಿಗೆ ಸಹಾಯವಾಗುತ್ತದೆ, ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿಯನ್ನು ಕೂಡ ಪಡೆಯಬಹುದು ಯಾವುದೇ ಧಾರ್ಮಿಕ ಕಾರ್ಯಗಳನ್ನು ಯೋಚಿಸುತ್ತಾರೆ ಧನಾಗಮನದಿಂದ ಒಂದಿಷ್ಟು ಏರುಪೇರು ಕಾಣುತ್ತದೆ ಮದುವೆ ಆಗದಿದ್ದವರು ಗೆ ಕಂಕಣಬಲ ಕೂಡಿ ಬರುತ್ತದೆ ವಿಶೇಷವಾಗಿ ಉದ್ಯೋಗಸ್ಥರು ತಮ್ಮ ಅಧಿಕಾರಿಗಳ ಮುಂದೆ ಸರಿಯಾಗಿ ಓಡಿಸಬೇಕು ಅವರು ನಿಮ್ಮ ಕೆಲಸದಲ್ಲಿ ತೃಪ್ತಿ ಕಾಣದಿದ್ದರೆ ನಿಮ್ಮ ಕಾರ್ಯಕ್ಷಮತೆಯನ್ನು ನೀವು ಸುಧಾರಿಸಿಕೊಳ್ಳಬೇಕಾಗುತ್ತದೆ ಕೋಪವನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಹಸಿರು

ತುಲಾ ರಾಶಿ :- ಕಚೇರಿಯಲ್ಲಿ ಆಗಿನ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಇಂದು ನೀವು ಉದ್ಯೋಗವನ್ನು ಬದಲಿಸುವ ಯೋಚನೆಯನ್ನು ಕೂಡ ಮಾಡುತ್ತೀರಿ ಕಾರ್ಯಕ್ಷೇತ್ರದಲ್ಲಿ ಕೋಪವನ್ನು ನಿಯಂತ್ರಣಕ್ಕೆ ತರುತ್ತೀರಿ ಹಾಗೂ ಉತ್ತಮವಾದ ವ್ಯಕ್ತಿತ್ವ ಹೊಂದುವ ಎಲ್ಲ ಲಕ್ಷಣಗಳಿವೆ ಕೆಲವೊಂದು ಪರಿಸ್ಥಿತಿಗಳು ಕಣ್ಣು ನೋವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಸಮಯಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಹೊಂದುತ್ತೀರಿ ದಿನನಿತ್ಯದ ವ್ಯಾಪಾರಿಗಳು ಅನುಕೂಲಕರವಾಗಿರುತ್ತದೆ ಮದುವೆಯಾಗದವರಿಗೆ ಮದುವೆಗೆ ಸಂಬಂಧಿಸಿದ ಒಳ್ಳೆಯ ಈ ಸುದ್ದಿಯೂ ಕೂಡ ಪಡೆಯುತ್ತೇರೀ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ವೃಶ್ಚಿಕ ರಾಶಿ:- ನೀವು ಬಹಳ ದಿನದಿಂದ ಉತ್ತಮವಾದ ಕೆಲಸವನ್ನು ಮಾಡುವುದರಿಂದ ಒಳ್ಳೆ ಫಲಿತಾಂಶವನ್ನು ಕಾಣಬಹುದು ಉದ್ಯೋಗಸ್ಥರು ಉತ್ತಮವಾದ ಲಾಭವನ್ನು ಪಡೆಯುವುದು. ಹಣದಿಂದ ದೃಷ್ಟಿಯಿಂದ ಇಂದು ದುಬಾರಿಯಾಗಿರುತ್ತದೆ ದಂಪತಿಗಳ ಸಂತೋಷಗಳ ಹೆಚ್ಚಾಗುತ್ತದೆ ಮಕ್ಕಳು ಪ್ರಗತಿಯಿಂದ ಸಂತೋಷವಾಗುತ್ತದೆ ದೊಡ್ಡ ಅಧಿಕಾರಿಯ ಸಹಾಯದಿಂದ ಉತ್ತಮವಾದ ಕಾರ್ಯಗಳು ಪೂರ್ಣಗೊಳ್ಳುತ್ತದೆ ನೆರೆಹೊರೆಯವರಿಂದ ತೊಂದರೆ ಇದ್ದರೂ ಕೂಡ ಸಾಮಾಜಿಕ ವಲಯದಲ್ಲಿ ಖ್ಯಾತಿ ಹೆಚ್ಚಾಗುತ್ತದೆ ಪೋಷಕರು ಸಹಾಯದಿಂದ ಹೊಸ ಕೆಲಸ ಪ್ರಾರಂಭಿಸುತ್ತೀರಿ ಪ್ರೀತಿಯ ಜೀವನದಲ್ಲಿ ಒಳಿತು ನಿಮ್ಮ ಕೆಲಸದಲ್ಲಿ ಅಡೆತಡೆಗಳು ಬರಬಾರದು ಎಂದರೆ ಗಣಪತಿಯನ್ನು ಹಾಗೂ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣ ಬಿಳಿ

ಧನಸ್ಸು ರಾಶಿ:- ವ್ಯಾಪಾರಸ್ಥರು ಹೆಚ್ಚಿನ ಜಾಗ್ರತೆ ವಹಿಸಬೇಕು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ಹಣದ ಕೊರತೆಯಿಂದ ನಿರಾಶೆಗಳ ಬಹುದು ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆ ನಿಮ್ಮ ಮೇಲೆ ಇರುವಾಗ ನೀವು ಇನ್ನು ಕೈಗೊಂಡೆ ಕೆಲಸದಲ್ಲಿ ಹೆಚ್ಚಿನ ಹೆಸರನ್ನು ಪಡೆಯುವ ಸಾಧ್ಯತೆ ಇದೆ ಕಲಾವಿದರಿಗೆ ಉತ್ತಮವಾದ ಲಾಭ ಹಾಗೂ ಆರ್ಥಿಕ ವರ್ಗದವರಿಗೂ ಕೂಡ ಉತ್ತಮ ಲಾಭ ದೊರಕುವ ಸಾಧ್ಯತೆ ಇದೆ ಹೆಣ್ಣುಮಕ್ಕಳಿಗೆ ಸಹಕಾರ ಕೂಡ ದೊರೆಯುತ್ತದೆ ನಿಮ್ಮದೇ ಬದುಕಿಗಾಗಿ ನಿಮ್ಮ ಮನೆ ದೇವರನ್ನು ಅಥವಾ ಮುಖ್ಯಪ್ರಾಣದೇವರ ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ನೀವು ಬಹಳ ದಿನದಿಂದ ಯೋಜನೆಯ ಮಾಡಬೇಕು ಎಂದು ಅಂದುಕೊಂಡಿದ್ದೆ ಮಾಡೋದು ಇಂದು ಒಳ್ಳೆಯ ದಿನ ಸ್ನೇಹಿತರು ಮತ್ತು ಸಹೋದರರಿಂದ ಉಂಟಾದ ಒತ್ತಡ ಉಂಟಾಗಬಹುದು, ಪ್ರೀತಿ ಜೀವನದಲ್ಲಿ ಒಳ್ಳೆಯದು ಹೊಸ ಆದಾಯದ ಮೂಲಗಳು ಕೂಡ ರಚಿಸಲಾಗುತ್ತದೆ ಪ್ರತಿಕ್ಷಣ ವಿಶೇಷವಾದ ಗೌರವ ವನ್ನು ನೀಡುತ್ತದೆ ವಾಹನ ಚಾಲನೆಯಲ್ಲಿರುವ ಸಮಯವು ಆಯಸ್ ಗೊಳಿಸಬಹುದು ಮನೆಯಲ್ಲಿ ಮಕ್ಕಳಿಂದ ಶುಭವಾರ್ತೆಯನ್ನು ಕೇಳುವಿರಿ ಹಣದ ವಿಚಾರದಲ್ಲಿ ಯಾರು ನೀವು ಕೂಡ ಮಧ್ಯಸ್ತಿಕೆ ವಹಿಸಬೇಡಿ ಮುಖ್ಯಪ್ರಾಣದೇವರು ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ:- ದೇವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ತಂದೆಯ ಅನುಗ್ರಹದಿಂದ ಯಾವುದೇ ಒಂದು ಆಸ್ತಿಯನ್ನು ಪಡೆಯಬೇಕಾದರೆ ಬಯಕೆ ಈಡೇರುತ್ತದೆ ವಿನಾಕಾರಣ ಖರ್ಚು ಮಾಡುವುದನ್ನು ತಪ್ಪಿಸಿ ಹಣವನ್ನು ಆದಷ್ಟು ಉಳಿಸಲು ಪ್ರಯತ್ನಿಸಿ ಸಂಜೆಯಿಂದ ರಾತ್ರಿಯವರೆಗೆ ವಾಹನ ವೇಗವಾಗಿ ಚಾಲನೆ ಮಾಡುವುದನ್ನು ತಪ್ಪಿಸಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಅವಕಾಶಗಳು ಸಿಗುತ್ತದೆ ಮಕ್ಕಳಿಂದ ಸಂತೋಷ ಉತ್ತಮ ಯಶಸ್ಸನ್ನು ಪಡೆಯಬಹುದು ಆದಾಯದಿಂದ ಉತ್ತಮವಾಗಿರುತ್ತದೆ ಖರ್ಚುಗಳನ್ನು ಕಡಿಮೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಇಂದು ನಿಮಗೆ ಉತ್ತಮವಾಗಿರುತ್ತದೆ ಹಣದ ಪರಿಸ್ಥಿತಿ ಕೂಡ ತೃಪ್ತಿಕರವಾಗಿದೆ ನೀವು ಇಂದು ಕೆಲಸದ ಆರಂಭದಲ್ಲಿ ಉನ್ನತ ಲಾಭವನ್ನು ಕಾಣಬಹುದು ಹಿರಿಯ ಅಧಿಕಾರಿಗಳ ಬೆಂಬಲ ಸಿಗುತ್ತದೆ ಮನೆಯ ವಾತಾವರಣ ಕೂಡ ಉತ್ತಮವಾಗಿರುತ್ತದೆ ಇಂದು ನಿಮ್ಮ ಆರೋಗ್ಯದಲ್ಲಿ ಕೂಡ ಚೇತರಿಕೆ ಉಂಟಾಗುತ್ತದೆ ಉದ್ಯೋಗ ಪರಿಸ್ಥಿತಿಯಲ್ಲಿ ಸುಧಾರಣೆ ಆಗುತ್ತದೆ ಆರೋಗ್ಯದಲ್ಲಿ ಕಣ್ಣಿಗೆ ಹಾಗೂ ಕಿವಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಕಾಣಬಹುದು ವೈದ್ಯರನ್ನು ಸಂಪರ್ಕಿಸಿ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

By admin

Leave a Reply

Your email address will not be published. Required fields are marked *