ಸತ್ಯ ಧಾರವಾಹಿ ಆರಂಭ ದಿನದಿಂದಲೂ ಕೂಡ ಒಳ್ಳೆಯ ಟಿ ಆರ್ ಪಿ ಪಡೆದುಕೊಂಡಿದ್ದು ಜೊತೆ ಜೊತೆಯಲಿ ಮತ್ತು ಗಟ್ಟಿಮೇಳ ಧಾರಾವಾಹಿ ಗೆ ಪೈಪೋಟಿ ನೀಡಿದ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವ ನಟ ಮತ್ತು ನಟಿಯರ ನಿಜವಾದ ಹೆಸರು ವಯಸ್ಸು ಮತ್ತು ಅವರ ವಿದ್ಯಾಭ್ಯಾಸ ಏನು ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ದಿವ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಶಿವಣ್ಣ ಅವರ ವಯಸ್ಸು 27 ವರ್ಷ ವಿದ್ಯಾರ್ಹತೆ ಇಂಜಿನಿಯರಿಂಗ್. ಕಾರ್ತಿಕ್ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನು ಜನರ್ಧನ್ ಅವರ ವಯಸ್ಸು 26 ವರ್ಷ ವಿದ್ಯಾಭ್ಯಾಸ ಫ್ಯಾಷನ್ ಡಿಸೈನರ್, ಕಾರ್ತಿಕ್ ಅವರ ಚಿಕ್ಕಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟನ ಹೆಸರು ಅಭಿಜಿತ್ ಅವರ ವಯಸ್ಸು 57 ವರ್ಷ ಅವರ ವಿದ್ಯಾಭ್ಯಾಸ ಡಿಗ್ರಿ.

ಕಾರ್ತಿಕ್ ಅವರ ಭಾವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟನ ಹೆಸರು ರೂಪೇಶ್ ಕುಮಾರ್ ಅವರ ವಯಸ್ಸು 34 ವರ್ಷ ಅವರ ವಿದ್ಯಾಭ್ಯಾಸ ಬಿಕಾಂ. ಕಾರ್ತಿಕ್ ಅವರ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಮಾಲತಿ ಅವರ ವಯಸ್ಸು 47 ವರ್ಷ ಹಾಗೂ ಅವರ ವಿದ್ಯಾಭ್ಯಾಸ ಪಿಯುಸಿ. ಸತ್ಯ ಅವರ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಗಿರೀಜಾ ಲೋಕೇಶ್ ಅವರ ವಯಸ್ಸು 65 ವರ್ಷ ಹಾಗೂ ಅವರ ವಿದ್ಯಾಭ್ಯಾಸ ಪಿಯುಸಿ. ಕಾರ್ತಿಕ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟನ ಹೆಸರು ಸಾಗರ್ ಬಿಳಿಗೌಡ ಅವರ ವಯಸ್ಸು 27 ವರ್ಷ ವಿದ್ಯಾರ್ಹತೆ ಬಿಸಿಎ. ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಗೌತಮಿ ಜಾದವ್ ಅವರ ವಯಸ್ಸು 25 ವರ್ಷ ಹಾಗೂ ಅವರ ವಿದ್ಯಾರ್ಹತೆ ಡಿಗ್ರಿ.

By admin

Leave a Reply

Your email address will not be published. Required fields are marked *