ಟಾಟಾ ಹ್ಯಾರಿಯರ್ ಹಾಗೂ ಎಂ ಜಿ ಹೆಕ್ಟರ್ ಯಾವ ಕಾರು ಬೆಸ್ಟ್ ಪುಲ್ ರಿವ್ಯೂ ನೋಡಿ - Karnataka's Best News Portal

ನಮಸ್ತೆ ಗೆಳೆಯರೇ ಗೆಳೆಯರೇ ಇಂದು ನಾವು ಕಾರ್ ವಿಚಾರದಲ್ಲಿ ತಿಳಿಸುತ್ತಿದ್ದೇವೆ ಜನರಿಗೆ ಕಾರ್ ತೆಗೆದುಕೊಳ್ಳುವುದು ಆಸೆ ಕೆಲವರಿಗೆ ಕಾರು ಓಡಿಸುವ ಹುಚ್ಚು, ಇನ್ನು ಕೆಲವರಿಗೆ ಕಾಡಿನಲ್ಲಿ ವಿವಿಧ ರೀತಿಯ ಎಂಜಾಯ್ ಮಾಡಬೇಕೆಂಬ ಆಸೆ ಕಾರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ವಿಚಾರಗಳನ್ನು ಮತ್ತು ವ್ಯತ್ಯಾಸಗಳನ್ನು ತಿಳಿಯಬಹುದಾಗಿದೆ ಅದರಲ್ಲಿ ಟಾಟಾ ಹ್ಯಾರಿಯರ್ ಎಂ ಜಿ ಹೆಕ್ಟರ್ ಹಾಗೂ ಈಗ ಇತಿಹಾಸ ನೋಡುವುದಾದರೆ ಮತ್ತು ಕಂಪರಿಸನ್ ನೋಡಬೇಕಾದರೆ ಎರಡರಲ್ಲೂ ಕೂಡ ಸುಂದರವಾದ ಪ್ಲಾಟ್ಫಾರ್ಮ್ ಮುಂದಿದೆ ತನ್ನದೇ ಆದ ವಿಶಿಷ್ಟ ಶೈಲಿ ಹೊಂದಿದೆ ಮುಂದೆ ಮತ್ತು ಹಿಂದೆ ನೋಡು ವುದಾದರೆ ನಿಜವಾದ ಶೈಲಿಯ ರೂಪದಲ್ಲಿದೆ. ಎಂಜಿ ಹೆಕ್ಟರ್ ನಲ್ಲಿ ಫುಲ್ ಹೈ ಬಿಲ್ಮ್ ನಲ್ಲಿ ಇದೆ ಹಾಗೂ ಎಲ್ಇಡಿ ಇದೆ ಆದರೆ ಟಾಟಾ ಹ್ಯಾರಿಯರ್ ನಲ್ಲಿ

ಫುಲ್ ಹೈ ಬಿಲ್ಮ್ ಹಾಗೂ ಎಲ್ಲಿಡಿ ಪ್ರಾಜೆಕ್ಟ್ ಲೈಟ್ ಇದೆ ಇನ್ನು ಕಾರ್ ಒಳಗಡೆ ಸುಂದರವಾದ ಶೈಲಿ ಬಂದಿದ್ದು ಸ್ಟೇರಿಂಗ್ ನಿಂದ ಹಿಡಿದು ಕಾರ್ ಒಳಗಿನ ಇದು ಕೂಡ ಕಂಪ್ಯೂಟರ್ ಪಾಲಾಗಿದೆ ಮತ್ತು ಲಾಂಗ್ ಡ್ರೈವ್ ಸೂಕ್ತವಾಗಿದೆ ಉತ್ತಮವಾದ ಮೈಲೇಜ್ ಅನ್ನು ಹೊಂದಿದ್ದು ಉತ್ತಮ ಸ್ಪೀಡನ್ನು ಹೊಂದಿದೆ ಉತ್ತಮವಾದ ತ್ರೀ ಸಿಕ್ಸ್ಟಿ ಡಿಗ್ರಿ ಕ್ಯಾಮೆರಾ ಕ್ವಾಲಿಟಿ ಹೊಂದಿದೆ ಮತ್ತು ಉತ್ತಮವಾದ ಏರ್ಬ್ಯಾಗ್ ಅನುಕೂಲ ಹೊಂದಿದೆ ಹಾಗೂ ಮತ್ತಿತರ ಕಾರಣ ಒಳಗಡೆ ಸಿಸ್ಟಮ್ ಸೂಪರ್ ಚೆನ್ನಾಗಿದೆ. ಹೀಗೆ ಹಲವಾರು ವ್ಯತ್ಯಾಸಗಳನ್ನು ಮತ್ತು ಕಾರಿನ ವೈಶಿಷ್ಟತೆಯನ್ನು ಹೆಚ್ಚಿನ ಮಾಹಿತಿ ತಿಳಿಯಲು ಇನ್ಮೇಲೆ ಕಣ್ಣು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *