ಬಾರಿ ಗಾತ್ರದ ಹಾವು ಇಡಿಯಲು ನೀರಿಗೆ ಇಳಿದರು ನಂತರ ಆಗಿದ್ದು ಮಾತ್ರ ಶಾಕ್ ..ಸುತ್ತ ನಿಂತ ಜನ ಏನ್ ಮಾಡಿದ್ರು ನೋಡಿ ವಿಡಿಯೋ ವೈರಲ್ - Karnataka's Best News Portal

ಅಂಗನವಾಡಿ ಬೃಹದ್ಗಾತ್ರದ ಹಾವು ಧಿಡೀರನೆ ಪ್ರತ್ಯಕ್ಷವಾಗಿ ಅಲ್ಲಿ ನಡೆದಿರುವಂತಹ ಜನರೆಲ್ಲ ದಂಗಾಗಿಹೋದರು ಏನಾಯ್ತು ಎಂಬ ಅಚ್ಚರಿಯ ಮಾಹಿತಿಗೆ ಈ ಕೆಳಗೆ ಕಾಣುವ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹೌದು ಸ್ನೇಹಿತರೆ ಇಲ್ಲಿ ಒಂದು ನೀರಿನ ತಾಣದಲ್ಲಿ ಒಬ್ಬ ವ್ಯಕ್ತಿ ನೀರಿನ ಇದು ನೋಡಿದಾಗ ದಿಡೀರನೆ ಹಾಗೂ ಪ್ರತ್ಯಕ್ಷವಾಯಿತು. ನಂತರ ಅದನ್ನು ಹಿಡಿಯಬೇಕೆಂದು ಸಿರಿ ಎಲ್ಲರೂ ಸೇರಿ ನೀರಿಗಿಳಿದರುನಂತರ ಈಜುತ್ತಾ ಈಜುತ್ತಾ ಮುಂದುವರೆದಾಗ ಹಾವಿನ ಬಾಲ ಹಿಡಿದು ನೀರಿನ ದಡಕ್ಕೆ ಬರಲು ಪ್ರಾರಂಭಿಸಿದರು. ನೀನು ಒಬ್ಬ ಕಡ್ಡಿಯನ್ನು ಹಿಡಿದು ನಿಂತುಕೊಂಡಿದ್ದ ಆ ಹಾವನ್ನು ಚೀಲದೊಳಗೆ ಹಾಕಬೇಕೆಂದು ಹಾಗೂ ಅದು ತಪ್ಪಿಸಿ ಹೋಗುತ್ತಿತ್ತು, ತಪ್ಪಿಸಿ

ಹೋಗುತ್ತಿದ್ದರು ಬಿಡದೆ ಜನರು ಭಯಭೀತರಾಗಿ ಧೃತಿಗೆಡದೆ ಆ ದೃಶ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು ಇಬ್ಬರು ಧೈರ್ಯಮಾಡಿ ಹಾವನ್ನು ಹಿಡಿಯಲು ಒದ್ದಾಡುತ್ತಾ ನುಸುಗುತ್ತಾ ಇದ್ದ ಹಾವುನ್ನ ಹಿಡಿಯಲು ಪ್ರಾರಂಭಿಸಿದರು ನಂತರ ಅದರ ಮುಂಭಾಗ ವನ್ನು ಅಥವಾ ಮೂತಿಯನ್ನು ಹಿಡಿದರು ಆದರೂ ಸಹ ಆಗಲಿಲ್ಲ ಕೈಗೆ ಹಗ್ಗ ಕಟ್ಟಿ ಅದನ್ನು ಹಿಡಿಯಲು ಪ್ರಯತ್ನಿಸಿದರು. ಹೇಗೋ ಸಾಹಸ ಮಾಡಿ ಬಟ್ಟೆಯ ಬೋನಿನೊಳಗೆ ಹಾಕಿದರು ಆದರೂ ಕೈಗೆ ಸಿಲೂಕದೇ ಕೈಗೆ ಸುತ್ತಿಕೊಂಡಿತು ನಂತರ ಹೇಗೋ ಧೈರ್ಯ ಮಾಡಿ ಅದರೊಳಗೆ ಹಾಕಿಬಿಟ್ಟರು ಬಿಗಿಯಾಗಿ ಬೊನಿನ ಬುಟ್ಟಿಯನ್ನು ಕಟ್ಟಿದರು. ರೋಚಕ ಸ್ಟೋರಿಯನ್ನು ಅಥವಾ ದೃಶ್ಯವನ್ನು ಈ ಮೇಲೆ ಕಣ್ಣು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *