2021 ಯಾವ ದಿನಾಂಕದಲ್ಲಿ ಹುಟ್ಟಿದವರಿಗೆ ಈ ವರ್ಷದ ಲಕ್ಕಿ ನಂಬರ್ ಹಾಗೂ ಬಣ್ಣಗಳು ಶುಭ ಮತ್ತು ಅಶುಭ ಫಲಗಳು.. - Karnataka's Best News Portal

ನಮಸ್ತೆ ಸ್ನೇಹಿತರೆ ಹೊಸವರ್ಷದ ಹಾರ್ದಿಕ ಶುಭಾಶಯಗಳು ಹಾಗೇನೆ 2021 ವರ್ಷ ಬರ್ತಾಯಿದೆ 2000 20 ಎಷ್ಟು ಡೇಂಜರಸ್ ಆಗಿದೆ ಎಂದು ನಿಮಗೆ ತಿಳಿದಿದೆ ಎಂತೆಂಥ ಮಹನೀಯರು ಪುಣ್ಯಾತ್ಮರು ದೈವ ಆತ್ಮ ಗುರುಗಳನ್ನು ಚಲನಚಿತ್ರ ನಟ ನಟಿಯರನ್ನು ಕಳೆದುಕೊಂಡು ಹಲವಾರು ಮುಗ್ಧ ಜನರ ಬಲಿ ಪಡೆದಂತಹ ವರ್ಷ 2020 ಹಾಗೂ 2021 ಎಲ್ಲರಿಗೂ ಶುಭವಾಗಲಿ ಇಂದು ನಿಮ್ಮೂರಲಾಜಿ ಬಗ್ಗೆ ಮಾತನಾಡುತ್ತಿದ್ದೇವೆ ಇದನ್ನು ಎಷ್ಟು ಬೇಕಷ್ಟೇ ಮಾತ್ರ ನಾವು ಬಳಸಬೇಕು ಹಾಗೂ ಏಕೆಂದರೆ ಎಲ್ಲವೂ ಕೂಡ ನಮ್ಮ ಜಾತಕದ ಮತ್ತು ಗ್ರಹ ನಕ್ಷತ್ರಗಳು ಮೇಲೆ ಅವಲಂಬಿತವಾಗಿರುತ್ತದೆ ಇದನ್ನು 22 ರಿಂದ 25ರಷ್ಟು ವಿಬ್ರೇಶನ್ ತರತಕ್ಕದ್ದು ಸ್ವಲ್ಪ ವಿಬ್ರೇಶನ್ ಹೇಳ್ತೀನಿ ನೋ ಚೇಂಜ್ ಯುವರ್ ಲೈಫ್ ಏನ್ ನಡೆಯಬೇಕು ಅದೇ ನಡೆಯುತ್ತೆ. ವೈಬ್ರೇಶನ್ ಬಂದಾಗ ಎಲ್ಲಾದ್ರೂ ಕಾರ್ಯಕ್ರಮಕ್ಕೆ

ಹೋದಾಗ ಗೌರವ ನೀಡುವುದು ಆಗಲಿ ಎಂದು ಬೇರೆಯವರು ನಿಮ್ಮ ಜೊತೆ ಚೆನ್ನಾಗಿ ಮಾತನಾಡಿದರೆ ಖುಷಿಯಾಗುತ್ತೆ. ಅಂತಹ ವೈಬ್ರೇಶನ್ ಕೊಡುತ್ತೆ ಅಷ್ಟೇ ಅದು ಬಿಟ್ಟು ನಿಮಗೆ ಫುಲ್ ಅವಾರ್ಡ್ ಕೊಡಲ್ಲ. ಸರ್ 2021ವರ್ಷದಲ್ಲಿ ಕೂಡಿದಾಗ ಬರುವಂತಹ ನಂಬರ್ ಮುಖ್ಯವಾಗುತ್ತೆ. 2+0+2+1=5 ಇದು ಬುದ್ಧನ ಸಂಕೇತ ಬುದಗ್ರಹ ಆಳ್ವಿಕೆ ನಡೆಯುತ್ತೆ ಈ ವರ್ಷದಲ್ಲಿ ಮತ್ತೆ 2021 ನಮ್ಮ ದೇಶಕ್ಕೆ ಎಂತಹ ಪರಿಣಾಮ ಬೀರುತ್ತೆ ಯಾವ ಯಾವ ದೇಶಕ್ಕೆ ಡೇಂಜರ್ ಆಗಿರುತ್ತೆ ಅಲ್ಲಿ ಬಂದಿರುವ ನಂಬರ್ ಒಂಬತ್ತು ಪೂಜಾ ಆಳ್ವಿಕೆ ಕುಜ ಮತ್ತು ಬುಧನಿಗೆ ಆಗೋದಿಲ್ಲ ಎಂದು ಎಲ್ಲರಿಗೂ ಗೊತ್ತು ಆದರೆ ದೇಶದ ಪರಿಸ್ಥಿತಿ ಏಪ್ರಿಲ್ ಆದನಂತರ ಒಂದು ಉತ್ತಮ ಮಟ್ಟಕ್ಕೆ ಹೋಗುತ್ತದೆ.

By admin

Leave a Reply

Your email address will not be published. Required fields are marked *