ಈ ಶ‌ನಿವಾರದಿಂದ ಬೆನ್ನ ಹಿಂದೆಯೆ ಇರಲಿದೆ ಅದೃಷ್ಟ ಈ 3 ರಾಶಿಗೆ ಸಾಲದಿಂದ ಮುಕ್ತಿ,ಮಡದಿಯಿಂದ ಸಂಸಾರ ಸುಖ ಪ್ರಾಪ್ತಿ ಮಾರುತಿ ಕೃಪೆ - Karnataka's Best News Portal

ಮೇಷ ರಾಶಿ:- ಬೇಡವಾದ ವಿಚಾರಗಳಿಗೆ ಅನಗತ್ಯವಾದ ವಿಷಯಗಳಿಗೆ ಚರ್ಚೆ ಮಾಡಬೇಡಿ, ಬೇರೆಯವರಿಗೆ ಸಹಾಯ ಮಾಡಿ ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ ಬಹಳಷ್ಟು ವಿಷಯಗಳು ನಿಮ್ಮ ಪರವಾಗಿ ತೋರುತ್ತದೆ ಉದ್ಯೋಗದಲ್ಲಿ ಇರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು, ಆರೋಗ್ಯದ ವಿಚಾರದಲ್ಲಿ ಜಾಗೃತಿ ಹಣಕಾಸಿನ ವಿಚಾರದಲ್ಲಿ ಸುಧಾರಣೆ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ:- ಬಹಳ ದಿನದಿಂದ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮಂಡಿ ಬಂದಿರುತ್ತೀರಿ ಮುಂದೇ ಒಳ್ಳೆದಾಗುತ್ತದೆ ಸಾರ್ವಜನಿಕ ವಿಚಾರದಲ್ಲಿ ಒಳ್ಳೆಯ ಸ್ಥಾನಮಾನದಲ್ಲಿ ಸಿಗುತ್ತದೆ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ದೂರಪ್ರಯಾಣ ಸಾಧ್ಯತೆ ನಿಮ್ಮ ಸಂಗಾತಿಯು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮ ಜೊತೆ ಇರುತ್ತಾರೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೀವು ಪಡೆಯುತ್ತೀರಿ, ವೈಯಕ್ತಿಕ ಸಂಬಂಧಗಳಲ್ಲಿ ಶುಭವಾಗಿರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಿಥುನ ರಾಶಿ:- ಕುಟುಂಬ ಜೀವನ ಸಂತೋಷವಾಗಿರುತ್ತದೆ ಮಕ್ಕಳಿಗೆ ಸಂಬಂಧಪಟ್ಟಂತಹ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು ಉತ್ತಮ ಯಶಸ್ಸು ಗಳಿಸುವ ನಿರೀಕ್ಷೆ ಇದೆ, ನೌಕರಿ ಮಾಡುತ್ತಿರುವವರಿಗೆ ಶುಭ ಸುದ್ದಿ ಕಾರ್ಯಕ್ಷಮತೆ ಸುಧಾರಣೆಯನ್ನು ನೀವು ನೋಡುತ್ತೀರಿ ಹಾಗೂ ನಿಮ್ಮ ಕೆಲಸದಲ್ಲಿ ತೃಪ್ತಿ ಆಗುತ್ತೀರಿ ವ್ಯಾಪಾರದ ಸಾಕಷ್ಟು ದಿನಗಳ ನಂತರ ಒಳ್ಳೆಯ ಲಾಭವನ್ನು ಪಡೆಯುತ್ತಿರಿ. ದೂರ ಸಂಚಾರ ಮಾಡುವಾಗ ಜಾಗ್ರತೆವಹಿಸಿ, ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿಯನ್ನು ಕಂಡು ಬರುತ್ತದೆ ಕುಟುಂಬದಲ್ಲಿ ಯಾವುದೇ ವಿಷಯ ಭಿನ್ನಾಭಿಪ್ರಾಯ ಬರುವುದಿಲ್ಲ ಬೇರೆಯವರ ಮೋದಿಗೆ ಬೆಂಬಲ ಕೊಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ :- ನಿಮ್ಮ ಮನೆಯವರು ಯಾವುದೇ ರೀತಿಯ ಸಲಹೆಯನ್ನು ನೀಡಿದರೆ ನೀವು ನಿರ್ಲಕ್ಷ್ಯಮಾಡಬೇಡಿ ಅದರಿಂದ ಒಳಿತಾಗುತ್ತದೆ, ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ದೊಡ್ಡ ಖರ್ಚುಗಳನ್ನು ಮಾಡುವ ಪರಿಸ್ಥಿತಿಯಲ್ಲಿ ನೀವು ಇದ್ದೀರಿ, ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಬಹುದು, ಹಿರಿಯ ಅಧಿಕಾರಿಗಳು ನಿಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಾರೆ, ಇಂದು ನೀವು ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೀರಿ ಆರೋಗ್ಯ ಸಂಬಂಧಪಟ್ಟಂತೆ ಮಿಶ್ರ ಫಲವನ್ನು ಕಾಣುತ್ತಿದೆ ನಿಮ್ಮ ದುಃಖದ ಸಂಖ್ಯೆಯನ್ನು 9 ನಿಮ್ಮ ಅದೃಷ್ಟದ ಬಣ್ಣ ನೀಲಿ

ಸಿಂಹ ರಾಶಿ :- ನೀವು ವ್ಯವಹಾರ ಮಾಡುವ ಕ್ಷೇತ್ರದಲ್ಲಿ ಯಾರು ನೀವು ಕೂಡ ಬೆಂಬಲವನ್ನು ಮಾಡಬೇಡಿ, ಇಂದು ನೀವು ಶೀಘ್ರದಲ್ಲಿ ಅನುಕೂಲಕರವಾದ ವಾತಾವರಣ ನಿಮ್ಮದಾಗುತ್ತದೆ, ಕೆಲಸದವರ ಹೆಚ್ಚಾಗುತ್ತದೆ ಆದರೆ ಎಲ್ಲಾ ರೀತಿಯಾದ ಸಂಪೂರ್ಣವಾದ ಬೆಂಬಲ ಸಿಗುತ್ತದೆ ಕುಟುಂಬ ಸದಸ್ಯರು ನಿಮಗೆ ಬೆಂಬಲ ನೀಡುತ್ತಾರೆ, ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮದು ತದ ಬಣ್ಣ ಕೇಸರಿ

ಕನ್ಯಾ ರಾಶಿ:- ನೀವು ಮಾಡುವಂತಹ ಕಾರ್ಯಕ್ಷೇತ್ರದಲ್ಲಿ ಕೆಲ ಬದಲಾವಣೆಗಳಾಗಬಹುದು ಆದ್ದರಿಂದ ಉತ್ತಮ ನಡವಳಿಕೆಯಿಂದ ವಾತಾವರಣವನ್ನು ಸಾಮಾನ್ಯವಾಗಿ ಕಾರಣವಾಗುತ್ತದೆ ಇಂದು ನಿಮ್ಮ ಪ್ರೀತಿ ಪಾತ್ರರಿಂದ ಒಂದಿಷ್ಟು ಒಳ್ಳೆಯ ಸುದ್ದಿಗಳನ್ನು ಕೇಳಬಹುದು, ಸಂಗಾತಿಗಳಲ್ಲಿ ಉತ್ತಮವಾದ ಬಾಂಧವ್ಯವಿರುತ್ತದೆ, ವಿಚಾರದಲ್ಲಿ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ಇಂದು ನಿಮಗೆ ಪ್ರಣಯ ದಿನವಾಗಿರುತ್ತದೆ ಶುಭವಾಗಿರುತ್ತದೆ ಒಳ್ಳೆಯ ದಿನ ಎಂದು ಪ್ರಾರಂಭಿಸುತ್ತೀರಿ, ಉದ್ಯೋಗ ಮಾಡುತ್ತಿದ್ದಾರೆ ಸಮರ್ಪಣೆ ಮತ್ತು ಉತ್ಸಾಹದಿಂದ ಕಠಿಣ ಪರಿಶ್ರಮದಿಂದ ಒಳ್ಳೆದಾಗುತ್ತದೆ, ಪ್ರೀತಿಪಾತ್ರರೊಂದಿಗೆ ಸಮಯ ಉತ್ತಮವಾಗಿರುತ್ತದೆ ನಿಮ್ಮ ಮಕ್ಕಳ ಬಗ್ಗೆ ಹೊಣೆಗಾರಿಕೆ ಒಳ್ಳೆದಾಗುತ್ತದೆ ಇಷ್ಟು ದಿನ ನಿಲ್ಲಿಸಿದ ಕೆಲಸ ಪೂರ್ಣಗೊಳ್ಳುತ್ತದೆ ಆದಾಯದ ಮೂಲಗಳು ಕೂಡ ಹೊಸದಾಗಿ ಮೂಡಿಬರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:- ಕೆಲಸದ ವಿಚಾರದಲ್ಲಿ ಆ ವಾತಾವರಣ ಸುಧಾರಿಸುತ್ತದೆ
ಹೊಸ ಯೋಜನೆಗಳಲ್ಲಿ ಯಶಸ್ಸು ಪಡೆಯುತ್ತೀರಿ, ನಿಮ್ಮ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇದೆ ಇದರಿಂದ ಹಬ್ಬದ ವಾತಾವರಣ ಇರುತ್ತದೆ, ನೀವು ಪ್ರಮಾಣಿಕವಾಗಿ ಕೆಲಸ ಮಾಡಿದರೆ ಅನೇಕ ಅವಕಾಶಗಳು ಸಿಗುತ್ತವೆ ಇದರಿಂದ ಗೌರವ ಸಿದ್ಧಿಯಾಗುತ್ತದೆ ಹಣದ ವಿಚಾರದಲ್ಲಿ ಉತ್ತಮವಾಗಿರುತ್ತದೆ, ಪೋಷಕರನ್ನು ನಿರ್ಲಕ್ಷಿಸಬಾರದು ತಾಳ್ಮೆಯಿಂದ ಅವರೊಂದಿಗೆ ವರ್ತಿಸಿ ನಿಮ್ಮದೇ ಬದುಕಿಗಾಗಿ ಮುಖ್ಯಪ್ರಾಣದೇವರ ಗಣಪತಿಯನ್ನು ಆರಾಧನೆ ಮಾಡಿ, ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಕೆಲವು ಜನರು ಅಡ್ಡಗಾಲು ಹಾಕುತ್ತಾರೆ ನಿಮಗೆ ತೊಂದರೆ ಕೊಡಲು ಬಯಸುತ್ತಾರೆ, ಕುಟುಂಬ ಜೀವನವು ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ, ಜೀವನಸಂಗಾತಿ ಬೆಳವಣಿಗೆಯಲ್ಲಿ ಆರ್ಥಿಕವಾಗಿ ಮುಂದುವರಿಯುತ್ತದೆ, ಆರೋಗ್ಯ ವಿಚಾರದಲ್ಲಿ ಜಾಗೃತಿ, ಕುಟುಂಬ ಜೀವನ ಉತ್ತಮವಾಗಿರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ:– ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ ಗುತ್ತದೆ ಬರುವ ಅವಕಾಶಗಳಿಂದ ಉತ್ತಮ ಲಾಭ ಸಿಗುತ್ತದೆ ದೃಷ್ಟಿಯಿಂದ ಉತ್ತಮ ದಿನವಾಗಿರುತ್ತದೆ ಲಾಭದಾಯಕ ಒಪ್ಪಂದವನ್ನು ಕೂಡ ನೀವು ಮಾಡುತ್ತೀರಿ, ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಹಳೆಯ ಸ್ನೇಹಿತರೊಂದಿಗೆ ಭೇಟಿಯಿಂದ ಸಂತೋಷವಾಗುತ್ತದೆ, ಹೊಸ ವ್ಯವಹಾರಕ್ಕೆ ಅಷ್ಟೊಂದು ಒಳ್ಳೆಯದಲ್ಲ ಇಂದು ನೀವು ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ ಧಾರ್ಮಿಕ ವಿಷಯಗಳಲ್ಲಿ ಗಮನ ಕೊಡುತ್ತೀರಿ, ನಿಮ್ಮ ಮನೆಯಲ್ಲಿ ಭವಿಷ್ಯ ಪೂಜೆ ಹೋಮ ನಡೆಸಬಹುದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದರಿಂದ ನೆಮ್ಮದಿ ಸಿಗುತ್ತದೆ ಸರ್ಕಾರದ ಕೆಲಸದಲ್ಲಿ ಮುನ್ನಡೆ ಇರುತ್ತದೆ, ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯದಾಗುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನಾ ರಾಶಿ :- ಯಾರೊಂದಿಗೂ ಒಬ್ಬರು ನೀವು ಜಗಳ ಆಡಬೇಡಿ ಎಲ್ಲ ಸಮಸ್ಯೆಗಳನ್ನು ತಾಳ್ಮೆಯಿಂದ ಯಶಸ್ವಿಯಾಗಿಸಿ ಆರಾಮಾಗಿ ವಿಚಾರಗಳಿಗೆ ಹೆಚ್ಚು ಖರ್ಚು ಮಾಡಬೇಡಿ ಇದರಿಂದ ಆರ್ಥಿಕ ಬಿಕ್ಕಟ್ಟನ್ನು ಮುಂದೆ ಎದುರಿಸಬೇಕಾಗುತ್ತದೆ, ಕೆಲಸದ ಬಗ್ಗೆ ಮಾತನಾಡುವುದಾದರೆ ಉದ್ಯೋಗದಲ್ಲಿ ಉತ್ಸಾಹದಿಂದ ಕೂಡಿದ್ದು ನಿಮ್ಮ ಒಳಿತಿನ ಬಗ್ಗೆ ಸಕಾರಾತ್ಮಕ ಯೋಜನೆಯನ್ನು ಮಾಡಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಜಾಗೃತಿಯಾಗಿ ನಿಮ್ಮ ಹಣಕಾಸಿನ ವಿಚಾರದಲ್ಲಿ ಸುಧಾರಣೆ, ನಿಮ್ಮ ಕಷ್ಟಗಳು ಪರಿಹಾರವಾಗಬೇಕು ಎಂದರೆ ಮುಖ್ಯಪ್ರಾಣದೇವರ ಮತ್ತು ಗಣಪತಿಯನ್ನು ಆರಾಧಿಸಿ, ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

By admin

Leave a Reply

Your email address will not be published. Required fields are marked *