ಚಂದನ್ ಶೆಟ್ಟಿ ತಮ್ಮ ಹೆಂಡತಿ ಜೊತೆ ಹೊಸ ವರ್ಷ ಹೇಗೆ ಆಚರಿಸಿದ್ದಾರೆ ನೋಡಿ..ವಿಡಿಯೋ ವೈರಲ್ - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ಚಂದನ್ ಶೆಟ್ಟಿ ಅವರು ಹೊಸ ವರ್ಷವನ್ನು ಹೀಗೆ ಆಚರಿಸಿದ್ದಾರೆ ನೀವು ನೋಡಲೇಬೇಕು ಎಲ್ಲರೂ ಮಿಸ್ ಮಾಡದೆ ನೋಡಿ ನನ್ನ ಊರಿಗೆ ಸಕಲೇಶಪುರಕ್ಕೆ ನಾನು ನಿವೇದಿತಾ ಅವರು ಇವತ್ತು ಈ ಒಂದು ಜಾಗದಲ್ಲಿ 2020 ರಲ್ಲಿ ಗುಡ್ ಬೈ ಹೇಳಿ 2021 ವೆಲ್ಕಮ್ ಮಾಡ್ಲಿಕ್ಕೆ ಬಂದಿದ್ದೇವೆ ಎಲ್ಲರಿಗೂ ಮೊದಲೇ ಅದಾಗಿ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ 2020ನೇ ವರ್ಷ ನಮಗೆ ತುಂಬಾ ಸಪೋರ್ಟ್ ಮಾಡಿದಿರಾ ಪ್ರೋತ್ಸಾಹ ನೀಡಿದ್ದೀರಾ ನಿಮ್ಮ ಪ್ರೀತಿಗೆ ಚಿರಋಣಿ ಹಾಗೂ ನಾವು ಒಂದು ಪ್ರತಿಯೊಂದು ಹೆಜ್ಜೆ ಅಥವಾ ನಾವು ಇಡುವ ಸ್ಟೆಪ್ ನಲ್ಲಿ ನಮಗೂ ನೀವು ತುಂಬಾ ಸಪೋರ್ಟ್ ಮಾಡಿದ್ದೀರಾ ಎಲ್ಲರೂ ಕೂಡ ಹೃದಯಪೂರ್ವಕ ವಂದನೆಗಳು ಥ್ಯಾಂಕ್ಯು ಥ್ಯಾಂಕ್ಯು ಇಂದು 2021 ಜನವರಿ ಒಂದರಿಂದ ನೆಕ್ಸ್ಟ್ ನಿಮ್ಮ ಲೈಫ್ ಸೂಪರ್ ಆಗಿರಲಿ ಎಂದು ನನ್ ಕಡೆಯಿಂದ ವಿಶ್ ಮಾಡ್ತಾ ಇದೀನಿ ಹಾಗೂ ನಿವೇದಿತ ಗೌಡ ಅವರು ಈ ರೀತಿ ಹೇಳ್ತಾರೆ ನನ್ನ ಕಡೆಯಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಹಾಗೂ 2020 ವರ್ಷ ಎಷ್ಟು ಕಷ್ಟ ಬಂದಿದೆ ಈ ಒಂದು 2021ನೇ ಹೊಸ ವರ್ಷ ಒಳ್ಳೆಯ ವರುಷ ವೆಂದು ಮತ್ತು ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರಲಿವೆ ಮತ್ತು ಜೀವನ ಕಳೆಯುವಿರಿ ಎಂದು ಬಯಸುತ್ತೇನೆ, ನಿಮ್ಮ ಒಂದು ಎಲ್ಲ

ಮುಂಬರುವ ಜೀವನ ಚೆನ್ನಾಗಿರಲಿ ಹಾಗೂ ವಿದ್ಯಾಭ್ಯಾಸ ಅಥವಾ ಉದ್ಯೋಗ ಎಲ್ಲಾ ರಿಲೇಷನ್ಶಿಪ್ ಏನೇ ಆಗಿರಲಿ ಒಳ್ಳೇದಾಗುತ್ತೆ ಮತ್ತು ಪಾರ್ಟಿಯಲ್ಲಿ ಸಾಂಗ್ ಹಾಕೊಂಡು ಜೋರಾಗಿ ಸೌಂಡ್ ಕೊಟ್ಟಿ ಪಕ್ಕದ್ಮನೆ ಅವರು ಕೂಡ ಎಂಜಾಯ್ ಮಾಡೋ ಅಷ್ಟು ಕೇಳಿ ಖುಷಿ ಖುಷಿಯಾಗಿರಿ ನಿಮ್ಮ ಸಂತೋಷದ ಕ್ಷಣಗಳನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿ ಹಾಗೂ ದಿ ಬೆಸ್ಟ್ ಪಾರ್ಟಿ ವಿಡಿಯೋಸ್ ಯಾವುದೇ ಯಾವುದೇ ಇರುತ್ತದೆ ಅದನ್ನು ನಾನು ನನ್ನ ಇನ್ಸ್ಟಾಗ್ರಾಮ್ ನಲ್ಲಿ ನಾಳೆ ಬೆಳಿಗ್ಗೆ ಶೇರ್ ಮಾಡ್ತೀನಿ ಡೋಂಟ್ ಫರ್ಗೆಟ್ ಮೆನ್ಷನ್ ಹಾಟ್ ಸ್ಟಾಗ್ ಚಂದನ್ ಶೆಟ್ಟಿ ಪಾರ್ಟಿ ಮಾಡಿ ಎಂಜಾಯ್ ಮಾಡಿ ಸೇಫ್ ಆಗಿ ಇರಿ ಎಲ್ಲರೂ ಖುಷಿಯಾಗಿರಿ ನಗ್ತಾ ಇರಿ ಎಲ್ಲರಿಗೂ ಧನ್ಯವಾದಗಳು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ತಿಳಿಸಿದರು. ಈ ಮುದ್ದಾದ ಜೋಡಿಗೆ ನಾವು ಕೂಡ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ ಈ ಮೇಲೆ ಕಾಣುವ ವಿಡಿಯೋವನ್ನು ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *