ನಾನು ಗುಡಿಸಿಲಲ್ಲಿ, ಸೂರಿ ಒಲೆಯಲ್ಲಿ ರೆಸಿಪಿ! ಬಡತನ ತುಂಬಾ ಕಷ್ಟ ಆದರೆ ಅಲ್ಲೂ ನೆಮ್ಮದಿ ಇದೆ.. ಏನಂತೀರಾ ಗೆಳೆಯರೇ..!! - Karnataka's Best News Portal

ಜೋಳದ ರೊಟ್ಟಿ ಮೊದಲಿಗೆ ಜೋಳದ ಹಿಟ್ಟನ್ನು ತೆಗೆದುಕೊಳ್ಳಬೇಕು ಚೆನ್ನಾಗಿ ಕುದಿಯುತ್ತಿರುವ ನೀರನ್ನು ಇದಕ್ಕೆ ಹಾಕಿಕೊಳ್ಳಬೇಕು ಆದಷ್ಟು ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು, ಚೆನ್ನಾಗಿ ನಾರಬೇಕು ಹಿಟ್ಟು, ಎಷ್ಟು ಚೆನ್ನಾಗಿ ಬೀಗಿತ್ತು ಅಷ್ಟು ಚೆನ್ನಾಗಿ ಚೆನ್ನಾಗಿ ಆಗುತ್ತದೆ ಒಂದು ಗ್ರಾನೈಟ್ ಕಲ್ಲು ಇಟ್ಕೊಂಡಿದ್ದಾರೆ, ಒಂದು ಬಟ್ಟೆಯನ್ನು ಇಟ್ಟುಕೊಂಡಿದ್ದರೆ ಯಾಕಪ್ಪ ಅಂದ್ರೆ ಗ್ರಾನೈಟ್ ಕಲ್ಲು ಚಲಿಸಬಾರದು ಅಥವಾ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬಾರದು ಅಂತ ಹೇಳಿ ಸುಮಾರು ಒಂದು ಚೂರು ಜೋಳದ ರೊಟ್ಟಿ ಹಿಟ್ಟನ್ನು ತೆಗೆದುಕೊಂಡು ಎರಡು ಆಗುವಷ್ಟು ಮಾಡುತ್ತಾರೆ ಅದು ಸ್ವಲ್ಪ ಒಣ ಹಿಟ್ಟನ್ನು ಹಚ್ಚಿಕೊಳ್ತಾರೆ ಈ ರೀತಿ ಗ್ರಾನೈಟ್ ಕಲ್ಲಿನ ಮೇಲೆ ಕೈಯಲ್ಲೆ ಬಡಿಯುವುದು ನಂತರ ಚೆನ್ನಾಗಿ ರೋಸ್ಟ್ ಆದಮೇಲೆ ರೊಟ್ಟಿ ರೆಡಿ

ಇದೆ ನಂತರ ಬಾಣಲಿಗೆ ಹಾಕಿ ಒಂದು ಬಟ್ಟೆಗೆ ತೇವವನ್ನು ಮಾಡಿ ಕೊಂಡು ಈ ರೀತಿ ಎಣ್ಣಿನ ಹಾಕುವಾಗಿಲ್ಲ ನೀರಲ್ಲಿ ರೆಡಿಯಾ ಗಬೇಕು ಈ ರೊಟ್ಟಿಯನ್ನು ಕೈಯಲ್ಲೇ ಸುಟ್ಟರೆ ರುಚಿಯಾ ಗಿರುತ್ತದೆ ಈ ರೊಟ್ಟಿ ಯನ್ನು ಮೂರು ನಾಲ್ಕು ದಿನಗಳ ಕಾಲ ಇಟ್ಟುಕೊಳ್ಳಬಹುದು ಈ ರೀತಿ ಒಂದು ಬಟ್ಟೆಗೆ ಇಟ್ಟುಕೊಳ್ಳುತ್ತಾರೆ ಇನ್ನೊಂದು ರೊಟ್ಟಿಯನ್ನು ಕೂಡ ಮಾಡಿ ತೋರಿಸುತ್ತಾರೆ ನಾವು ಕಡೆ ಬೇಕು ಅಂತ ಅಂದರೆ ಇಟ್ಸ್ ಲಾಂಗ್ ಟೈಮ್ ಅಂತನು ಹೇಳಬಹುದು ವಿಶೇಷವೆಂದರೆ ಈ ಭಾಗದ ಕಡೆಯಲ್ಲಿ ವಿಭಾಗದಲ್ಲಿ ಯಾರು ಮಾಡುವುದಿಲ್ಲ ತುಂಬಾ ಅಪ ರೂಪ, ಇಂತಹ ರೋಚಕವಾದ ಇಂಟರೆಸ್ಟಿಂಗ್ ಜೋಳದ ರೊಟ್ಟಿಯ ಮಾಹಿತಿಯು ಸಂಪೂರ್ಣವಾಗಿ ನೋಡಲಿಕ್ಕೆ ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಖಂಡಿತ ಇಷ್ಟವಾಗುತ್ತದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *