ನಿಮ್ಮ ಜೀವನದಲ್ಲಿ ಬದಲಾವಣೆ ಆಗಬೇಕೆಂದರೆ ಉತ್ತಮವಾದ ಸಕಾರಾತ್ಮಕ ಪ್ರಯೋಜನಕಾರಿ ಇನ್ಸ್ಪೈರಿಂಗ್ ವಿಡಿಯೋ... ಮಿಸ್ ಮಾಡಿದ ನೋಡಿ.. - Karnataka's Best News Portal

ನಮ್ಮ ಚಿಕ್ಕ ವಯಸ್ಸಿನಲ್ಲಿ ಗಡಿಯಾರವನ್ನು ತೆಗೆದುಕೊಳ್ಳುವುದಕ್ಕೆ ಹಣವಿಲ್ಲದಿದ್ದರೂ ಸಮಯ ಮಾತ್ರ ಇತ್ತು, ಆದರೆ ಈಗ ಗಡಿಯಾರವನ್ನು ತೆಗೆದುಕೊಳ್ಳಲು ಹಣವಿದ್ದರೂ ಸಮಯ ಇಲ್ಲ ಅಲ್ಲವೇ ಇದೇ ಜೀವನ ನಾನು 1989 ರಿಂದ 2000 ಇಸ್ವಿಯಲ್ಲಿ ಹುಟ್ಟಿದ ಹುಟ್ಟಿದವರು ಮಾತ್ರ ಈ ವಿಡಿಯೋ ನೋಡಿ ಅಂತ ಹೇಳಲು ಕಾರಣ ಆಗ ತುಂಬಾ ಚೆನ್ನಾಗಿ ಗಡಿಯಾರವನ್ನು ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ ಆದರೆ ಸಮಯ ಮಾತ್ರ ಇತ್ತು ಆಟ ಊಟ ಪಾಠ ಸಂತೋಷ ಆನಂದ ನಮ್ಮ ನಿಷ್ಕಲ್ಮಶವಾದ ಮನಸ್ಸಿಗೆ ತುಂಬಾ ಸಮಯ ಇತ್ತು ಆದರೆ ಈಗ ಅವುಗಳನ್ನು ಪಡೆದುಕೊಳ್ಳಬೇಕು ಅನ್ನೋ ಆಸೆ ಇದ್ರೆ ಪಡೆದುಕೊಳ್ಳುವ ಮಾತ್ರ ಇಲ್ಲ ನೀವೇ ಯೋಚನೆ ಮಾಡಿ ನಿಮ್ಮ ಚಿಕ್ಕವಯಸ್ಸಿನಲ್ಲಿ ಕಷ್ಟಗಳ ಬಗ್ಗೆ ಅರಿವಿಲ್ಲ ಭವಿಷ್ಯದ ಬಗ್ಗೆ ಚಿಂತೆಯಿಲ್ಲ ನೋವುಗಳಿಗೆ ಕೆರ್ ಮಾಡುತ್ತಿರಲಿಲ್ಲ, ಎಲ್ಲವನ್ನೂ

ಆನಂದ ಸಂತೋಷವೇ ಮುಚ್ಚಿಡುತ್ತಿತ್ತು ಹಾಗಾದರೆ ಈಗ ಏಕೆ ಆ ಸಮಯ ಇಲ್ಲ ಆನಂದ ಸಂತೋಷ ಇಲ್ಲ ಇದಕ್ಕೆ ಕಾರಣ ನಮ್ಮ ಜೀವನದಲ್ಲಿ ನಮಗೆ ಗುರಿ ಇಲ್ಲದೆ ಇರುವುದು ಹೇಗೆ ಸಕ್ಸಸ್ ಆಗಬೇಕು ಎಂಬುದು ಗೊತ್ತಿಲ್ಲದೆ ಇರುವುದು ಅಡ್ಡ ದಾರಿಗಳನ್ನು ಹಿಡಿದು ಅವ ಮಾನಕ್ಕೆ ಗುರಿಯಾಗಿರುವುದು ಕಷ್ಟದ ಹಿಂದೆ ಕಷ್ಟಗಳನ್ನು ನಿರ್ವ ಹಿಸಲು ಸಾಲ ಒಂದು ಕಡೆ ಕುಟುಂಬ ಮತ್ತೊಂದು ಕಡೆ ಕೆಲಸ ರೀತಿ ತುಂಬಾ ಒತ್ತಡಗಳು ಆಲೋಚನೆಗಳು ನಮ್ಮ ಸಮಯವನ್ನ ಹಾಳುಮಾ ಡುತ್ತವೆ.ನಮ್ಮನ್ನು ಸಕ್ಸಸ್ ಆಗದ ರೀತಿ ಮಾಡುತ್ತಿವೆ ಜೀವನ ಅಶಾಶ್ವತ ಅಂತ ಎಲ್ಲರಿಗೂ ಗೊತ್ತು ಸಾಯೋದ್ರೊಳಗೆ ಏನೋ ಒಂದು ಸಾಧಿಸಬೇಕು ಅಂತ ಒಂದು ಗುರಿ ಇಟ್ಟುಕೊಂಡು ಜೀವಿಸಲಿ ಇಲ್ಲ ಅಂದ್ರೆ ನಾವು ಜೀವಿಸುತ್ತಿರುವ ಪ್ರತಿಕ್ಷಣಕ್ಕೂ ಅರ್ಥನೆ ಇಲ್ಲ ಯಾವುದೊ ಒಂದು ರಂಗದಲ್ಲಿ ಗೆಲವು ಕಾಣಲೇಬೇಕು ಅನ್ನುವವರಿಗೆ ಮುಖ್ಯವಾಗಿ ಇರಬೇಕಾದ ಲಕ್ಷಣಗಳನ್ನು ಚಾಣಕ್ಯನ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

By admin

Leave a Reply

Your email address will not be published. Required fields are marked *