ಲೈವ್ ಬಂದು ಹೊಸವರ್ಷದ ದಿನವೇ ಕಣ್ಣೀರಿಟ್ಟ ಮೇಘನಾರಾಜ್ ಕಾರಣ ಏನು ಗೊತ್ತಾ..? ಕೇಳಿದರೆ ಕರುಳು ಕಿತ್ತು ಬರುತ್ತೆ.. - Karnataka's Best News Portal

ನಮಸ್ತೆ ಸ್ನೇಹಿತರೆ ಕರುನಾಡ ಕಂಡ ಅತ್ಯಂತ ಮುದ್ದಾದ ಜೋಡಿ ಹಾಗೂ ಸ್ಯಾಂಡಲ್ವುಡ್ನ ಮುದ್ದಾದ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ಕೂಡ ಒಂದು ಅದ್ಯಾಕೋ ಏನೋ ಮುದ್ದಾದ ಜೋಡಿ ಪ್ರೀತಿ ನೋಡಿ ದೇವರಿಗೂ ಕೂಡ ಹೊಟ್ಟೆಕಿಚ್ಚು ಏನು ಗೊತ್ತಿಲ್ಲ ಆದರೆ ಮೇಘನಾ ಅವರ ಜೀವನದಿಂದ ಚಿರುವನ್ನು ದೈಹಿಕವಾಗಿ ದೂರ ಮಾಡ್ಬಿಟ್ಟ ಇಂದು ಹೊಸ ವರ್ಷವನ್ನು ಎಲ್ಲರ ಮನೆಯಲ್ಲೂ ಕುಟುಂಬದಲ್ಲೂ ಖುಷಿಯ ಸಂಭ್ರಮ ಆದರೆ ಇಂದು ಮೇಘನಾ ರಾಜ್ ಜೀವನದಲ್ಲಿ ನೋವಿನ ದಿನ ಯಾಕೆ ಗೊತ್ತಾ ಅಷ್ಟಕ್ಕೂ ಹೊಸ ವರ್ಷದ ದಿನವೇ ಕಣ್ಣೀರು ಹಾಕಿದ್ದಕ್ಕೆ ಏಕೆ ಹಳೆಯ ದಿನ ನೆನಪನ್ನು ನೆನಪು ಮಾಡಿಕೊಂಡಿದ್ದಕ್ಕೆ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಏನೆಲ್ಲ ನಡೆಯಿತು ಎಂಬ ಎಲ್ಲ ಸಂಪೂರ್ಣವಾಗಿ ಮಿಸ್ ಮಾಡ್ದೆ ಓದಿ ಕೆಳಕಂಡ ವಿಡಿಯೋವನ್ನು ನೋಡಿ.

ಹೌದು ಕಳೆದ ವರ್ಷ ಚಿರು ಜೊತೆ ಖುಷಿಯಾಗಿದ್ದ ಮೇಘನ ರಾಜ್ ಈ ವರ್ಷ ಒಂಟಿಯಾಗಿದ್ದರೆ ಕಳೆದ ವರ್ಷದ ಜನವರಿಯಲ್ಲಿ ಚಿರಂಜೀವಿ ಸರ್ಜಾ ಮೇಘನ ಹಾಗೂ ಸ್ನೇಹಿತರ ಜೊತೆ ಸೇರಿ ಹೊಸವರ್ಷ ಪಾರ್ಟಿ ಮಾಡುವುದರ ಜೊತೆಗೆ ಅಭಿಮಾನಿಗಳಿಗೂ ವಿಡಿಯೋ ಶೇರ್ ಮಾಡಿ ಶುಭಾಶಯ ತಿಳಿಸಿದರು ಚಿರು ಇಲ್ಲದ ಈ ವರ್ಷ ಮೇಘನ ಅವರು ಕಳೆದ ವರ್ಷದ ನೆನಪನ್ನ ಹಂಚಿಕೊಂಡು ಅವರು ಕಳೆದ ವರ್ಷದ ವಿಡಿಯೋ ಹಂಚಿಕೊಂಡು ಚಿರು ಕಡೆಯಿಂದ ಹಾಗೂ ನನ್ನ ಪುಟ್ಟ ಚಿಂಟು ಕಡೆಯಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು ಇಂಟರೆಸ್ಟಿಂಗ್ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋನ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *