1 ವಾರದಲ್ಲಿ 3 ರಿಂದ 4 ಕೆಜಿ ದಪ್ಪ ಆಗಬೇಕಾ ...? ಇದನ್ನ ಕಂಡುಹಿಡಿಯಿರಿ ಸುಲಭದ ರೀತಿಯಲ್ಲಿ ದಪ್ಪ ಆಗುತ್ತಾರೆ... - Karnataka's Best News Portal

ನಮಸ್ತೆ ಗೆಳೆಯರೇ ನಾವು ಎಷ್ಟು ಎತ್ತರ ಇರ್ತೀವಿ ಅದಕ್ಕೆ ತಕ್ಕಂತೆ ನಮ್ಮ ತೂಕವು ಕೂಡ ಅಷ್ಟೇ ಇರಬೇಕಾಗುತ್ತದೆ ತುಂಬಾ ಜನ ತುಂಬಾ ಸಣ್ಣಗಾಗಿ ಇರುತ್ತೇವೆ. ನಿಮ್ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಆಹಾರ ಪದಾರ್ಥಗಳಲ್ಲಿ ಗೊತ್ತಾಗಿದ ನಾವು ಎಷ್ಟೇ ತಿಂದರು ತೂಕ ಹೆಚ್ಚಾಗುವುದಿಲ್ಲ ಆದರೆ ಇವತ್ತಿನ ಈ ವಿಡಿಯೋದಲ್ಲಿ ಆರೋಗ್ಯಕರವಾಗಿ ಹೇಗೆ ಮೂರರಿಂದ ನಾಲ್ಕು KG ರಷ್ಟು ದಪ್ಪ ಆಗುವುದನ್ನು ತಿಳಿಸಿಕೊ ಡುತ್ತೇವೆ,ಇವತ್ತು ಸ್ಮೂತಿ ಅಥವ ಜ್ಯೂಸನ್ನು ಮಾಡೋದಕ್ಕೆ ನಿಮಗೆ ಅವಕಾಡು ಫ್ರೂಟ್ ಬೇಕಾಗುತ್ತೆ ಇದನ್ನ ಇಂಡಿಯಾದಲ್ಲಿ ಬಟರ್ ಫ್ರೂಟ್ ಎಂದು ಕರೆಯುತ್ತಾರೆ ನೀವು

ಯಾವುದೇ ಅಂಗಡಿಗೆ ಹೋಗಿ ಬಟರ್ ಫ್ರೂಟ್ ಕೊಡಿ ಅಂತ ಕೇಳಿದರೆ ಅವರು ಕೊಡ್ತಾರೆ ಇತರ ಕಚ್ಚಾ ಅಥವಾ ರೈಫ್ ಆಗದಿರುವಇತರ ಕಾಣಿಸುತ್ತೆ ಗ್ರೀನ್ ಕಲರ್ ನಲ್ಲಿ ಇರುತ್ತೆ ಇದರರ್ಥ ಯೂಸ್ಮಾಡೋದಕ್ಕೆ ಇನ್ನೂ ರೆಡಿ ಇಲ್ಲ ಎಂದು ಇದು ಪೂರ್ತಿ ಕಪ್ಪು ಕಲರ್ ಬರಬೇಕು ರೀತಿ ಬಂದರೆ ಫುಲ್ ಹಣ್ಣಾಗಿದೆ ಎಂದು ತಕ್ಷಣ ಯೂಸ್ ಮಾಡಬಹುದು ಸದ್ಯಕ್ಕೆ ರೈಪ್ ಆಗಿಲ್ಲ ಎಂದು ಎರಡು ದಿನ ಬಿಟ್ಕೊಂಡು ಮಾಡಿದ್ರೆ ಇದೆಂದ ನಾವು ಜ್ಯೂಸ್ ಮಾಡೋಣ ಬನ್ನಿ ಅವಕಾಡೊ ದಲ್ಲಿ ಮಧ್ಯಭಾಗದಲ್ಲಿ ಸೀಲ್ ಇರುತ್ತದೆ ನೀವು ಈ ರೀತಿ ಕಟ್ ಮಾಡಿ ಅದನ್ನ ಸ್ವಲ್ಪ ಟ್ವಿಸ್ಟ್ ಮಾಡಿ ಅವಕಾಡು ಓಪನ್ ಆಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *