Ssc ಯಿಂದ 6505, ಗ್ರೂಪ್ ಬಿ ಮತ್ತು ಸಿ ಭರ್ಜರಿ ಹುದ್ದೆಗಳ ನೇಮಕಾತಿ,,, ಮಿಸ್ ಮಾಡದೆ ನೋಡಿ - Karnataka's Best News Portal

Ssc ಯಿಂದ 6505, ಗ್ರೂಪ್ ಬಿ ಮತ್ತು ಸಿ ಭರ್ಜರಿ ಹುದ್ದೆಗಳ ನೇಮಕಾತಿ,,, ಮಿಸ್ ಮಾಡದೆ ನೋಡಿ

ನಮಸ್ತೆ ಸ್ನೇಹಿತರೆ ಉದ್ಯೋಗಕಾಂಕ್ಷಿಗಳಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ ದೇಶಾದ್ಯಂತ ಖಾಲಿ ಇರುವ 6506 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಸಿಬ್ಬಂದಿ ನೇಮಕಾತಿಯ ಆಯೋಗವು ಅರ್ಜಿ ಆಹ್ವಾನ ಮಾಡಿದೆ ಅರ್ಹ ವ್ಯಕ್ತಿಗಳು ಜನವರಿ 30 ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ನೇಮಕಾತಿಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ ವಯೋಮಿತಿ,ಅರ್ಜಿ ಶುಲ್ಕ ಆಯ್ಕೆಯ ವಿಧಾನ, ಇನ್ನು ಹಲವಾರು ಮಾಹಿತಿಯನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಸಿಬ್ಬಂದಿ ನೇಮಕಾತಿ ಆಯೋಗ ಅಂದರೆ SSU ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಹುದ್ದೆಗಳಿಗೆ ಟೈಯರ್ 01 ಪರೀಕ್ಷೆ ನ್ನು 2021ಮೇ 29 ರ ನಂತರ ಜೂನ್ 7 ನಡುವೆ ನಡೆಸಲಿದೆ. ಹುದ್ದೆಗಳ ವಿವರ ಹೀಗಿದೆ ಗ್ರೂಪ್-B ಗೆಜೆಟೆಡ್ 250 ಹುದ್ದೆಗಳು

ಗ್ರೂಪ್-B ನಾನ್ ಗೆಜೆಟೆಡ್ 3513ಹುದ್ದೆಗಳು ಗ್ರೂಪ್ ಸಿ 2743 ಹುದ್ದೆಗಳು ಅರ್ಜಿ ಶುಲ್ಕ ಹೀಗಿದೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೂರು ರೂಪಾಯಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮತ್ತು ಮಾಜಿ ಯೋಧರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ, ಈ ನೇಮಕಾತಿಯ ಪ್ರಮುಖ ದಿನಾಂಕ ಹೀಗಿವೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ 29 -12- 2020 ರಿಂದ 31-01-2021 ರವರಿಗೆ ಅರ್ಜಿ ಪಾವತಿ ಶುಲ್ಕ ಕೊನೆ ದಿನಾಂಕ 2-2 -2021 ವಿದ್ಯಾಭ್ಯಾಸದಲ್ಲಿ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾ ಅರ್ಹತೆಯನ್ನು ಹೊಂದಿದವರು ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭಿಸಿರುತ್ತಾರೆ ಒಳ್ಳೆದಾಗಲಿಹೆಚ್ಚಿನ ಮಾಹಿತಿಗೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಬಾಡಿಗೆದಾರರು ಯಾವಾಗ ಆ ಮನೆಯ ಮಾಲೀಕರಾಗ್ತಾರೆ ಗೊತ್ತಾ ? ಈ ವಿಷಯ ಗೊತ್ತಿಲ್ಲದೆ ಬಾಡಿಗೆ ಮನೆ ತಗೋಬೇಡಿ
[irp]


crossorigin="anonymous">