ಅತಿಯಾದ ಹಲ್ಲು ನೋವಿಗೆ 5 ನಿಮಿಷದಲ್ಲಿ ನೋವು ಕಡಿಮೆ ಮಾಡುವಂತಹ ಸುಲಭ ಮನೆ ಮದ್ದು... - Karnataka's Best News Portal

ನಾವೆಲ್ಲರೂ ಇಂದಿನ ದಿನಗಳಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ ಎಂದರೆ ಅದು ನಮ್ಮ ಹಲ್ಲಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳು ಚಾಕಲೇಟ್ ಮತ್ತು ಸಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ ಇದರಿಂದ ಅವರ ಹಲ್ಲುಗಳು ಬೇಗನೆ ಹಾಳಾಗಲು ಶುರುವಾಗುತ್ತದೆ. ಜೊತೆಗೆ ಹಲ್ಲು ನೋವು ಕೂಡ ಬರುತ್ತದೆ ಹಾಗಾಗಿ ಚಿಕ್ಕ ಮಕ್ಕಳಲ್ಲಿ ಈ ರೀತಿಯಾದಂತಹ ಹಲ್ಲಿನ ನೋವಿನ ಸಮಸ್ಯೆ ಬರುವುದರಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಹಾಗಾಗಿ ಕೇವಲ 10 ನಿಮಿಷದಲ್ಲಿ ಹೀಗೆ ಮಾಡುವುದರಿಂದ ನಿಮಗೆ ಹಲ್ಲು ನೋವು ಕಡಿಮೆಯಾಗುತ್ತದೆ. ಮೊದಲನೇದಾಗಿ ಪಾಕ ವಿಧಾನ ಬೇಗ ಹಲ್ಲು ನೋವನ್ನು ಕಡಿಮೆ ಮಾಡಲು ಬಯಸಿದರೆ ಈ ವಿಧಾನವನ್ನು ಅನುಸರಣೆ ಮಾಡಿ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಇಂಗು ಇದ್ದೇ ಇರುತ್ತದೆ. ಇಂಗನ್ನು ತೆಗೆದುಕೊಂಡು ಅದಕ್ಕೆ ಒಂದು

ಟೇಬಲ್ ಸ್ಪೂನ್ ನಿಂಬೆ ರಸವನ್ನು ಹಾಕಿ ಎರಡನ್ನು ಕೂಡ ಮಿಕ್ಸ್ ಮಾಡಿ ಹತ್ತಿಯಲ್ಲಿ ಹದ್ದಿ ನಂತರ ನಿಮ್ಮ ಹಲ್ಲಿನ ಮೇಲೆ ಇಡಿ.
ಈ ರೀತಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಮಾಡಿರುವುದರಿಂದ ನಿಮ್ಮ ಹಲ್ಲು ನೊವು ಬೇಗನೇ ಕಡಿಮೆಯಾಗುತ್ತದೆ. ಎರಡನೇ ವಿಧಾನ 1 ಬೆಳ್ಳುಳ್ಳಿ ತುಂಡು ಮತ್ತು ಅರ್ಧ ಈರುಳ್ಳಿ ತೆಗೆದುಕೊಂಡು ಅದನ್ನು ಚೆನ್ನಾಗಿ ಪೇಸ್ಟ್ ಮಾಡಿ ನಂತರ ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ ನಂತರ ಅದನ್ನು ನೀವು ನೋವಿರುವ ಹಲ್ಲಿನ ಮೇಲೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಇರಿಸಿದರೆ ನೋವು ಕಮ್ಮಿ ಆಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚಾಗಿರುವುದರಿಂದ ಇದು ನಿಮ್ಮ ಹಲ್ಲಿನ ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಜೊತೆಗೆ ಹಲ್ಲಿನಲ್ಲಿ ಇರುವಂತಹ ಕೀಟಗಳನ್ನು ನಾಶ ಮಾಡಲು ಉಪಯುಕ್ತವಾಗುತ್ತದೆ.

By admin

Leave a Reply

Your email address will not be published. Required fields are marked *