ಇದನ್ನು ಕುಡಿದರೆ 7 ದಿನಗಳಲ್ಲಿ ಕಣ್ಣಿನ ದೃಷ್ಟಿಗೆ ಮನೆ ಮದ್ದು ಕನ್ನಡಕ ಹಾಕುವುದನ್ನು ಬಿಡುತ್ತೀರಾ... ಒಮ್ಮೆ ಇದನ್ನು ನೋಡಿ..? - Karnataka's Best News Portal

ಸಣ್ಣ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣುವಂತಹದು ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ ಜೀವನ ಶೈಲಿ ವಾತಾವರಣದಲ್ಲಿನ ಬದಲಾವಣೆ ಈ ಕಾರಣದಿಂದಾಗಿ ಕಣ್ಣಿನ ದೃಷ್ಟಿ ಕಾಣುವುದಿಲ್ಲ. ಕಣ್ಣಿನ ದೃಷ್ಟಿ ಸರಿ ಇಲ್ಲ ಅಂದರೆ ಇಡೀ ಸಂಪೂರ್ಣ ದೇಹ ನಿಷೇಧವಾಗುತ್ತದೆ ದೃಷ್ಟಿ ಇದ್ದರೆ ಮಾತ್ರ ನಾವು ಬಾಹ್ಯ ಲೋಕವನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಇವತ್ತಿನ ದಿನದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ಟಿವಿ, ಕಂಪ್ಯೂಟರ್, ಮೊಬೈಲ್ ನಿಂದ ಕಣ್ಣಿನ ದೃಷ್ಟಿ ಕಮ್ಮಿ ಯಾಗುತ್ತದೆ. ಈ ಸಮಸ್ಯೆಯಿಂದ ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳುವುದಕ್ಕೆ ಮನೆಯಲ್ಲಿ ಇರುವಂತಹ ಅತ್ಯುತ್ತಮವಾದ ಮನೆ ಮದ್ದು ಯಾವುದು ಅಂತ ತಿಳಿಸುತ್ತೇವೆ‌. ಮೊದಲಿಗೆ 5 ಬಾದಾಮಿಯನ್ನು ರಾತ್ರಿ ಸಮಯ ನೀರಿನಲ್ಲಿ ನೆನೆಹಾಕಿ. ನಂತರ ಬೆಳಗ್ಗೆ ಎದ್ದು ಈ ಬಾದಾಮಿಯ ಸಿಪ್ಪೆಯನ್ನು ತೆಗೆಯಿರಿ ನಂತರ ಅದಕ್ಕೆ ಐದು ಕಾಳುಮೆಣಸು ಹಾಗೂ ಒಂದು ಟೇಬಲ್ ಸ್ಪೂನ್ ಕಲ್ಲು ಸಕ್ಕರೆಯನ್ನು.

ಹಾಕಿ ಎಲ್ಲವನ್ನೂ ಕೂಡ ಚೆನ್ನಾಗಿ ಕುಟ್ಟಿಕೊಳ್ಳಿ ನಂತರ ಒಂದು ಪಾತ್ರೆಗೆ ಒಂದು ಗ್ಲಾಸ್ ಹಾಲನ್ನು ಹಾಕಿ ಕಾಯಲು ಇಡಿ ನಂತರ ತಯಾರಿಸಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಒಂದು ಗ್ಲಾಸ್ ಗೆ ಹಾಕಿಕೊಳ್ಳಬೇಕು. ಇದನ್ನು ಒಂದು ವಾರ ತೆಗೆದುಕೊಳ್ಳತ್ತ ಬಾರವೇಕು ಉತ್ತಮ ಫಲಿತಾಂಶಕ್ಕಾಗಿ ಒಂದು ತಿಂಗಳವರೆಗೂ ಇದನ್ನು ಮಾಡುತ್ತಾ ಬನ್ನಿ. ಒಂದು ವಾರದಲ್ಲಿ ಇದರ ಉಪಯುಕ್ತತೆ ನಿಮಗೆ ತಿಳಿಯುತ್ತದೆ ಇದರ ಜೊತೆಗೆ ನೀವು ರಾತ್ರಿ ಮಲಗುವಾಗ ನಿಮ್ಮ ಎರಡು ಪದಗಳಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಅಥವಾ ಬಾದಮಿ ಎಣ್ಣೆಯಿಂದ ಕೂಡ ಮಸಾಜ್ ಮಾಡಬಹುದು. ಹೀಗೆ ಮಾಡುವುದರಿಂದ ಪ್ರಜರ್ ಪಾಯಿಂಟ್ ಗಳಿಗೆ ಉತ್ತೇಜನ ದೊರೆಯುತ್ತದೆ ಬ್ಲಡ್ ಸರ್ಕುಲೇಷನ್ ಆಗುತ್ತದೆ ದೃಷ್ಟಿ ಸರಿ ಹೋಗುವುದಕ್ಕೆ ತುಂಬಾ ಸಹಾಯವಾಗುತ್ತದೆ.

By admin

Leave a Reply

Your email address will not be published. Required fields are marked *