ಕಾಮದ ಬಗೆಗಿನ ನಗ್ನ ಸತ್ಯವನ್ನು ತಿಳಿಯಿರಿ..! ಅನೈತಿಕ ಸಂಬಂಧ ಯಾತ್ತಕ್ಕಾಗಿ ಮಾಡುತ್ತಾರೆ ಗೊತ್ತ.. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಅಪರೂಪದ ಆಗಿದ್ದು ಇದು ಒಬ್ಬರದು ಇಬ್ಬರದು ಪ್ರಶ್ನೆಯಲ್ಲ ಮದುವೆ ಆದ ಸುಮಾರು ಜನರದ್ದು ನನ್ನ ಗಂಡನಿಗೆ ಚೆನ್ನಾಗಿ ಅಡುಗೆ ಮಾಡಿ ಹಾಕ್ತೀನಿ.ನಾನು ಸುಂದರವಾಗಿ ಇದ್ದೇನೆ ಅವರಿಗೆ ದೈಹಿಕವಾದ ಸುಖ ಮಾನಸಿಕ ಸುಖ ಕೊಡ್ತಿದೀನಿ ಆದರೂ ಕೂಡ ಅವರು ಹೊರಗಡೆ ಇರೋ ಹೆಂಗಸರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ ಅವರಿಗೆ ಅನೈತಿಕ ಸಂಬಂಧಗಳಿಗೆ ಒಂದೊಂದು ನೋಡಿ ಅದನ್ನು ಬಿಡಿಸಿದರೆ ಇನ್ನೊಂದು ಶುರು ಮಾಡಿಕೊಳ್ಳುತ್ತಾರೆ. ದಯಮಾಡಿ ಉತ್ತರ ತಿಳಿಸಿ ಅವರು ಸರಿ ಹೋಗುವುದಿದ್ದರೂ ಪರವಾಗಿಲ್ಲ, ಯಾಕೆ ಹೀಗೆ ಆಗುತ್ತದೆ ಕೇವಲ ನನ್ನ ಮನೆಯಲ್ಲ ತಂಗಿ ಮನೆಯ ನಮ್ಮ ಸ್ನೇಹಿತರ ಮನೆಯಲ್ಲಿ ಮತ್ತು ಲೋಕರೂಢಿಯಲ್ಲಿ ಯಾರು ಕಡೆ

ಈ ವಿಚಾರ ಗಳನ್ನು ಕೇಳಿದಾಗ ಎಲ್ಲರ ಮನೆ ದೋಸೆ ತೂತು ಎಂದು ತಿಳಿಯುತ್ತದೆ. ಆದರೆ ನಿಮ್ಮ ಬಾಯಿಂದ ಕೇಳೋಕೆ ಆಸೆ ತಿಳಿಸಿದರು ಆದ್ದರಿಂದ ಸತ್ಯವನ್ನು ಹೇಳಿ ಎಂದು ಕೇಳಿದ್ದಾರೆ ಇದು ಒಬ್ಬರು ನಿವೇದನೆಯಲ್ಲಿ ಎಲ್ಲಾ ಹಲವಾರು ದಂಪತಿಗಳ ಸಂಕಟ ಒಂದು ನಗ್ನ ಸತ್ಯ ಏನಪ್ಪ ಅಂದ್ರೆ ಸತ್ಯಕ್ಕೆ ಕೆಲವರು ಬಟ್ಟೆ ಹಾಕಿರುತ್ತಾರೆ ಕೆಲವರಿಗೆ ನಗ್ನಸತ್ಯ ಬೇಕು ಎಂದು ಹಂಬಲಿಸುತ್ತಾರೆ ಸ್ನೇಹಿತರೆ ಮದುವೆ ಅನ್ನೋದು ಮೂಡನಂಬಿಕೆ ಅಂದರೆ ಆದಿವಾಸಿಗಳು ಹಿಂದೆ ಕಪ್ಪೆಚಿಪ್ಪನ್ನು ಮುಂತಾದ ರೀತಿಯಲ್ಲಿ ತಾಳಿಕಟ್ಟಿ ಲೆಕ್ಕ ಇದು ಇಂದು ಹಿಂದಿನ ವರ್ಷಗಳು ನೆಡೆದಿವಿ, ಇಂತಹ ರೋಚಕ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *