ಕೇವಲ 1 ಗ್ಲಾಸ್ ಇದನ್ನು ಕುಡಿದರೆ ಸಾಕು ಬೊಜ್ಜು ಮಂಜಿನಂತೆ ಕರಗಿ ನೀರಾಗಿ ಹೋಗುತ್ತದೆ.. ಮಿಸ್ ಮಾಡದೆ ನೋಡಿ..!! » Karnataka's Best News Portal

ಕೇವಲ 1 ಗ್ಲಾಸ್ ಇದನ್ನು ಕುಡಿದರೆ ಸಾಕು ಬೊಜ್ಜು ಮಂಜಿನಂತೆ ಕರಗಿ ನೀರಾಗಿ ಹೋಗುತ್ತದೆ.. ಮಿಸ್ ಮಾಡದೆ ನೋಡಿ..!!

ಇತ್ತೀಚಿನ ದಿನದಲ್ಲಿ ದೇಹದ ತೂಕ ಹೆಚ್ಚಾಗಿರುವುದರಿಂದ ದೇಹದ ಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಲು ಒಂದು ಅದ್ಭುತವಾದ ಮನೆ ಮದ್ದನ್ನು ಇಂದು ನಿಮಗೆ ತಿಳಿಸುತ್ತೇವೆ. ನಾವು ತಿಳಿಸುವ ಈ ಒಂದು ಮನೆ ಮದ್ದನ್ನು ಕೇವಲ 15 ದಿನಗಳವರೆಗೆ ನೀವು ಬಳಕೆ ಮಾಡಿದರೆ ಸಾಕು ಅತಿ ಶೀಘ್ರವಾಗಿ ಬೊಜ್ಜು ಕರಗುತ್ತದೆ. ಇನ್ನೂ ಈ ಒಂದು ಮನೆ ಮದ್ದು ಮಾಡುವ ವಿಧಾನ ನೋಡುವುದಾದರೆ ಮೊದಲಿಗೆ ಒಂದು ಪಾತ್ರೆಗೆ ಎರಡು ಗ್ಲಾಸ್ ನೀರನ್ನು ಹಾಕಿ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಜೀರಿಗೆ, ಹಾಗೂ ನೂರು ಚಕ್ಕೆ ಪೀಸ್, ಹಾಗೂ ಎರಡು ಎಲಕ್ಕಿ ಒಂದು ನಿಂಬೆ ಹಣ್ಣನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಿ. ಲೋ ಫ್ಲೆಮ್ ನಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷಗಳ ಕಾಲ ಕುದಿಸಿ ಕೊಳ್ಳಬೇಕು.

ಎರಡು ಗ್ಲಾಸ್ ನೀರು ಒಂದು ಗ್ಲಾಸ್ ನೀರು ಆಗುವ ತನಕ ಇದನ್ನು ಚೆನ್ನಾಗಿ ಕುದಿಸಬೇಕು ಇದು ಸ್ವಲ್ಪ ಉಗುರು ಬೆಚ್ಚಗೆ ಆದ ನಂತರ ಇದನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಇದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಹಾಕಿಕೊಳ್ಳಿ. ಮಧುಮೇಹ ಇರುವವರು ಜೇನು ತುಪ್ಪವನ್ನು ಸೇವಿಸಬೇಡಿ ಅದರ ಬದಲು ಕಾಲು ಟೇಬಲ್ ಸ್ಪೂನ್ ಕಪ್ಪು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು. ತಿಂಡಿ ತಿನ್ನುವ ಒಂದು ಗಂಟೆ ಮುಂಚಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದ್ಭುತವಾದಂತಹ ಪ್ರಯೋಜನಗಳನ್ನು ಪಡೆಯಬಹುದು. ದೇಹತೂಕ ಹೆಚ್ಚಾಗಿದ್ದರೆ ಅಥವಾ ಬೊಜ್ಜಿನ ಪ್ರಮಾಣ ಹೆಚ್ಚಾಗಿದ್ದರೆ ಇದನ್ನು ಎರಡು ಬಾರಿ ಸೇವಿಸಬಹುದು ಬೆಳಗ್ಗೆ ಮತ್ತು ರಾತ್ರಿಯ ಸಮಯ ಸೇವಿಸಿದರೆ ಕೊಬ್ಬು ಕರಗುತ್ತದೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
[irp]


crossorigin="anonymous">