ವೈರಲ್ ಆಯ್ತು ಟೈಟ್ ಬಟ್ಟೆಯಲ್ಲಿ ತಮನ್ನ ಮಾಡಿದ ವರ್ಕ್ ಔಟ್ ವಿಡಿಯೋ.. ಮಿಸ್ ಮಾಡದ್ದೆ ನೋಡಿ.. - Karnataka's Best News Portal

ಮಿಲ್ಕ್ ಬ್ಯೂಟಿ ಅಂತ ಹೆಸರು ಪಡೆದುಕೊಂಡಿರುವ ತಮ್ಮನ್ನ ಅವರ ದಕ್ಷಿಣ ಭಾರತದ ಖ್ಯಾತ ನಟಿ ಕೂಡ ಹೌದು. ಪಂಚ ಭಾಷೆಗಳಲ್ಲಿ ಅಭಿನಯಿಸಿ ತಮ್ಮಾ ನಟನೆಯ ಮೆರಗನ್ನು ಎಲ್ಲರಿಗೂ ತೋರಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಒಳಗೊಂಡಿದ್ದಾರೆ ಇನ್ನು ಇವರು ಸಿನಿಮಾ ರಂಗಕ್ಕೆ ಬಂದು ಹತ್ತು ವರ್ಷಗಳು ಕಳೆದರೂ ಕೂಡ ತಮ್ಮ ಬೇಡಿಕೆಯನ್ನು ಇನ್ನು ಕೂಡ ಹಾಗೇ ಉಳಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಅವರ ಸೌಂದರ್ಯ ಹಾಗೂ ಅಭಿನಯದಲ್ಲಿ ಇರುವಂತಹ ಆಸಕ್ತಿ. ಇನ್ನು ಇವರು ಸಿನಿಮಾರಂಗಕ್ಕೆ ಬಂದು ಇಷ್ಟು ವರ್ಷವಾದರೂ ಕೂಡ ತಮ್ಮ ಬೇಡಿಕೆಯನ್ನು ಹಾಗೆ ಉಳಿಸಿಕೊಳ್ಳುವುದಕ್ಕೆ ಕಾರಣವೇನೆಂದರೆ ಅವರು ತಮ್ಮ ಬಾಡಿ ಫಿಟ್ನೆಸ್ ಅನ್ನು ಇನ್ನೂ ಹಾಗೇ ಕಾಪಾಡಿಕೊಂಡು ಬಂದಿರುವುದು.

ಇನ್ನೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದು ವಿಚಾರ ಏನೆಂದರೆ ಯಾರು ಪ್ರತಿ ನಿತ್ಯ ವ್ಯಾಯಾಮವನ್ನು ಮಾಡುತ್ತಾರೆ ಹಾಗೂ ಡಯಟ್ ಅನ್ನು ಪಾಲನೆ ಮಾಡುತ್ತಾರೆ ಅವರ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ಅಷ್ಟೇ ಅಲ್ಲದೆ ಅವರ ದೇಹ ಸೌಂದರ್ಯ ಕೂಡ ಧೃಡವಾಗಿ ಇರುತ್ತದೆ ಎಂಬುದು ತಿಳಿದು ಬಂದಿದೆ. ಎಲ್ಲಾ ಹೀರೋಗಳು, ಮತ್ತು ಹೀರೋಯಿನ್ ಗಳು ಕೂಡ ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಾಗಿ ಕಾಳಜಿಯನ್ನು ವಹಿಸಿಕೊಳ್ಳುತ್ತಾರೆ. ಏಕೆಂದರೆ ಅದರಿಂದಲೇ ಅವರ ವೃತ್ತಿ ಜೀವನ ಮುಂದೆ ಸಾಗಬೇಕಾಗಿದೆ ಹಾಗಾಗಿ ಅದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಇನ್ನು ಈಗ ತಮ್ಮನ್ನಾ ಅವರು ಮಾಡುತ್ತಿರುವ ಈ ವರ್ಕ್ ಔಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದನ್ನು ತಿಳಿಯಲು ಈ ಕೆಳಗಿನ ವಿಡೊಯೋ ನೋಡಿ.

By admin

Leave a Reply

Your email address will not be published. Required fields are marked *