ಯಾರು ಹೆಚ್ಚಾಗಿ ವ್ಯಾಯಾಮ ಮಾಡುವುದಿಲ್ಲ, ಹಾಗೂ ಹೆಚ್ಚು ಮಾಂಸಾಹಾರವನ್ನು ಸೇವನೆ ಮಾಡುತ್ತಾರೆ, ಯಾರು ಕುಳಿತ ಜಾಗದಲ್ಲಿ ಬಹಳ ಸಮಯ ವರೆಗೂ ಕುರುತ್ತಾರೆ, ಇನ್ನೂ ಯಾರು ಹೆಚ್ಚಾಗಿ ಎಸಿ ನಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಂತವರಿಗೆ ಸೈಟ್ ಹೆಚ್ಚಾಗುತ್ತದೆ. ಅದರಲ್ಲಿ ಕೂಡ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಈಗಿನ ಕಾಲದಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಎಲ್ಲರಿಗೂ ಕೂಡ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನೂ ನಿಮ್ಮ ಬ್ಯೂಟಿ ಮತ್ತು ಪರ್ಸನಾಲಿಟಿ ಚೆನ್ನಾಗಿ ಇಲ್ಲ ಅಂದರೆ ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ಕೂಡ ಕಡಿಮೆಯಾಗುತ್ತದೆ ಹಾಗಾಗಿ ದೇಹ ಬಗ್ಗೆ ನೀವು ಗಮನ ಕೊಡಬೇಕು. ಇನ್ನೂ ಇದಕ್ಕೆ ಮನೆ ಮದ್ದು ಎಂದರೆ ತ್ರಿಫಲ ಚೂರ್ಣ. ನೆಲ್ಲಿಕಾಯಿ, ತಾರೇಲೇಕಾಯಿ, ಅಳಲೆಕಾಯಿ ಈ ಮೂರು ಕಾಯಿಗಳ ಮಿಶ್ರಣವನ್ನು ತ್ರಿಫಲ ಚೂರ್ಣ ಎಂದು ಕರೆಯುತ್ತವೆ.
ಇದು ಗ್ರಂಥಿಕೆ ಅಂಗಡಿಯಲ್ಲಿ ದೊರೆಯುತ್ತದೆ ಒಂದು ವೇಳೆ ಇದು ಬೇಡ ಅಂದರೆ ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದು. ನೆಲ್ಲಿಕಾಯಿ, ತಾರೆಕಾಯಿ, ಅಳಲೆಕಾಯಿಯನ್ನು ತಂದು ನೆರಳಿನಲ್ಲಿ ಒಣಗಿಸಿ ಪೌಡರ್ ಮಾಡಿ ಚೂರ್ಣ ಮಾಡಿಕೊಳ್ಳಿ. ಈ ಒಂದು ಚುರ್ಣವನ್ನು ಫ್ಯಾಟ್ ಇರುವ ಜಾಗಕ್ಕೆ ಹಚ್ಚಿ ದಿನನಿತ್ಯ ಅರ್ಧಗಂಟೆ ಮಸಾಜ್ ಮಾಡಿ. 21 ದಿನಗಳ ಕಾಲ ಹೀಗೆ ಮಸಾಜ್ ಮಾಡುವುದರಿಂದ ಚರ್ಮ ಮತ್ತು ಮಾಂಸ ಖಂಡಗಳ ಮಧ್ಯ ಭಾಗದಲ್ಲಿ ಇರುವಂತಹ ಫ್ಯಾಟ್ ಅನ್ನು ಕರಗಿಸಿ ಅದು ಹೊರಗಡೆ ಬರುವಂತೆ ಮಾಡುತ್ತದೆ. ಇದರ ಜೊತೆಗೆ ವ್ಯಾಯಾಮ ಮಾಡಬೇಕು, ನಾನ್ವೆಜ್ ಬಿಡಬೇಕು, ಜಂಕ್ ಫುಡ್ ಬಿಡಬೇಕು, ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕೂರಬಾರದು ಈ ರೀತಿ ಮಾಡುವುದರಿಂದ ಫ್ಯಾಟ್ ಕಡಿಮೆಯಾಗುತ್ತದೆ.
