5 ದಿನಗಳಲ್ಲಿ ಐದು ಕೆಜಿ ತೂಕವನ್ನು ಕಳೆದುಕೊಳ್ಳ ಬಹುದಾದಂತಹ ಮನೆಮದ್ದು... » Karnataka's Best News Portal

5 ದಿನಗಳಲ್ಲಿ ಐದು ಕೆಜಿ ತೂಕವನ್ನು ಕಳೆದುಕೊಳ್ಳ ಬಹುದಾದಂತಹ ಮನೆಮದ್ದು…

ನಮ್ಮ ಜೀವನ ಶೈಲಿ ಬದಲಾದಂತೆ ನಾವು ಸೇವಿಸುವ ಆಹಾರವೂ ಕೂಡ ಬದಲಾಗುತ್ತಿದೆ ಇದರಿಂದ ತಮಗೆ ಬೊಜ್ಜಿನ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕೂಡ ಹೊಟ್ಟೆಯ ಮೇಲ್ಭಾಗದಲ್ಲಿ ಬರುವಂತಹ ಬೊಜ್ಜನ್ನು ಕರಗಿಸಲು ತುಂಬಾನೇ ಕಷ್ಟ ಕರವಾಗಿರುತ್ತದೆ. ಹಾಗಾಗಿ ಸುಲಭವಾಗಿ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಹೊಟ್ಟೆ ಬೊಜ್ಜನ್ನು ಹೇಗೆ ಕರಗಿಸಿಕೊಳ್ಳಬಹುದು ಎಂಬುದನ್ನು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಮೊದಲಿಗೆ ಒಂದು ಗ್ಲಾಸ್ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ ನಂತರ ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ಅಥವಾ ಕಪ್ಪು ಉಪ್ಪನ್ನು ಸೇರಿಸಿ ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿರುವ ಬೊಜ್ಜು ಅತಿ ಶೀಘ್ರವಾಗಿ ಕರಗುತ್ತದೆ ಇದು ಮೊದಲನೇ ವಿಧಾನ.

ಇನ್ನು ಎರಡನೇ ವಿಧಾನ ಏನೆಂದರೆ ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಟೇಬಲ್ ಸ್ಪೂನ್ ಚಕ್ಕೆ ಪುಡಿಯನ್ನು ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೂಡ ದೇಹದ ಬೊಜ್ಜನ್ನು ಕರಗಿಸಲು ತುಂಬಾ ಉಪಯುಕ್ತವಾಗುತ್ತದೆ. ನೀವು ಈ ರೀತಿಯಾಗಿ ಕೇವಲ ಐದು ದಿನ ಮಾಡಿದರೆ ಸಾಕು ಐದು ಕೆಜಿ ತೂಕವನ್ನು ಕಳೆದುಕೊಳ್ಳಬಹುದಾಗಿದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ಇರುವಂತಹ ಕೊಬ್ಬಿನ ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲದೆ ಚಕ್ಕೆಯಲ್ಲೂ ಕೂಡ ಆಂಟಿ-ಬ್ಯಾಕ್ಟಿರಿಯಾ ಗುಣಗಳು ಹೆಚ್ಚಾಗಿರುವುದರಿಂದ ಬೊಜ್ಜು ಕರಗಿಸಲು ತುಂಬಾನೇ ಉಪಯುಕ್ತವಾಗುತ್ತದೆ. ಇದರ ಜೊತೆಗೆ ನೀವು ಕೆಲವೊಂದಷ್ಟು ದೈಹಿಕ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ ಇದನ್ನು ನೀವು ಅನುಸರಣೆ ಮಾಡಿದ್ದಲ್ಲಿ ಖಂಡಿತವಾಗಿಯೂ ನಿಮ್ಮ ಹೊಟ್ಟೆಯ ಮೇಲೆ ಇರುವಂತಹ ಬೊಜ್ಜು ನಿವಾರಿಸಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
[irp]


crossorigin="anonymous">