ಚಿರಂಜೀವಿ ಸರ್ಜಾ ಮತ್ತು ಮೇಘನ ರಾಜ್ ರವರ ಮಗನ ಸಿಂಪಲ್ ನಾಮಕರಣ ಹೆಸರು ಏನು ಗೊತ್ತಾ... - Karnataka's Best News Portal

ಕೊನೆಗೂ 2021 ರ ಹೊಸದರಲ್ಲಿ ಮೇಘನ ರಾಜ್ ಕುಟುಂಬದಿಂದ ಶುಭಸುದ್ದಿ ಒಂದು ಹೊರ ಬಂದಿದೆ ಹೌದು ಕೋರೋನಾ ಸಂಕಷ್ಟವನ್ನು ಎದುರಿಸಿದ ಕುಟುಂಬ ಇದೀಗ ಮೇಘನಾ ರಾಜ್ ಅವರ ಕುಟುಂಬ ಅದರಿಂದ ಹೊರ ಬಂದಿದ್ದು ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೂ ಸಹ ಒಂದು ಶುಭ ಸುದ್ದಿ ಸಿಕ್ಕಿದೆ. ಅದೇನೆಂದರೆ ಮೇಘನಾ ರಾಜ್ ಅವರ ಮನೆಯಲ್ಲಿ ಶೀಘ್ರವೇ ಅದ್ದೂರಿಯಾಗಿ ಸಮಾರಂಭ ನಡೆಯಲಿದೆ ಈ ಸಮಾರಂಭ ಬೇರೆ ಯಾವುದೂ ಅಲ್ಲ. 2021 ರಲ್ಲಿ ಸುಂದರ್ ರಾಜ್ ಅವರು ತಮ್ಮ ಮೊಮ್ಮಗನಿಗೆ ಅದ್ದೂರಿಯಾಗಿ ನಾಮಕರಣ ಮಾಡಲು ಎಲ್ಲ ಸಿದ್ಧತೆಗಳನ್ನು ಇದೀಗ ಆರಂಭ ಮಾಡಿದ್ದಾರೆ. ಸುಂದರ್ ರಾಜ್ ಅವರು ತಮ್ಮ ಮೊಮ್ಮಗನನ್ನು ಪ್ರೀತಿಯಿಂದ ಚಿಂಟು ಎಂದು ಕರೆಯುತ್ತಾರೆ ಅಭಿಮಾನಿಗಳು ಕೂಡ ಚಿರಂಜೀವಿ ಸರ್ಜಾ ಅವರ ಮಗನಿಗೆ ಯಾವ ಹೆಸರು ಇಡಬಹುದು
ಎಂಬ ನಿರೀಕ್ಷೆ ಮತ್ತು ಕುತೂಹಲದಿಂದ ಕಾಯುತ್ತಿದ್ದಾರೆ.

ಈಗ ಆ ಸಮಯ ಬಂದಿದೆ ಅದಲ್ಲದೆ ಮೇಘನಾ ರಾಜ್ ರವರು ತಮ್ಮ ಮಗನಿಗೆ ಯಾವ ಅಕ್ಷರದಿಂದ ಹೆಸರು ಇಡಬಹುದು ಅಂತ ಅಭಿಮಾನಿಗಳಿಗೆ ಗೊತ್ತಾಗಿದೆ. ಈ ಹಿಂದೆ ಸುಂದರ್ ರಾಜ್ ಹೇಳಿದಂತೆ ಮೇಘನಾ ರಾಜ್ ಅವರ ಮಗುವಿಗೆ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಅಂದರೆ ಮೂರು ತಿಂಗಳು ತುಂಬಿದ ನಂತರ ನಾಮಕರಣ ಮಾಡಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಚಿರಂಜೀವಿ ಸರ್ಜಾ ಅವರ ಕುಟುಂಬ ಮತ್ತು ಸುಂದರರಾಜ್ ಕುಟುಂಬ ಮಗುವಿಗೆ ಈಗಾಗಲೇ ಹೆಸರನ್ನು ಫಿಕ್ಸ್ ಮಾಡಿದ್ದು. ಚಿರಂಜೀವಿ ಸರ್ಜನ್ ಹೆಸರಿನಿಂದ ಮತ್ತು ಮೇಘನಾ ರಾಜ್ ಅವರ ಹೆಸರಿನಿಂದ ಒಂದು ಅಕ್ಷರವನ್ನು ತೆಗೆದುಕೊಂಡು ಒಂದು ಹೆಸರು ಬರುವಂತಹ ಹೆಸರನ್ನು ಈಗಾಗಲೇ ಹುಡುಕಿದ್ದಾರೆ. ಮಗುವಿಗೆ ಚಿಂತನ್ ಅಥವಾ ಚಿರಂತನ್ ಎಂಬ ಹೆಸರನ್ನು ಇಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

By admin

Leave a Reply

Your email address will not be published. Required fields are marked *