ತ್ವಚೆ ಚೆನ್ನಾಗಿ ಪಳ ಪಳ ಹೊಳೆಯಲು ಈ ಆಂಟಿ ಹೇಳಿಕೊಟ್ಟ ಯೋಗ ಈಗ ಎಲ್ಲೆಡೆ ವೈರಲ್ ಆಗ್ತಿದೆ.ಮುಖ ಕಪ್ಪಗಿದ್ರೆ ಈಗಲೇ ನೋಡಿ - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಮುಖದ ಸುಂದರವಾದ ತ್ವಚೆ ಅಥವಾ ಸುಂದರವಾದ ಕಾಂತಿ ನಿಮ್ಮದಾಗಬೇಕೆ ಹೇಗೆ ಕಾಪಾಡಿಕೊಳ್ಳಬೇಕು ಏನು ಮಾಡಬೇಕು ಯಾವ ಯೋಗವನ್ನು ಮಾಡಬೇಕು ಎಂಬ ಹಲವಾರು ಕುತೂಹಲಕಾರಿ ಪ್ರಶ್ನೆಗೆ ನಿಮಗೆ ಉತ್ತರ ಇಂದು ನಾವು ನಿಮಗೆ ತಿಳಿಸುತ್ತೇವೆ.ತಪ್ಪದೆ ಈ ಮಾಹಿತಿಯನ್ನು ಹಾಗೂ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಯೋಗವನ್ನು ಮಾಡಿದರೆ ದೇಹದಲ್ಲಿ ಕೂಡ ಹೊಸ ಹುರುಪು ಬರುತ್ತದೆ ರಕ್ತಸಂಚಾರ ದೇಹದಲ್ಲಿ ತುಂಬಾ ಚೆನ್ನಾಗಿ ಆಗುತ್ತದೆ ಇದರಿಂದ ಮುಖದಲ್ಲಿ ಇರುವಂತಹ ಎಲ್ಲ ಭಾಗಗಳಿಗೂ ಚೆನ್ನಾಗಿ ಸಂಚಲನ ಆಗಿ ಆರೋಗ್ಯವಾಗಿಡಲು ಮುಂದಾಗುತ್ತದೆ ಇದರಿಂದ ಮುಖದಲ್ಲಿ ತ್ವಚೆ ಚೆನ್ನಾಗಿ ಕಾಣುತ್ತದೆ ಮತ್ತು ಕೇವಲ ವ್ಯಾಯಾಮ ಮಾಡಿದರೆ ಮಾತ್ರವಲ್ಲ ನಿರಂತರವಾದ ಧ್ಯಾನ ಯೋಗ ನಿದ್ದೆ
ಪ್ರಶಾಂತವಾದ ವಾತಾವರಣ ಹಾಗೂ ಸಾತ್ವಿಕ ಆಹಾರ ಪದ್ಧತಿ ಹಣ್ಣು

ಹಂಪಲಗಳನ್ನು ತಿನ್ನುವುದು ಸಮಯಕ್ಕೆ ಸರಿಯಾಗಿ ಸ್ನಾನವನ್ನು ಮಾಡುವುದು ಮತ್ತು ತನ್ನ ಆರೋಗ್ಯದ ಗಮನ ಹರಿಸುವುದು
ಇದರಿಂದಲೂ ಕೂಡ ನಿಮಗೆ ಉತ್ತಮವಾದ ರಿಸಲ್ಟ್ ಅಥವಾ ಫಲಿತಾಂಶ ಸಿಗುತ್ತದೆ. ಮುಖ್ಯವಾಗಿ ಮೂಗು ತುಟಿ ಕಣ್ಣು ಮುಖದ
ಮೇಲಿರುವ ವಿಭಾಗಕ್ಕೆ ಯಾವ ವ್ಯಾಯಾಮ ಮಾಡಬೇಕು ಗೊತ್ತೆ. ಮೊದಲು ಉಸಿರನ್ನ ಬಿಗಿಯಾಗಿ ಇಳಿದುಕೊಳ್ಳಬೇಕು ಕೆನ್ನೆಯ ಬಲಭಾಗಕ್ಕೆ ಭಾಗಕ್ಕೆ ಅದು ಹುದಿಕೊಳ್ಳುತ್ತ ನಂತರ 5 ನಿಮಿಷಗಳ ಕಾಲ ಹಾಗೆ ಇರಬೇಕು ಇದ್ದು ಮೂಗಿನ ಮೂಲಕ ಬಿಡಬೇಕು ಇದರಿಂದ ಅಲ್ಲಿರುವ ಚಿಕ್ಕ-ಚಿಕ್ಕ ಮಜಾಝಲ್ ಅಥವಾ ಮಾಂಸಖಂಡಗಳಿಗೆ ಬಲ ಸಿಗುತ್ತದೆ ನಂತರ ಇದೇ ರೀತಿ ಎಡಭಾಗಕ್ಕೂ ಕೂಡ ಮಾಡು ಹಾಗೆಯೇ ಇದಾದ ಬಳಿಕ ಎರಡು ಸೇರಿ ಉಸಿರು ತೆಗೆದುಕೊಳ್ಳಬೇಕು ಬಾಯಿಯನ್ನು ಓದಿಕೊಳ್ಳಬೇಕು ಇಂತಹ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡಿ ನಿಮಗೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *