ಬಸ್ ನಿಲ್ದಾಣದಲ್ಲಿ ನಿದ್ದೆ ಮಾಡುತ್ತಿದ್ದ, ಪಬ್ಲಿಕ್ ಟಾಯ್ಲೆಟ್ ನಲ್ಲಿ ಮುಖ ತೊಳೆಯುತ್ತಿದ್ದ ಆ ಹುಡುಗ ಇಂದು ದೊಡ್ಡ ಸ್ಟಾರ್..!!ಯಾರು ಮಿಸ್ ಮಾಡದೆ ನೋಡಿ..? - Karnataka's Best News Portal

ನಮಸ್ತೆ ಸ್ನೇಹಿತರೆ ಆತನದ್ದು ಅತ್ಯಂತ ಬಡತನದ ಕುಟುಂಬ ಬಡತನವೇ ಎದ್ದುಕಾಣುವಂತಹ ಆ ಬಡ ಕಂಗಳಲ್ಲಿ ಬೆಟ್ಟದಷ್ಟು ಆಸೆ-ಆಕಾಂಕ್ಷೆಗಳಿದ್ದವು ಈ ಸಾಧಾರಣ ಹುಡುಗ ಜೀವ ನಿರ್ವಹಣೆಗಾಗಿ ಮಾಡದ ಕೆಲಸ ಇಲ್ಲ ಹೆಚ್ಚು ಓದಿಕೊಳ್ಳದ ಆತ ಗಾರೆ ಕೆಲಸ ಕೂಲಿ ಕಡಲೆಕಾಯಿ ಮಾರಾಟ ಬಜ್ಜಿ ಬೋಂಡಾ ಮಾರಾಟ ಹೀಗೆ ವಿವಿಧ ವರ್ಗಗಳ ವೃತ್ತಿಗಳ ಮಾಡಿ ಜೀವನವನ್ನು ಸಾಗಿಸುತ್ತಿದ್ದ ಕಿತ್ತುತಿನ್ನುವ ಬಡತನ ಸದಾ ಒಂದಿಲ್ಲೊಂದು ಕಾರಣಕ್ಕೆ ಕೋಪಗಳು ತಂದೆಯ ಭಯ ಇವೆಲ್ಲಾ ಒತ್ತಡದಲ್ಲಿ ಹುಡುಗ ಹೊಟ್ಟೆ ಹೊರೆಯಲು ಇಂತಹ ಕೆಲಸಗಳನ್ನು ನಂಬದೇ ವಿಧಿ ಇರಲಿಲ್ಲ ಕೆಲಸ ಜೊತೆಗೆ ನಾಟಕ ನೃತ್ಯ ಮುಂತಾದವುಗಳಲ್ಲಿ ಕೂಡ ಆಗಾಗಿ ಪಾಲ್ಗೊಳ್ಳುತ್ತಾ ಸಣಕಾಲು ದೇಹದ ಯುವಕನಿಗೆ ನಾನು ಒಬ್ಬದೊಡ್ಡ ನಟ ಆಗಿಬೇಕು ಎಂದು ತುಡಿತ ಇತ್ತು ತನ್ನ ಊರಿನ ನಾಟಕಗಳಲ್ಲಿ ಸಣ್ಣ ಹಾಸ್ಯ ಪಾತ್ರಗಳ ಮೂಲಕ ಸುತ್ತಮುತ್ತ ಗುರುತಿಸಿಕೊಂಡಿದ್ದ ಹುಡುಗನಿಗೆ ಹೇಗೋ

ಕಿರುತೆರೆಯಲ್ಲಿ ಸಣ್ಣಪುಟ್ಟ ಅವಕಾಶಗಳು ಸಿಕ್ಕವು, ಹುಡುಗ ಸಿಕ್ಕ ಅವಕಾಶವನ್ನು ಅತ್ಯಂತ ಸೂಕ್ತವಾಗಿ ಬಳಸಿಕೊಂಡು ಹಾಗೂ ಕಿರುತೆರೆ ವಾಹಿನಿಯಲ್ಲಿ ತನ್ನ ಛಾಪನ್ನು ಮೂಡಿಸಿ ಗೆದ್ದ,ಅಲ್ಲಿ ಕೆಲವು ವರ್ಷ ಪಟ್ಟ ಕಷ್ಟ ಅಲ್ಲಿ ಕಷ್ಟ ಕಷ್ಟಪಟ್ಟ ನಂತರ ಸಿನಿಮಾದ ಕಡೆ ವೇದಿಕೆ ಕಲ್ಪಿಸಿಕೊಂಡ ಸಿನಿಮಾಗೂ ಕೂಡ ಆಯ್ಕೆಯಾದ ಹುಡುಗ ಸಿನಿಮಾಗಳಲ್ಲಿ ನಟಿಸುವ ಗಾರೆ ಕೆಲಸ ಮಾಡಲು ಬಿಟ್ಟಿರಲಿಲ್ಲ 7-8 ಸಿನಿಮಾ ಅಭಿನಯದ ಹಾಸ್ಯ ನಟ ಎಂದು ಗುರುತಿಸಿಕೊಂಡಿದ್ದರು ನಂತರ ನೋಡುನೋಡುತ್ತಲೇ ಎಲ್ಲಾ ನಾಯಕನಟನ ಜೊತೆ ಯಿಂದಲೂ ಹಾಸ್ಯ ಪಾತ್ರದಲ್ಲಿ ನಟನೆ ಮಾಡುತ್ತಾ ಹೋದ 5 ವರ್ಷದಲ್ಲಿ ಆತನ ಸಿನಿಮಾಗಳ ಸಂಖ್ಯೆ ನೂರಕ್ಕೆ ಸಮೀಪಿಸಿತ್ತು ಒಂದೇ ದಶಕದಲ್ಲಿ ಭರ್ತಿ 200 ಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿದ ಬದುಕಿನ ಹಲವು ಆತಂತ್ರಗಳಲ್ಲಿ ಇದ್ದ ಅಸಾಧಾರಣ ಕಾರಿ ಪ್ರತಿಭೆಯಿಂದ ಕರ್ನಾಟಕದ ಬಹುಭಾಷಾ ಹಾಸ್ಯ ಕಲಾವಿದನಾಗಿ ಬೆಳೆದರು.

By admin

Leave a Reply

Your email address will not be published. Required fields are marked *