ನಾವೆಲ್ಲ ನಮ್ಮ ಬೈಕನ್ನು ಯಾವ ರೀತಿಯಾಗಿ ರೈಡ್ ಮಾಡಿದರೆ ಅದು ಚೆನ್ನಾಗಿ ಮೈಲೇಜ್ ಕೊಡುತ್ತದೆ ಅಂತ ಯೋಚನೆ ಮಾಡುವುದರ ಬದಲು ಶೋ ರೂಂ ನವರು ಹೇಳಿದಷ್ಟು ಮೈಲೇಜ್ ಯಾಕೆ ಕೊಡುತ್ತಿಲ್ಲ ಅಂತ ನಾವು ಜಾಸ್ತಿ ಯೋಚನೆ ಮಾಡುತ್ತೇವೆ. ನಿಮಗೆಲ್ಲ ತಿಳಿದಿರಲಿ ನಿಮ್ಮ ಬೈಕ್ ಕೊಡುವ ಮೈಲೇಜ್ ನೀವು ನಿಮ್ಮ ಬೈಕ್ ಅನ್ನು ಯಾವ ರೀತಿ ರೈಡ್ ಮಾಡುತ್ತಿರ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಮತ್ತು ನಾವು ರೈಡ್ ಮಾಡುವ ರೋಡ್‌ ನಾ ಕಂಡಿಶನ್ ಮೇಲೆ ಡಿಪೆಂಡ್ ಆಗಿರುತ್ತದೆ, ಮತ್ತು ಕೆಲವೊಮ್ಮೆ ಟ್ರಾಫಿಕ್ ಸಮಸ್ಯೆಯಿಂದ ಕೂಡ ಬೈಕ್ ಮೈಲೇಜ್ ಕಡಿಮೆ ಆಗುವುದಕ್ಕೆ ಇದು ಕೂಡ ಕಾರಣ ಅಂತ ಹೇಳಬಹುದು. ಇನ್ನೂ ಈ ರೀತಿಯ ಬೈಕ್ ಮೈಲೇಜ್ ಸಮಸ್ಯೆಗಳು ನಿವಾರಣೆ ಮಾಡಲು ಕೆಲವೊಂದಷ್ಟು ನಿಯಮಗಳನ್ನು ನೀವು ಪಾಲನೇ ಮಾಡಬೇಕಾಗುತ್ತದೆ.

ಅದರಲ್ಲಿ ಮೊದಲನೆ ನಿಯಮ ನಿಮಗೆ ವಿಶ್ವಾಸ ಇರುವ ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರ ನೀವು ಪೆಟ್ರೋಲ್ ಅನ್ನು ಹಾಕಿಸಿ, ಚೆನ್ನಾಗಿರುವ ಪೆಟ್ರೋಲ್ ಹಾಕಿಸದಿದ್ದರೆ ನಮ್ಮ ಬೈಕ್ ಮೈಲೇಜ್ ಕಡಿಮೆ ಮಾಡುತ್ತದೆ ಇದರ ಜೊತೆಗೆ ಬೈಕ್ ನಾ ಎಂಜಿನ್ ಗೂ ಕೂಡ ತೊಂದರೆಯಾಗುತ್ತದೆ. ಎರಡನೆಯದಾಗಿ ನಿಮ್ಮ ಬೈಕ್ ಅನ್ನು ಯಾವತ್ತೂ ಕೂಡ ಬಿಸಿಲಿನಲ್ಲಿ ನಿಲ್ಲಿಸಬೇಡಿ ಇದರಿಂದ ಬೈಕ್ ನಲ್ಲಿ ಇರುವ ಪೆಟ್ರೋಲ್ ಹವಿ ಆಗುತ್ತದೆ ಹಾಗಾಗಿ ಬೈಕನ್ನು ನೆರಳಿನಲ್ಲಿ ನಿಲ್ಲಿಸಿ ಪಾರ್ಕಿಂಗ್ ಮಾಡುವುದು ಉತ್ತಮ. ಮೂರನೆಯದಾಗಿ ನಿಮ್ಮ ಪೆಟ್ರೋಲ್ ಉಳಿತಾಯ ವಾಗಲು ನಿಮ್ಮ ಬೈಕ್ ಟೈಯರ್ ನಲ್ಲಿ ಹೇರ್ ಪ್ರೆಸರ್ ಅನ್ನು ಸರಿಯಾಗಿ ಮೆಂಟೆನ್ ಮಾಡಿ ಹೇರ್ ಪ್ರೆಸರ್ ಕಡಿಮೆ ಇದ್ದರೆ ಮೈಲೇಜ್ ಕೂಡ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *