ನಮಸ್ತೆ ಸ್ನೇಹಿತರೆ 1 ಚಮಚ ಈ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಗುಟುಕು ಗುಟುಕು ಆಗಿ ಕುಡಿಯುವುದರಿಂದ ಹೆಚ್ಚಾದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಸೊಂಟದಲ್ಲಿ ಇರುವಂತಹ ಮತ್ತು ಹೊಟ್ಟೆಯಲ್ಲಿ ಇರುವಂತಹ ಕೊಬ್ಬು ಕರಗುತ್ತದೆ ತೂಕ ಕಡಿಮೆಯಾಗುವುದಲ್ಲ ಫ್ರೆಂಡ್ಸ್ ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತದೆ ಮುಖ್ಯವಾಗಿ ಹೃದಯದ ಸಂಬಂಧಿ ಸಮಸ್ಯೆ ಜೀರ್ಣಕ್ರಿಯೆ ಸಮಸ್ಯೆಯೂ ಕೂಡ ಈ ಮನೆಮದ್ದು ಅದ್ಭುತವಾಗಿ ಕೆಲಸ ಮಾಡುತ್ತದೆ ಈ ಪುಡಿಯನ್ನು ಹೇಗೆ ತಯಾರಿಸುವುದು ಏನಿಲ್ಲ ಉಪಯೋಗ ಇದೆ ಎಂಬುದನ್ನು ತಿಳಿಯೋಣ. ಹೌದು ಈ ರೆಮಿಡಿ ತಯಾರಿಸಲು ನಿಮಗೆ ಬೇಕಾಗಿರುವಂತಹ ಮೊದಲ ಪದಾರ್ಥ ಅಗಸೆ ಬೀಜ ಇದರಲ್ಲಿ ಒಮೆಗಾ ತ್ರಿ ಪ್ಯಾಂಟ್ ಫೈಬರ್ ಅಂಶ ಹೆಚ್ಚಾಗಿರುತ್ತದೆ ಇದು ಏನು
ಮಾಡುತ್ತಿದೆ ಎಂದರೆ ದೇಹದಲ್ಲಿ ಇರುವಂತಹ ಮೆಟಬಾಲಿಸಂ ಹೆಚ್ಚು
ಮಾಡುತ್ತದೆ ಇದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕರಗಿಹೋಗಿ ಹೆಚ್ಚಿನ ದೇಹದ ತೂಕ ಕಡಿಮೆಯಾಗುತ್ತದೆ ಅಗಸೆ ಬೀಜ ನಮ್ಮ ಚರ್ಮದ ಮೇಲೆ ಆರೋಗ್ಯಕ್ಕೂ ಕೂಡ ಒಳ್ಳೆಯದು ಕೂದಲಿಗೆ ಹೃದಯದ ಆರೋಗ್ಯಕ್ಕೂ ಕೂಡ ತುಂಬಾನೆ ಒಳ್ಳೆಯದು ಅಗಸೆಬೀಜದ ನಂತರ ಬೇಕಾಗಿರುವ ಮತ್ತೊಂದು ಮದ್ದು ಅಂದ್ರೆ ಮುಖ್ಯವಾದ ಪದಾರ್ಥ ಓಂ ಕಾಳುಗಳು ಇದು ನಮ್ಮ ಶರೀರದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು ನಂತರ ಇದನ್ನು ಸೇವಿಸುವುದರಿಂದ ಜೀರ್ಣ ಆಗದೇ ಇರುವಂತಹ ಆಹಾರ ಬೇಗನೆ ಬೇಗನೆ ಕರಗುತ್ತದೆ ಯಾಕೋ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹೋಗುತ್ತದೆ. ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
