ಎಜುಕೇಷನ್‌ ಮಿನಿಸ್ಟರ್ ಸುರೇಶ್ ಕುಮಾರ್ ಅವರು ಮಕ್ಕಳೊಂದಿಗೆ ಮಾತನಾಡುವಾಗ ಈ ಹುಡುಗಿ ಮಾಡಿದ್ದೇನು ನೋಡಿ..ಶಾಕ್ - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಮಿನಿಸ್ಟರ್ ಸುರೇಶ್ ಕುಮಾರ್ ಅವರು ವಿದ್ಯಾಭ್ಯಾಸದ ಬಗ್ಗೆ ವಿದ್ಯಾರ್ಥಿಗಳ ಬಳಿ ಏನು ಕೇಳಿದರೂ ಅಲ್ಲಿ ನಡೆದಿದ್ದಾದರೂ ಏನು ಇಂತಹ ವಿಚಾರವನ್ನು ತಿಳಿಯೋಣ ಬನ್ನಿ ಹೌದು ಜಗತ್ತಿಗೆ ಬಂದಿರುವಂತಹ ಕಂಟಕ ಕಳೆಯುತ್ತಾ ಬಂದಿದೆ ಈಗ ಮತ್ತೊಂದು ಕಂಟಕ ಕೂಡ ಎದುರಾಗುತ್ತಿದೆ ಆದರೂ ಬೇಗ ಭಗವಂತನ ದಯೆಯಿಂದ ಅದು ಕೂಡ ಶಮಾನವಾಗಲಿ ಆ ಕಂಟಕ ಏನಪ್ಪ ಅಂದ್ರೆ ಕೊ*#ರೋನ ಹೌದು ಇದರಿಂದಾಗಿ ರಾಜ್ಯದಲ್ಲೆಡೆ ಮಾತ್ರವಲ್ಲ ದೇಶದೆಲ್ಲೆಡೆ ಮಾತ್ರವಲ್ಲ ವಿಶ್ವದೆಲ್ಲೆಡೆ ತತ್ತರಿಸಿಹೋಗಿದೆ ಜನರ ಜೀವನ ಅತ್ಯಂತ ಕೀಳುಮಟ್ಟ ದಿಂದ ಸುಧಾರಿಸುತ್ತಿದೆ, ಹಾಗೂ ಈ ಪರಿಸ್ಥಿತಿಯಲ್ಲಿ ರಾಜ್ಯದ ಮಿನಿಸ್ಟರ್ ಅವರು ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಒಂದು ಪಠ್ಯಕ್ರಮ ಅಂಕಗಳನ್ನು ಹಾಗೂ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ವಿಚಾರಿಸಿದರು ಅದರಲ್ಲಿ ಮುಖ್ಯವಾಗಿ ಮಕ್ಕಳನ್ನು ಹೇಳಿದರೂ ಶಾಲೆ

ಶುರುವಾಗಿದ್ದು ನಿಮಗೆ ಇಷ್ಟವಾಯಿತೇ ಇಲ್ಲವೇ ಅದಕ್ಕೆ ಮಕ್ಕಳು ತುಂಬಾ ಖುಷಿಯಾಗಿದೆ ಆದರೆ ಒಂದೆಡೆ ಭಯ ಇದೆ ಇದಕ್ಕೆ ಧೈರ್ಯ
ತುಂಬಿದ ಮಿನಿಸ್ಟರ್ ಅವರು ಈ ರೀತಿ ಕೇಳಿದರು ಮಾರ್ಚ್ ತಿಂಗಳಲ್ಲಿ ಪರೀಕ್ಷೆ ನಡೆಸಬಹುದು ಬೇಡವಾ ಅದಕ್ಕೆ ಕೆಲ ವಿದ್ಯಾರ್ಥಿಗಳು ಬೇಕು ಹಾಗೂ ಬೇಡ ಎಂದು ಹೇಳಿದರು, ಮತ್ತು ಕೆಲವು ವಿದ್ಯಾರ್ಥಿಗಳು ಜೂನ್ ತಿಂಗಳಲ್ಲಿ ನಡೆಸಬಹುದು ಎಂದು ಸಲಹೆ ನೀಡಿದರು ಇದನ್ನು ಆಧರಿಸಿ ದಂತಹ ಮಿನಿಸ್ಟರ್ ಅವರು ಅಂದರೆ ಸುರೇಶ್ ಕುಮಾರ್ ಅವರು ಅಭಿಪ್ರಾಯಗಳನ್ನು ಸ್ವೀಕರಿಸಿ ಕನ್ನಡ ಮೀಡಿಯಂನಲ್ಲಿ ಅಥವಾ ಕನ್ನಡ ಅಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಇಂಗ್ಲಿಷ್ ಮೀಡಿಯಂ ಗಿಂತ ಏನು ಕಮ್ಮಿ ಇಲ್ಲ ನಿಮ್ಮಲ್ಲಿ ಚಲ ಇದೆ ಒಂದು ಶಕ್ತಿ ಇದೆ ಖಂಡಿತವಾಗಲೂ ನೀವು ಹೆದರದೆ ವಿದ್ಯಾಭ್ಯಾಸವನ್ನು ಆರಂಭಿಸಿ ಎಂದು ಮಕ್ಕಳಿಗೆ ಧೈರ್ಯ ಹೇಳಿದರು ಇಂತಹ ಇಂಟರೆಸ್ಟಿಂಗ್ ಸ್ಟೋರಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *