ಯಾರೂ ಕೂಡ ಉಹೆ ಮಾಡಿರಿದ ವಿಚಿತ್ರ ವಿಚಾರಗಳು ಸಂಗತಿಗಳು ನಿಮಗಾಗಿ... » Karnataka's Best News Portal

ಯಾರೂ ಕೂಡ ಉಹೆ ಮಾಡಿರಿದ ವಿಚಿತ್ರ ವಿಚಾರಗಳು ಸಂಗತಿಗಳು ನಿಮಗಾಗಿ…

ನಿಮಗೆಲ್ಲಾ ಆಪಲ್ ಕಂಪನಿ ಗೊತ್ತಿರುತ್ತದೆ ಆದರೆ ಆಪಲ್ ಕಂಪನಿಯ ಲೋಗೋ ಯಾಕೆ ಕಟ್ ಆಗಿರುತ್ತದೆ ಗೊತ್ತಾ ! ಇದೇ ರೀತಿಯ ಹೆಚ್ಚಿನ ವಿಶೇಷ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ಲೇಖನ ವನ್ನು ಸಂಪೂರ್ಣವಾಗಿ ಓದಿ. ಮಾನವನ ಮತ್ತು ನಾವು ಯಾವುದಾದರೂ ಒಂದು ವಸ್ತುವನ್ನು ಕನ್ನಡಿ ಮುಂದೆ ಇಟ್ಟರೆ ನಮಗೆ ಆ ವಸ್ತು ಡಬಲ್ ಆಗಿ ಕಾಣಿಸುತ್ತದೆ ಆದರೆ ಮಿರರ್ ಮತ್ತು ರಿಫ್ಲೆಕ್ಷನ್ ಎಂಬ ವ್ಯಕ್ತಿಗೆ ಈ ರೀತಿಯ ಫಿಂಗರ್ಸ್ ಪೂರ್ತಿ ಡಬಲ್ ಆಗುತ್ತದೆ ಈ ರೀತಿಯ ಡಿಸೀನ್ಸ್ ತುಂಬಾ ವಿಚಿತ್ರವಾಗಿದೆ. ನಾವು ನೋಡುವ ಪ್ರತಿ ವಸ್ತು ಬ್ರೇಕ್ ಆಗುತ್ತದೆ ಆದರೆ ವಾಲಿ ಯುನಿಟೆಡ್ ಎಂಬ ಕೆಮಿಕಲ್ಸ್ ಅನ್ನು ಯಾವುದಾದರೂ ಒಂದು ವಸ್ತು ಮೇಲೆ ಹಾಕಿದರೆ ಆ ವಸ್ತು ಬ್ರೇಕ್ ಆಗುವುದಿಲ್ಲ. ನಿಮ್ಮನ್ನು ಯಾರಾದರೂ ಈ ಪ್ರಪಂಚದಲ್ಲಿ ಎಷ್ಟು ರೀತಿಯ ಆಪಲ್ ಇದೆ ಅಂತ ಕೇಳಿದರೆ ಇದಕ್ಕೆ ನಿಮ್ಮ ಉತ್ತರ 2 ರಿಂದ 3 ರೀತಿ ಜಾತಿ ಅಂತ ಹೇಳಬಹುದು.

ಆದರೆ ಇಡೀ ಪ್ರಪಂಚದಲ್ಲಿ ಒಟ್ಟಾರೆಯಾಗಿ 7500 ಜಾತಿಯ ಆಪಲ್ ಗಳು ಇದೆ ಇದರಲ್ಲಿ ಎರಡುವರೆ ಸಾವಿರ ಜಾತಿಯ ಆಪಲ್ ವೆರೈಟಿ ಗಳನ್ನು ಅಮೆರಿಕದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಈ 7500 ಸಾವಿರ ಜಾತಿಯ ಆಪಲ್ ವರೈಟಿಯಲ್ಲಿ ಕೇವಲ ಬೆರಳೆಣಿಕೆಯಷ್ಟು ಆಪಲ್ ವೆರೈಟಿ ಮಾತ್ರ ಮಾರ್ಕೆಟ್ ನಲ್ಲಿ ನಮಗೆ ಸಿಗುತ್ತದೆ. ಈ ಪ್ರಪಂಚದಲ್ಲಿ ಹೆಚ್ಚು ವರ್ಷ ಬದುಕುವುದು ಗಂಡಸರ ಅಥವಾ ಹೆಂಗಸರ ಅಂತ ಯಾರನ್ನಾದರೂ ಕೇಳಿದರೆ ನಮ್ಮಲ್ಲಿ ಬಹುತೇಕ ಜನರು ಗಂಡಸರು ಜಾಸ್ತಿ ವರ್ಷ ಬದುಕುತ್ತಾರೆ ಅಂತ ಹೇಳುತ್ತಾರೆ. ಆದರೆ ಅಮೆರಿಕದ ಎಂಟರ್ ವ್ಯೂಮೆನ್ ಸರ್ವಿಸ್ ಸಂಸ್ಥೆಯ ಸಿಡಿಸಿ ಡಿಪಾರ್ಟ್ಮೆಂಟ್ ನಾ ರಿಸರ್ಚ್ ಪ್ರಕಾರ ಗಂಡಸರಿಗಿಂತ ಹೆಂಗಸರು ಹೆಚ್ಚು ವರ್ಷ ಬದುಕುತ್ತಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..
[irp]


crossorigin="anonymous">