ಶಿವನ ಪುತ್ರ ಮುರುಗ ಸುಬ್ರಮಣ್ಯ ಕೊಡಲಿದ್ದಾನೆ ಸಿಹಿ ದಾರಿ ಈ 5 ರಾಶಿಗೆ ಇಂದಿನಿಂದ ಕುಬೇರಯೋಗ ಹಣ ಬೇಡವೆಂದರೂ ಕೈ ಸೇರಲಿದೆ ರಾಶಿಫಲ ತಿಳಿಯಿರಿ » Karnataka's Best News Portal

ಶಿವನ ಪುತ್ರ ಮುರುಗ ಸುಬ್ರಮಣ್ಯ ಕೊಡಲಿದ್ದಾನೆ ಸಿಹಿ ದಾರಿ ಈ 5 ರಾಶಿಗೆ ಇಂದಿನಿಂದ ಕುಬೇರಯೋಗ ಹಣ ಬೇಡವೆಂದರೂ ಕೈ ಸೇರಲಿದೆ ರಾಶಿಫಲ ತಿಳಿಯಿರಿ

ಮೇಷ ರಾಶಿ :- ಬೇಡವಾದ ಅನಗತ್ಯವಾದ ವಿಷಯಕ್ಕೆ ತಲೆಕೆಡಿಸಿಕೊಳ್ಳಬೇಡಿ, ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ, ಬಹಳಷ್ಟು ವಿಷಯ ನಿಮ್ಮ ಪರವಾಗಿ ತೋರುತ್ತಿದೆ ಸಂಗಾತಿಯೊಡನೆ ಅನಗತ್ಯವಾದ ಮನಸ್ತಾಪವನ್ನು ತಡೆಯಿರಿ ಜನರ ಪ್ರಭಾವಕ್ಕೆ ಒಳಪಡದೆ ನಿರ್ಧಾರವನ್ನು ನೀವು ತೆಗೆದುಕೊಳ್ಳಿ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಅದೃಷ್ಟ ವಾದ ಬಣ್ಣ ನೀಲಿ

WhatsApp Group Join Now
Telegram Group Join Now

ವೃಷಭ ರಾಶಿ:- ಬಹಳ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಮುಂದೆ ಸಾಗುತ್ತಿರಿ ಕಠಿಣ ಕೆಲಸವನ್ನು ನಿರ್ವಹಿಸಲು ಹಿರಿಯರ ಸಲಹೆಯನ್ನು ಪಡೆಯಿರಿ ಇದರಿಂದ ಹೆಚ್ಚಿನ ಲಾಭವಾಗುತ್ತದೆ ಸಾರ್ವಜನಿಕ ಸ್ಥಾನಮಾನ ದೊರೆಯಲಿವೇ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ದೂರ ಸಂಚಾರ ಮಾಡುವಾಗ ಜಾಗ್ರತೆ ಇರಲಿ ಗುಪ್ತ ವಿಚಾರಗಳನ್ನು ಗುಪ್ತವಾಗಿ ಯಾರ ಬಳಿ ಹಂಚಿ ಕೊಳ್ಳಬೇಡಿ ನಿಮ್ಮ ನಕಾರಾತ್ಮಕ ಆಲೋಚನೆ ನಿಮ್ಮನ್ನು ಕಾಡುತ್ತದೆ ಹಣಕಾಸಿನ ಪರಿಸ್ಥಿತಿ ಸುಧಾರಣೆ ನಿಮ್ಮ ಕೆಲ್ಸದ ದಕ್ಷತೆ ಹೆಚ್ಚಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಿಥುನ ರಾಶಿ:- ಕುಟುಂಬ ಜೀವನ ಸಂತೋಷವಾಗಿರುತ್ತದೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆ ಯಶಸ್ಸನ್ನು ಗಳಿಸಬಹುದು ನೌಕರಿ ಮಾಡುತ್ತಿರುವವರಿಗೆ ಶುಭ ಸುದ್ದಿ ವಿಶೇಷವಾಗಿ ಹಿರಿಯ ಅಧಿಕಾರಿಗಳಿಂದ ಸರಿಯಾದ ಮಾರ್ಗದರ್ಶನ ಸಿಗುತ್ತದೆ ನಿಮ್ಮ ಕಾರ್ಯಕ್ರಮದ ಸುಧಾರಣೆ ಆಗುತ್ತದೆ ವ್ಯಾಪಾರಸ್ಥರು ನಿರೀಕ್ಷೆಗೆ ತಕ್ಕಂತೆ ಲಾಭ ನಿರೀಕ್ಷೆ ಮಾಡಬಹುದು, ದೂರ ಸಂಚಾರ ಮಾಡುವಾಗ ಜಾಗೃತಿ ಬ್ಯಾಂಕಿನ ವ್ಯವಹಾರದಲ್ಲಿ ಹುಷಾರಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣಕೇಸರಿ

ಕಟಕ ರಾಶಿ:- ನಿಮ್ಮ ಮನೆಯವರು ಯಾವುದೇ ಸಲಹೆ ನೀಡಿದರೂ ಅದನ್ನು ತಿರಸ್ಕಾರ ಮಾಡಬೇಡಿ ಕೆಲಸದ ಬಗ್ಗೆ ಮಾತನಾಡಬೇಕೆಂದರೆ ವೇಗವಾಗಿ ಪೂರ್ಣಗೊಳಿಸುತ್ತಾರೆ ವಿಶೇಷವಾಗಿ ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುತ್ತದೆ, ವ್ಯಾಪಾರಿಗಳು ಉತ್ತಮವಾದ ಲಾಭವನ್ನು ಪಡೆಯುವ ನಿರೀಕ್ಷೆ ಇದೆ ಹಾಗೂ ಈದಿನ ಯಾರೊಂದಿಗೂ ಕೂಡ ಮುಖಾಮುಖಿ ಜಗಳ ಮಾಡುವುದು ಒಳ್ಳೆಯದಲ್ಲ ಕುಟುಂಬದಲ್ಲಿ ಉತ್ತಮವಾದ ವಾತಾವರಣ ಸೃಷ್ಟಿಯಾಗುತ್ತದೆ ಹಾಗೂ ನೀವು ತಾಳ್ಮೆ-ಸಹನೆಯಿಂದ ಇರಬೇಕು ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ನೀಲಿ

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಸಿಂಹ ರಾಶಿ:- ಕಾರ್ಯಕ್ಷೇತ್ರದಲ್ಲಿ ಇರಬಹುದು ಕಾರ್ಯಕ್ಷೇತ್ರದಲ್ಲಿ ಆಗಿರಬಹುದು ನೀವು ಮಾಡುವ ಕೆಲಸದಲ್ಲಿ ಯಾರನ್ನೂ ಕೂಡ ಬೆಂಬಲ ಮಾಡಬೇಡಿ, ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಪಲಿತಾಂಶ ಸಿಗದಿದ್ದರೆ ತಾಳ್ಮೆಯಿಂದ ಇರಿ ಕೆಲಸದ ಹೊರೆ ಹೆಚ್ಚಾಗುತ್ತದೆ ಒಡಹುಟ್ಟಿದವರ ಜೊತೆ ವಾತಾವರಣ ಸುಧಾರಿಸುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ನೀವು ಮಾಡುವಂತಹ ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರವಾಗಿ ಕೆಲವು ಬದಲಾವಣೆ ಆಗಬಹುದು ಈ ಕಾರಣದಿಂದಾಗಿ ಸಹೋದ್ಯೋಗಿಗಳು ಮನಸ್ಥಿತಿ ಒಂದಿಷ್ಟು ತೊಂದರೆ ಆಗುತ್ತದೆ ಆದರೆ ನಿಮ್ಮ ಉತ್ತಮ ನಡವಳಿಕೆಯಿಂದ ವಾತಾವರಣವನ್ನು ಸಾಮಾನ್ಯವಾಗಿ ಇಡಲು ಸಾಧ್ಯವಾಗುತ್ತದೆ ಎಲ್ಲಾ ಸಾಲುಗಳು ಮುಕ್ತವಾಗುವ ಲಕ್ಷಣಗಳಿವೆ, ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪ್ರಯಾಣವು ಪ್ರಯೋಜನಕಾರಿಯಾಗಿದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿಯೋಡನೆ ಪ್ರೀತಿ ಅಧಿಕವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ಪರಿಹಾರ ನಿಮ್ಮ ಪ್ರೀತಿ ಪಾತ್ರರಾದವರೊಂದಿಗೆ ಉತ್ತಮವಾದ ಸಂಬಂಧವಿರುತ್ತದೆ ಹಣದ ವಾತಾವರಣ ಉತ್ತಮವಾಗಿರುತ್ತದೆ ನೀವು ನಿಲ್ಲಿಸುವಂತಹ ಕೆಲಸವು ಪೂರ್ಣಗೊಳ್ಳುತ್ತದೆ ಶಿಕ್ಷಣ ಮತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತೀರಿ ಆದಾಯದ ಮೂಲಗಳು ಹೊಸದಾಗಿ ಮೂಡಿಬರಲಿವೆ ನಿಮ್ಮ ಅದೃಷ್ಟದ ಸಂಖ್ಯೆ3 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:- ಕೆಲಸದ ಪರಿಸ್ಥಿತಿಯಲ್ಲಿ ವಾತಾವರಣ ಸುಧಾರಿಸುತ್ತದೆ ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡುತ್ತಾರೆ ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡಲು ಪ್ರಾರಂಭಿಸುತ್ತಾರೆ ನಿಮ್ಮ ಬುದ್ಧಿವಂತಿಕೆಯಿಂದ ಅದು ಯಶಸ್ವಿಯಾಗುವುದಿಲ್ಲ ಸಾಮಾಜಿಕ ಕಾರ್ಯ ಮಾಡುವುದರಿಂದ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಸಾಧ್ಯವಾಗುವುದು ವ್ಯವಹಾರದಲ್ಲಿ ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಸರಿಯಾದ ವ್ಯವಹಾರದ ತಿಳ್ಕೊಂಡು ಹೂಡಿಕೆ ಮಾಡಬೇಕು, ಆರೋಗ್ಯದಲ್ಲಿ ಮನಸ್ಸಿನಲ್ಲಿ ಗೊಂದಲ ಮುಖ್ಯಪ್ರಾಣದೇವರು ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಧನಸ್ಸು ರಾಶಿ:- ಕೆಲವು ನಿಮಗೆ ಅಡೆತಡೆಗಳನ್ನು ಉಂಟು ಮಾಡಲು ಸಾಧ್ಯವಿದೆ, ಕೇವಲ ನಿಮ್ಮ ಕೆಲಸದ ಮೇಲೆ ನಿಮ್ಮ ಗಮನ ಬಿಟ್ಟರೆ ನಿಮ್ಮ ಕೆಲಸದಲ್ಲಿ ಜಯ ಕುಟುಂಬದಲ್ಲಿ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ ವಾತಾವರಣ, ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕೆಂದರೆ ಹಿರಿಯರಿಂದ ಅಥವಾ ನಿಮ್ಮ ಸಂಗಾತಿಯನ್ನು ಕೇಳಿ ಮುಂದುವರೆಯಿರಿ ಕುಟುಂಬ ಜೀವನವು ಉತ್ತಮವಾಗಿರುತ್ತದೆ ವೈವಾಹಿಕ ಜೀವನದಲ್ಲಿ ಪರಿಹಾರವಾಗುತ್ತದೆ ಸಮಸ್ಯೆಗಳು ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ, ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ:- ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ ದೇವರ ಆಶೀರ್ವಾದ ನಿಮ್ಮ ಇದೆ ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ಸಿಗಲಿದೆ ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಲಾಭದಾಯಕ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ ವೈವಾಹಿಕ ಜೀವನ ಆನಂದಮಯವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಸಂತೋಷವನ್ನು ಅನುಭವಿಸುತ್ತೀರಿ ಹಣಕ್ಕೆ ಸಂಬಂಧಪಟ್ಟಂತೆ ಯಾರ ಬಳಿಯಲ್ಲಿಯೂ ಕೂಡ ಒತ್ತಡ ಹೇರಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ನಿಮ್ಮದಿ ಎನಿಸುತ್ತದೆ ಹೊಸ ವೃತ್ತಿ ಜೀವನಕ್ಕೆ ಅಷ್ಟೊಂದು ಏನು ಒಳ್ಳೆಯದಲ್ಲ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಬೀಳಬೇಕಾಗುತ್ತದೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಗಳು ಹೆಚ್ಚಾಗಿರುತ್ತದೆ ಅಂದರೆ ಮನೆಯಲ್ಲಿ ಪೂಜೆ ಅಥವಾ ಹೋಮ ನಡೆಯಬಹುದು ಧಾರ್ಮಿಕ ಕ್ಷೇತ್ರಕ್ಕೆ ನೀವು ಭೇಟಿ ನೀಡಬಹುದು ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಸರ್ಕಾರದ ಕೆಲಸದಲ್ಲಿ ಮುನ್ನಡೆಯುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ಬಿಳಿ

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಮೀನ ರಾಶಿ:- ಇಂದು ನೀವು ಯಾರು ನೀವು ಕೂಡ ಅನಗತ್ಯವಾಗಿ ಜಗಳವನ್ನು ಮಾಡಬೇಡಿ ಹಣದ ವಿಚಾರದಲ್ಲಿ ಕಾಳಜಿ ವಹಿಸಿ ಕೆಲಸದ ಬಗ್ಗೆ ಮಾತನಾಡುವುದಾದರೆ ಒತ್ತಡದಿಂದ ಕೂಡಿದ್ದು ನಿಮ್ಮ ಕೆಲಸದ ಬಗ್ಗೆ ನೀವು ಯೋಚಿಸುತ್ತೀರಿ ಒಳ್ಳೆಯ ಕೆಲಸವನ್ನು ಪ್ರಾರಂಭಿಸಲು ಇದು ಒಳ್ಳೆಯ ದಿನವಲ್ಲ ಸಕಾರಾತ್ಮಕವಾಗಿ ಆಲೋಚನೆಯನ್ನು ಮಾಡಿ ನಿಮ್ಮ ಕಷ್ಟಗಳು ಪರಿಹಾರ ಆಗಬೇಕೆಂದರೆ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

[irp]


crossorigin="anonymous">